ಸೂರ್ಯನ ಕಿರಣಗಳು ಮಾನಸಿಕ ನೆಮ್ಮದಿ ಆರ್ಥಿಕ ಉನ್ನತಿಗಾಗಿ ತಾಮ್ರದ ಉಂಗುರವನ್ನು ಧರಿಸಿ ಒಳ್ಳೆಯದಾಗುತ್ತದೆ!

0 34

ತಾಮ್ರವನ್ನು ಏಕೆ ರಾಜ ಎಂದು ಪರಿಗಣಿಸಲಾಗುತ್ತದೆ.ತಾಮ್ರದ ಉಂಗುರವನ್ನು ಧರಿಸುವುದರಿಂದ ಧಾರ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳು ಭಾರತೀಯ ಜ್ಯೋತಿಶ್ಶಾಸ್ತ್ರದಲ್ಲಿ ಪಟ್ಟಿಮಾಡಲಾದ 9 ಗ್ರಹಗಳ ಪೈಕಿ ಸೂರ್ಯನು ಮುಖ್ಯ ಅಂಶವೆಂದು ನಂಬಲಾಗಿದೆ.ತಾಮ್ರವು ಸೂರ್ಯನ ಲೋಹವಾಗಿದೆ.ಈ ಪವಿತ್ರ ಲೋಹವನ್ನು ಸಾಮಾನ್ಯವಾಗಿ ಹಿಂದೂ ದೇವತೆಗಳ ಆರಾಧನೆಯಲ್ಲಿ ಬಳಸಲಾಗುತ್ತದೆ.ಉಂಗುರ ಮತ್ತು ತಾಯಿತ ಗಳ ರೂಪದಲ್ಲಿ ಧರಿಸುತ್ತಾರೆ ತಾಮ್ರವನ್ನು ಧರಿಸುತ್ತಾರೆ.

ಇನ್ನೂ ಈ ತಾಮ್ರದ ಉಂಗುರವನ್ನು ಕೈಬೆರಳಿಗೆ ಧರಿಸಿದ ನಂತರ ಆ ಉಂಗುರಕ್ಕೆ ಸೂರ್ಯ ಕಿರಣ ತಾಕಿದರೆ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ.ನಮ್ಮ ದೇಹದಲ್ಲಿ ಮತ್ತು ಜೀವನದಲ್ಲಿ ,ಆರೋಗ್ಯ ಸ್ಥಿತಿಯಲ್ಲಿ ,ಭವಿಷ್ಯದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ.ಒಟ್ಟು 9 ಗ್ರಹ ಗಳಿರುತ್ತವೆ,ಪ್ರತಿಯೊಂದು ಗ್ರಹಕ್ಕೂ ಅದರದ್ದೇ ಆದ ಮಹತ್ವ ಇರುತ್ತದೆ.ಈ ಎಲ್ಲಾ ಗ್ರಹಗಳ ಅಧಿಪತಿ ಸೂರ್ಯ ಎನ್ನಲಾಗುತ್ತದೆ.ಸೂರ್ಯನಿಗೆ ಬಹಳ ಇಷ್ಟವಾದ ಲೋಹವೆಂದರೆ ತಾಮ್ರಹಾಗಾಗಿ ನಮ್ಮ ಹಿಂದೂ ದೇವರುಗಳ ಪೂಜೆ ಮಾಡುವ ಸಮಯದಲ್ಲಿ ತಾಮ್ರದ ವಸ್ತುಗಳನ್ನು ಬಳಸಲಾಗುತ್ತದೆ.ಇನ್ನೂ ತಾಮ್ರಗಳನ್ನು ಬಳಕೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ.

ತಾಮ್ರದ ಉಂಗುರವನ್ನು ನಮ್ಮ ಉಂಗುರದ ಬೆರಳಿಗೆ ಧರಿಸಬೇಕು.ಉಂಗುರದ ಬೆರಳು ಸೂರ್ಯನನ್ನು ಸೂಚಿಸುತ್ತದೆ ಹಾಗಾಗಿ ತಾಮ್ರದ ಉಂಗುರವನ್ನು ಉಂಗುರದ ಬೆರಳಿಗೆ ಧರಿಸಬೇಕು ಇದರಿಂದ ಸೂರ್ಯನಿಗೆ ಸಂಬಂಧಪಟ್ಟ ದೋಷಗಳು ನಿವಾರಣೆಯಾಗುತ್ತದೆ ಇದರ ಜೊತೆಗೆ ಮಂಗಳಗ್ರಹದ ಪ್ರತಿಕೂಲದ ಪರಿಣಾಮ ಗಳನ್ನು ಸಹ ಕಡಿಮೆ ಮಾಡಿಕೊಳ್ಳಬಹುದಾಗಿದೆ.ಜಾತಕದಲ್ಲಿ ಸೂರ್ಯನ ಶಕ್ತಿಯನ್ನು ಹೆಚ್ಚಿಸುವಲ್ಲಿ ತಾಮ್ರ ಧಾರಣೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಕುಟುಂಬ ಮತ್ತು ಸಮಾಜದಲ್ಲಿ ಗೌರವವನ್ನು ಹೆಚ್ಚಿಸುತ್ತದೆ.ತಾಮ್ರದಲ್ಲಿರುವ ಅಂಶಗಳು ಔಷಧೀಯ ಗುಣವನ್ನು ಹೊಂದಿದೆ.ಆಯುರ್ವೇದದ ಪ್ರಕಾರ ತಾಮ್ರದ ಉಂಗುರವನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಚರ್ಮದ ಕ್ರಾಂತಿ ವೃದ್ಧಿಯಾಗುತ್ತದೆ.ಹಾಗಾಗಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ತಾಮ್ರದ ಉಂಗುರವನ್ನು ತಪ್ಪದೆ ಧರಿಸಿ.

ಹೊಟ್ಟೆಗೆ ಸಂಬಂಧಿಸಿದ ಯಾವುದೇ ರೀತಿಯ ತೊಂದರೆಗಳು ಇದ್ದಲ್ಲಿ ತಾಮ್ರದ ಉಂಗುರ ಧರಿಸುವುದರಿಂದ ಅದು ಕಡಿಮೆಯಾಗುತ್ತದೆ.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ಹೊಂದಿರುವಂಥವರು ತಪ್ಪದೆ ತಾಮ್ರದ ಉಂಗುರವನ್ನು ಧರಿಸಿ.ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಧನ್ಯವಾದಗಳು.

Leave A Reply

Your email address will not be published.