ಕುಜ ದೋಷ ಪರಿಹಾರಕ್ಕಾಗಿ ಮನೆಯಲ್ಲೇ ಕುಜ ಶಾಂತಿ ಪೂಜೆ ಮಾಡುವ ವಿಧಾನ!

ಕುಜ ದೋಷ ಪರಿಹಾರಕ್ಕಾಗಿ ಮನೆಯಲ್ಲಿ ಸರಳವಾಗಿ ಪೂಜೆಯನ್ನು ಮಾಡಬಹುದು.ಕುಜ ದೋಷ ಎಂದರೆ ಜನ್ಮ ಕುಂಡಲಿಯಲ್ಲಿ ಲಗ್ನದಲ್ಲಿ ನೋಡುವುದು.ಮೊದಲು ಲಗ್ನದಲ್ಲಿ ಯಾವ ಮನೆಯಲ್ಲಿ ಕುಜ ದೋಷ ಇದೆ ಎಂದು ತಿಳಿದುಕೊಳ್ಳಬೇಕು.ಜಾತಕದ ಪರಿಶೀಲನೆ ಮಾಡಿದ ನಂತರ ಎಷ್ಟರ ಮಟ್ಟಿಗೆ ಕುಜ ದೋಷ ಇದೆ ಎಂದು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ.ಒಂದು ವೇಳೆ ಜಾತಕದಲ್ಲಿ ಕುಜ ದೋಷ ಇದ್ದಾಗ ವಿವಾಹ ಯೋಗ ಕೂಡಿ ಬರುವುದಿಲ್ಲ.ಕೆಲವರಿಗೆ ಮದುವೆ ಆದಮೇಲೆ ಕುಜ ದೋಷ ಇರುವುದು ಕಂಡು ಬರುತ್ತದೆ. ಈ ರೀತಿ ಇದ್ದರೆ ಸಂತಾನ ಪ್ರಾಪ್ತಿ ಆಗುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಕುಜನು ಭೂಮಿಯ ಪುತ್ರ ಹಾಗಾಗಿ ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಕೈ ಹಾಕಿದರೂ ಕೂಡ ಅದು ನಿಮಗೆ ಕೈ ಹಿಡಿಯುವುದಿಲ್ಲ.ಕುಜ ದೋಷವನ್ನು ಮನೆಯಲ್ಲಿ ಯಾವ ರೀತಿ ಶಾಂತಿ ಮಾಡಬೇಕು ಎಂದರೆ ಈ ಕುಜ ದೋಷ ಪೂಜೆಯನ್ನು ಮಂಗಳವಾರ ಶುರು ಮಾಡಿ ಹಾಗೂ 9 ವಾರ ಪೂಜೆಯನ್ನು ಮಾಡಬೇಕು.ಮೊದಲು ಸ್ವಲ್ಪ ಬೇವಿನ ಸೊಪ್ಪನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಬೇಕು.ನಂತರ ಬೌಲ್ ಗೆ ಹಾಕಬೇಕು ಮತ್ತು ಒಂದು ಚಿಟಿಕೆ ದೇವರಿಗೆ ಬಳಸುವ ಅರಿಶಿಣ ಮತ್ತು ಗಂಗಾ ಜಲವನ್ನು ಹಾಕಿ ಮಿಕ್ಸ್ ಮಾಡಬೇಕು.ನಂತರ ಮಣ್ಣಿನ ಪ್ಲೇಟ್ ಹೊರ ಭಾಗಕ್ಕೆ ಇದನ್ನು ಹಚ್ಚಬೇಕು.

ನಂತರ ಸುತ್ತಲೂ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಇನ್ನು ಇನ್ನೊಂದು ತಟ್ಟೆಯಲ್ಲಿ ಬೇವಿನ ಸೊಪ್ಪಿನ ಎಲೆಯನ್ನು ಸುತ್ತಲೂ ಇಡಬೇಕು.ನಂತರ ಮಣ್ಣಿನ ಪ್ಲೇಟ್ ಇಟ್ಟು ಅದರ ಒಳಗೆ ಮೊಸರು ಅನ್ನ ಹಾಕಬೇಕು.ಇನ್ನು ಈ ಪೂಜೆಯನ್ನು ಪ್ರತಿ ಮಂಗಳವಾರ ಮುಂಜಾನೆ ಮಾಡಿದರೆ ತುಂಬಾ ಒಳ್ಳೆಯದು.ನಂತರ ಮಣ್ಣಿನ ಪ್ಲೇಟ್ ಸುತ್ತ ಕೆಂಪು ಮತ್ತು ಹಳದಿ ಹೂವಿನಿಂದ ಅಲಂಕಾರವನ್ನು ಮಾಡಬೇಕು.ನಂತರ ಎರಡು ವಿಳೇದೆಲೆ ತೆಗೆದುಕೊಂಡು ಅದರ ತೊಟ್ಟನ್ನು ತೆಗೆದು ಅದರ ಮೇಲೆ ಇಡೀ.ನಂತರ ಅರಿಶಿಣ ಕುಂಕುಮ ಹಚ್ಚಿ ಮತ್ತು ಅಕ್ಷತೆ ಹಾಕಿ.ನಂತರ ಮಣ್ಣಿನ ದೀಪವನ್ನು ಇಟ್ಟು ತುಪ್ಪ ಅಥವಾ ಎಳ್ಳು ಎಣ್ಣೆಯನ್ನು ಹಾಕಿ ಬತ್ತಿಯನ್ನು ಹಾಕಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಒಂದು ಪೀಠವನ್ನು ಮಾಡಿ ಅದಕ್ಕೆ ಒಂದು ಪ್ಲೇಟ್ ಹಾಗೂ ಎರಡು ವಿಳೇದೆಲೆ ಇಟ್ಟು ಕಳಸವನ್ನು ಸ್ಥಾಪನೆ ಮಾಡಿಕೊಳ್ಳಬೇಕು.ಕಳಸದ ಕೆಂಪು ಅಕ್ಷತೆ ಮತ್ತು ಹೂವನ್ನು ಇಟ್ಟುಕೊಂಡು ಸಂಕಲ್ಪ ಮಾಡಿಕೊಳ್ಳಬೇಕು.ನಂತರ ಕಳಸಕ್ಕೆ ಅರಿಶಿಣ ಕುಂಕುಮ ಹಚ್ಚಬೇಕು ಹಾಗೂ ಹೂವನ್ನು ಮೂಡಿಸಬೇಕು.ನಂತರ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೊತ್ತರವನ್ನು ಹೇಳಿಕೊಳ್ಳಬೇಕು. ಇದರ ನಂತರ ಕುಜ ಗಾಯತ್ರಿ ಮಂತ್ರವನ್ನು ಕೂಡ ಹೇಳಿಕೊಳ್ಳಬೇಕು. ಇದು ನಿಮಗೆ ಮೊಬೈಲ್ ಹಾಗೂ ಪುಸ್ತಕಗಳು ಕೂಡ ಸಿಗುತ್ತದೆ.ಇದನ್ನು ನೀವು 108 ಬಾರಿ ಪಟಿಸಿದರೆ ತುಂಬಾ ಒಳ್ಳೆಯದು.ಇವುಗಳನ್ನು ಹೇಳಿಕೊಳ್ಳುತ್ತಾ ನಿಮ್ಮಲ್ಲಿ ಇರುವ ಕುಜ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.ನಂತರ ದೀಪವನ್ನು ಹಚ್ಚಿ ಊದು ಬತ್ತಿ ಬೆಳಗಬೇಕು. ಪ್ರಸಾದಕ್ಕೆ ನೀವು ಖರ್ಜುರವನ್ನು, ಹಾಲನ್ನು ಕೂಡ ಇಡಬಹುದು. ನಂತರ ದೀಪದ ಕೆಳಗೆ ಇರುವ ಮೊಸರು ಅನ್ನವನ್ನು ಹಸುವಿಗೆ ಕೊಡಿ.

Related Post

Leave a Comment