ಎಕ್ಕದ ಗಿಡದಲ್ಲಿ ಎಷ್ಟೊಂದು ಶಕ್ತಿಯುತ ಔಷದಿಯಾ ಗುಣಗಳು ಇದೆ ಗೊತ್ತಾ?

ಜೀವವಾಯು ನೀಡುವ ವನ ಸಂಪತ್ತಿನಿಂದ ಜೀವನ ಸಾಗುತ್ತಿದೆ. ಗಿಡಮರಬಳ್ಳಿಗಳು ಕಾಡುಗಳ ಮೇಲೆ ಆಧಾರವಾಗಿದೆ. ಸಮಸ್ತ ಜೀವಜಂತುಗಳು ಜೀವನ ಹಾಗೂ ಮಾನವರ ಜೀವನ ಹಸಿರು ವನ ಸಿರಿ ಇಲ್ಲವಾದರೆ ಈ ಭೂಮಿಯ ಮೇಲೆ ಯಾವ ಜೀವಿಯು ಜೀವಿಸಲು ಸಾಧ್ಯವಿಲ್ಲ. ಅದೇ ರೀತಿ ವಸ್ತುವಿನಲ್ಲೂ ಜ್ಯೋತಿಷ್ಯದಲ್ಲೂ ಆಯುರ್ವೇದದಲ್ಲಿ ಋಷಿ-ಮುನಿಗಳು ಸಸ್ಯ ಸಂಪತ್ತಿನ ಬಗ್ಗೆ ಸಾಕಷ್ಟು ಮಹತ್ವವನ್ನು ಮಾಹಿತಿಯನ್ನು ನೀಡಿದ್ದಾರೆ. ಉಪಯೋಗಗಳನ್ನು ನಿರೂಪಿಸಿ ಸಾಬೀತುಪಡಿಸಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬಿಳಿ ಎಕ್ಕದ ಗಿಡದ ಕೆಲವೊಂದು ಪರಿಹಾರಗಳು ಸಾಕಷ್ಟು ಜನರಿಗೆ ಉಪಯೋಗವಾಗಿದೆ. ಎಕ್ಕದ ಗಿಡಕ್ಕೆ ಜ್ಯೋತಿಷ್ಯದಲ್ಲಿ ಕೂಡ ತುಂಬಾ ಮಹತ್ವ ಇದೆ ಎಂದು ಪಂಡಿತೋತ್ತಮರು ಹೇಳಿದ್ದಾರೆ. ಎಕ್ಕದ ಗಿಡದ ಎಲೆಯಿಂದ ಮನೆಯಲ್ಲಿ ಸರಳವಾಗಿ ಪೂಜಿಸಿದರೆ ಮನೆಯಲ್ಲಿ ಹಲವಾರು ಬದಲಾವಣೆ ಆಗುತ್ತದೆ. ಎಕ್ಕದ ಗಿಡ ದಲ್ಲಿ ಎರಡು ವಿಧ ಇದೆ. ಒಂದು ಬಿಳಿ ಎಕ್ಕದ ಗಿಡ ಮತ್ತು ಇನ್ನೊಂದು ನೀಲಿ ಎಕ್ಕದ ಗಿಡ. ಇವೆರಡರಲ್ಲಿ ಬಹಳ ಶ್ರೇಷ್ಠವಾದದ್ದು ಬಿಳಿ ಎಕ್ಕದ ಗಿಡ.

ಈ ಗಿಡದ ಬೇರಿನಲ್ಲಿ ಗಣೇಶನ ಮೂರ್ತಿ ಕೂಡ ನಿರ್ಮಾಣವಾಗಿರುತ್ತದೆ. ಇನ್ನು ಗಣೇಶನ ಪೂಜೆಗೆ ಹೂವು ಬಹಳ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಇನ್ನು ಮುಖದ ಮೇಲೆ ಕಪ್ಪು ಚುಕ್ಕೆಗಳು ಇದ್ದರೆ ಅಥವಾ ಬಂಗು ಇದ್ದರೆ ಎಕ್ಕದ ಬೇರನ್ನು ನಿಂಬೆರಸದಲ್ಲಿ ತಾಯ್ದು ಅದನ್ನು ಮೃದುವಾಗಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಬೇಗನೆ ಮುಖದಲ್ಲಿರುವ ಕಪ್ಪು ಚುಕ್ಕೆಗಳು ಹಾಗೂ ಬಂಗುಗಳು ನಿವಾರಣೆ ಆಗುತ್ತದೆ. ಅದರೆ ಇದನ್ನು ಮುಖಕ್ಕೆ ಹಚ್ಚುವಾಗ ವಿಶೇಷವಾಗಿ ಗಮನವನ್ನು ಹರಿಸಬೇಕು.

ಎಕ್ಕದ ಗಿಡದ ರಸ ಅಥವಾ ಈ ಗಿಡದಿಂದ ಮಾಡಿರುವ ಯಾವುದೇ ಮದ್ದು ಆಗಿರಬಹುದು ಅದು ಕಣ್ಣಿಗೆ ತಾಗದಂತೆ ಎಚ್ಚರಿಕೆಯನ್ನು ವಹಿಸಬೇಕು. ಎಕ್ಕದ ಎಲೆಯನ್ನು ಅಥವಾ ಕಾಂಡವನ್ನು ಮುರಿದರೇ ಹಾಲು ಬರುತ್ತದೆ.ಕಾಲಿಗೆ ಮುಳ್ಳು ಚುಚ್ಚಿದಾಗ ಆ ಹಾಲನ್ನು ಮುಳ್ಳು ಚುಚ್ಚಿರುವ ಜಾಗಕ್ಕೆ ಹಾಕುವುದರಿಂದ ಮುಳ್ಳು ಮೇಲಕ್ಕೆ ಬರುತ್ತದೆ ಮತ್ತು ಮುಳ್ಳು ನಿಧಾನವಾಗಿ ತೆಗೆದ ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾದೆ ಕೂಡ ನಿವಾರಣೆ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸಕ್ಕರೆ ಕಾಯಿಲೆ ಇದ್ದವರಿಗೆ ಕೂಡ ಎಕ್ಕದ ಗಿಡದಿಂದ ಬಹಳ ಪ್ರಯೋಜನ ಇದೆ.ಈ ಗಿಡದ ಎಲೆ ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು. ಎಕ್ಕದ ಎಲೆ ತೆಗೆದುಕೊಂಡು ಪಾದಗಳ ಕೆಳಗೆ ಇಟ್ಟು ಸಾಕ್ಸ್ ಅನ್ನು ಧರಿಸಬೇಕು.ದಿನ ಪೂರ್ತಿ ಹಾಗೆ ಬಿಟ್ಟು ರಾತ್ರಿ ತೆಗೆದು ಮಲಗಬೇಕು. ಈ ರೀತಿ ಪ್ರತಿನಿತ್ಯ ಮಾಡುತ್ತಾ ಬಂದರೆ ಸಕ್ಕರೆ ಕಾಯಿಲೆ ಕಡಿಮೆ ಆಗುತ್ತ ಬರುತ್ತದೆ ಮತ್ತು ಸಕ್ಕರೆ ಅಂಶದ ಪ್ರಮಾಣ ರಕ್ತದಲ್ಲಿ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದು ಬಹಳ ಉಪಯೋಗಕಾರಿ ಮತ್ತು ಸುಲಭ ಮಾರ್ಗವಾಗಿದೆ.ಈ ಗಿಡ ಮನೆಯಲ್ಲಿ ಇದ್ದರೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ.

Related Post

Leave a Comment