ಕಣ್ಣಿನ ಕೆಳಗೆ ಕಪ್ಪು ಕಲೆ ವಾರದಲ್ಲಿ ಹೋಗುವ ಮನೆಮದ್ದು!

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರುವುದಕ್ಕೆ ಕಾರಣಗಳು ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.ನಂತರ ಪರಿಹಾರವನ್ನು ಕಂಡುಕೊಳ್ಳಬಹುದು. ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರುವುದಕ್ಕೆ ಮುಖ್ಯ ಕಾರಣ ನಿದ್ರೆ ಸರಿಯಾಗಿ ಮಾಡದಿದ್ದರೆ, ತಡವಾಗಿ ನಿದ್ದೆ ಮಾಡುವುದು, ಆಜೀರ್ಣ, ಮಲಬದ್ಧತೆ, ಮಾನಸಿಕ ಒತ್ತಡಗಳು, ರಕ್ತ ಹೀನತೆ, ರಕ್ತದಲ್ಲಿ ಏನಾದರು ದೋಷ ಇದ್ದಾರೆ ಅಂದರೆ ರಕ್ತ ಕೆಟ್ಟೋದರೆ ಈ ರೀತಿ ಸಮಸ್ಸೆ ಬರುತ್ತದೆ.ಇನ್ನು ವಾತ ಪಿತ್ತ ವಿಕಾರಗಳಿಂದ ಈ ಸಮಸ್ಸೆ ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಒಂದು ಮನೆಮದ್ದು ಮಾಡಿದರೆ ಕೇವಲ 21 ದಿನದಲ್ಲಿ ಆ ಡಾರ್ಕ್ ಸರ್ಕಲ್ ಮಂಗ ಮಾಯ ಆಗುತ್ತದೆ.ಕಕ್ಕೆಮರದ ಹಳದಿ ಬಣ್ಣದ ಹೂವನ್ನು ತೆಗೆದುಕೊಳ್ಳಬೇಕು.ಈ ಹೂವನ್ನು ನೆರಳಿನಲ್ಲಿ ಒಣಗಿಸಿ ಪೌಡರ್ ಮಾಡಬೇಕು.ಇದನ್ನು ರಾತ್ರಿ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ಡಾರ್ಕ್ ಸರ್ಕಲ್ ಇರುವ ಜಾಗಕ್ಕೆ ಹಚ್ಚಬೇಕು.ಆದಷ್ಟು ಕಣ್ಣಿನ ಒಳಗೆ ಹೋಗದೆ ಇರುವ ಹಾಗೆ ಹಚ್ಚಿಕೊಂಡು ಮಲಗಬೇಕು. ನಂತರ ಮುಖವನ್ನು ಕಡಲೆ ಹಿಟ್ಟಿನಿಂದ ತೊಳೆಯಿರಿ.ಈ ರೀತಿಯಾಗಿ 21 ದಿನ ಮಾಡಿದರೆ ನಿಮ್ಮ ಕಣ್ಣಿನ ಸುತ್ತಲೂ ಇರುವ ಡಾರ್ಕ್ ಸರ್ಕಲ್ ಸಂಪೂರ್ಣವಾಗಿ ಗುಣ ಆಗುತ್ತವೆ. ಎಲ್ಲಕ್ಕಿಂತ ಮೊದಲು ದೇಹದಲ್ಲಿ ಇರುವ ವಾತ ಪಿತ್ತ ಕಫವನ್ನು ನಿವಾರಣೆ ಮಾಡಿಕೊಳ್ಳಬೇಕು.

Related Post

Leave a Comment