ಕನಸಿನಲ್ಲಿ ದೇವರು ಕಂಡರೆ ಹೀಗೆಲ್ಲ ಆಗುತ್ತ!ಯಾವುದೆಲ್ಲ ಸೂಚನೆಗಳನ್ನು ಕೊಡಲು ಬಂದಿರಬಹುದು!

ಯಾವುದೇ ಒಬ್ಬ ಮನುಷ್ಯನಿಗೆ ರಾತ್ರಿ ಮಲಗಿದ್ದಾಗ ಕನಸು ಬೀಳುತ್ತದೆ. ಕೆಲವು ಬಾರಿ ಒಳ್ಳೆ ಕನಸನ್ನು ಕಾಣಬಹುದು ಮತ್ತು ಕೆಲವೊಮ್ಮೆ ಕೆಟ್ಟ ಕನಸುಗಳನ್ನು ಕಾಣಬಹುದು. ಕನಸಿನಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು. ಒಂದು ವೇಳೆ ಕನಸಿನಲ್ಲಿ ದೇವರು ಕಂಡರೆ ದೇವರಿಗೆ ನೀವು ಹತ್ತಿರ ಆಗುತ್ತಿದ್ದೀರಿ ಮತ್ತು ದೇವರು ನಿಮ್ಮನ್ನು ಜಾಸ್ತಿ ಇಷ್ಟ ಪಡುತ್ತಿದ್ದಾನೆ ಎನ್ನುವುದು ಅರ್ಥ.ಕೆಲವೊಂದು ಸರಿ ಕನಸಿನಲ್ಲಿ ದೇವರು ಬೇರೆ ಬೇರೆ ರೀತಿ ಕಾಣಿಸುತ್ತಾನೆ. ಅಂತಹ ಸಮಯದಲ್ಲಿ ದೇವರು ಬೇರೆ ಬೇರೆ ಸೂಚನೆಗಳು ಸಿಗುತ್ತಾ ಹೋಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನೀವು ಮಾಡುವ ಕೆಲಸದಲ್ಲಿ ನಿಮಗೆ ತಳ ಮಳ ಆಗುತ್ತಿದ್ದಾರೆ ಇಂತಹ ಸಮಯದಲ್ಲಿ ದೇವರು ಕನಸಿನಲ್ಲಿ ಕಂಡರೆ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತದೆ.ನಿಮ್ಮ ಮನೋ ಬಲವನ್ನು ಹೆಚ್ಚು ಮಾಡುವುದಕ್ಕೆ ಮತ್ತು ಕಾನ್ಫಿಡೆನ್ಸ್ ಅನ್ನು ಬೂಸ್ಟ್ ಮಾಡುವುದಕ್ಕೆ ದೇವರು ಕನಸಿನಲ್ಲಿ ಬಂದು ನಿಮಗೆ ಸೂಚನೆಗಳನ್ನು ಕೊಡುತ್ತಾನೆ.

ಇನ್ನು ಕನಸಿನಲ್ಲಿ ದೇವರು ನಿಮ್ಮ ಆಫೀಸ್ ಅಥವಾ ಮನೆಯಲ್ಲಿ ಇರುವ ಹಾಗೆ ಕನಸು ಬಿದ್ದರೆ ನಿಮಗೆ ರಕ್ಷಣೆ ಇದೆ. ನಿಮಗೆ ಚಿಂತೆ ಪಡುವ ಅವಶ್ಯಕತೆ ಇಲ್ಲಾ.ಯಾವುದೇ ಒಂದು ಕೆಟ್ಟ ಶಕ್ತಿ ನಕಾರಾತ್ಮಕ ಶಕ್ತಿಯನ್ನು ಮನೆಗೆ ಸುಳಿಯುವುದಕ್ಕೆ ಬಿಡುವುದಿಲ್ಲ ಎಂದು ಸೂಚನೆಯನ್ನು ಕೊಡುತ್ತದೆ.ಇನ್ನು ಕೆಲವು ಸರಿ ದೇವರು ಸಿಟ್ಟು ಮತ್ತು ಕೋಪ ಮಾಡಿಕೊಂಡ ರೀತಿ ಕನಸು ಬಿದ್ದರೆ ನೀವು ಹೋಗುವ ದಾರಿ ತಪ್ಪು ಮತ್ತು ನೀವು ಮಾಡುತ್ತಿರುವ ಕೆಟ್ಟ ಕೆಲಸ ಆಗಿದ್ದರೆ ಅದನ್ನು ಸರಿ ಮಾಡಿಕೋ ಅಂತ ಹೇಳುವುದಕ್ಕೆ ಈ ರೀತಿ ಕನಸು ಬೀಳುತ್ತದೆ.

Related Post

Leave a Comment