ದೈವಿಕ ಕಳಸ ಏಕೆ ಇಡಬೇಕು?ಕಳಸದ ಕಾಯಿ ಕೆಟ್ಟರೆ, ಬಿರುಕು ಬಿಟ್ಟರೆ, ಹೂವು ಬಂದರೆ, ಮೊಳಕೆಯೋಡೆದರೆ ಏನರ್ಥ? ಪರಿಹಾರ?

Featured-article

ದೈವಿಕ ಕಳಸ ಎಂದರೆ ತಿಂಗಳಿಗೆ ಒಮ್ಮೆ ಕಾಯಿಯನ್ನು ಇಟ್ಟು ಪೂಜೆ ಮಾಡುವುದು.ಅಮಾವಾಸ್ಯೆಗೆ ಮಾತ್ರ ಕಳಸವನ್ನು ಬದಲಾಯಿಸಬೇಕು.ವಾರದಲ್ಲಿ ಮಂಗಳವಾರ ಶುಕ್ರವಾರ ನೀರನ್ನು ಬದಲಾಯಿಸಿ ಹೊಸ ಕಾಯಿ ಇಟ್ಟು ಪೂಜೆ ಮಾಡುತ್ತ ಇರಬೇಕು.ದೈವಿಕ ಕಳಸ ಎನ್ನುವುದು ಮನೆಯ ದೇವರ ಹೆಸರಿನಲ್ಲಿ ಅಥವಾ ಇಷ್ಟ ದೇವರ ಹೆಸರಿನಲ್ಲಿ ಕಳಸ ಪೂಜೆಯನ್ನು ಮಾಡುತ್ತ ಇರುತ್ತರೇ.ಸಾಮನ್ಯವಾಗಿ ಕುಲ ದೇವರ ಹೆಸರಿನಲ್ಲಿ ಹಲವಾರು ಜನರು ಕಳಸ ಇಟ್ಟು ಪೂಜೆಯನ್ನು ಮಾಡುತ್ತ ಇರುತ್ತಾರೆ. ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗಬೇಕು ಮತ್ತು ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರಬೇಕು ಮತ್ತು ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸಬೇಕು ಎಂದು ದೈವಿಕ ಕಳಸವನ್ನು ಇಟ್ಟು ಪೂಜೆಯನ್ನು ಮಾಡುತ್ತ ಇರುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಕಳಸಕ್ಕೆ ಅಮಾವಾಸ್ಯೆಗೆ ಕಾಯಿ ಇಟ್ಟು ಪೂಜೆಯನ್ನು ಮಾಡುತ್ತ ಇರುತ್ತೀರಾ.ಒಂದು ಈ ಒಂದು ವಾರ ಅದನಂತರ ಕಾಯಿ ಬಿರುಕು ಬಿಟ್ಟರೆ ಭಯ ಪಡುವ ಅವಶ್ಯಕತೆ ಇಲ್ಲಾ.ಏಕೆಂದರೆ ತೆಂಗಿನಕಾಯಿ ತೆಗೆದುಕೋಳ್ಳುವಾಗ ಸ್ವಲ್ಪ ಗಮನ ಇಟ್ಟುಕೊಳ್ಳಬೇಕಾಗುತ್ತದೆ. ಬಿರುಕು ಬರುವ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡಿದರೆ ಮಾರನೇ ದಿನ ಅಥವಾ ಒಂದು ವಾರದಲ್ಲಿ ಬಿರುಕು ಬಂದೆ ಬರುತ್ತದೆ. ಪದೇ ಪದೇ ಕಾಯಿ ಬಿರುಕು ಬಂದರೆ ಮಾತ್ರ ಕೆಟ್ಟ ಘಟನೆ ನಡೆಯಬಹುದು ಎನ್ನುವ ಸೂಚನೆಗಳನ್ನು ಕೊಡುವ ಸಾಧ್ಯತೆ ಇದೆ.ಒಂದು ವೇಳೆ ಈ ರೀತಿಯಾದರೆ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕ ಮಾಡುವುದು, ನವಗ್ರಹ ಪೂಜೆ ಮಾಡುವುದನ್ನು ಮಾಡಬೇಕು.ಆದಷ್ಟು ಕಾಯಿ ತೆಗೆದುಕೊಳ್ಳುವಾಗ ತುಂಬಾ ಎಳೆ ಕಾಯಿ ಆಗಿರಬಾರದು ಮತ್ತು ತುಂಬಾ ಬಲ್ತು ಇರುವ ಕಾಯಿ ಕೂಡ ಆಗಿರಬಾರದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಕಳಸಕ್ಕೆ ಇಟ್ಟಿರುವ ಕಾಯಿ ಮೊಳಕೆ ಬಂದರೆ ತುಂಬಾನೇ ಶುಭ ಫಲ ನೀಡುವಂತಹದು.ಈ ರೀತಿ ಆದಾಗ ಮನೆಗೆ ಐಶ್ವರ್ಯ ಧನ ಸಂಪತ್ತು ಶಾಂತಿ ಸಮೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ.ಏನಾದರು ಶುಭ ಸೂಚನೆ ಇದ್ದಾಗ ಕಾಯಿ ಮೊಳಕೆ ಒಡೆಯುವುದು ಹಾಗೂ ಕಾಯಿ ಒಳಗೆ ಹೂವು ಬರುವುದು ಶುಭ ಸೂಚನೆಗಳು ಆಗಿರುತ್ತದೆ.ಇನ್ನು ಮೊಳಕೆ ಬಂದಿರುವ ಕಾಯಿಯನ್ನು ನಿಮ್ಮ ತೋಟದಲ್ಲಿ ಹಾಕಿ ನೆಡಬೇಕು.ಒಂದು ವೇಳೆ ಜಾಗ ಇಲ್ಲವಾದರೆ ದೇವಸ್ಥಾನಕ್ಕೆ ಹೋಗಿ ಕೊಡಬಹುದು.ಆ ಮರ ಬೆಳೆದ ರೀತಿ ನಿಮ್ಮ ಮನೆ ಕೂಡ ಬೆಳೆಯುತ್ತದೆ.ಇನ್ನು ಕಳಸಕ್ಕೆ ಇಟ್ಟಿರುವ ಕಾಯಿ ಕೊಳೆತು ಹೋದರೆ ಭಯ ಪಡುವ ಅವಶ್ಯಕತೆ ಇಲ್ಲಾ. ಬಿರುಕು ಬಂದಿರುವ ಕಾಯಿಯನ್ನು ಇಟ್ಟರೇ ಕಾಯಿ ಕೊಳೆತು ಹೋಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಕಾಯಿ ಇಡುವ ಮುನ್ನ ಪರಿಶೀಲನೆ ಮಾಡಿಕೊಂಡು ಇಟ್ಟರೆ ಒಳ್ಳೆಯದು.ಇನ್ನು ಕಾಯಿ ಬಿರುಕು ಬಂದರೆ ಮತ್ತು ಕೊಳೆತು ಹೋದರೆ ಭಯ ಪಡುವ ಅವಶ್ಯಕತೆ ಇಲ್ಲಾ.

Leave a Reply

Your email address will not be published.