ಈ ಪದಾರ್ಥ ಸಾಕು ಜೀವನದಲ್ಲಿ ಮಂಡಿ ನೋವು ಸೊಂಟ ನೋವು ಕೈಕಾಲು ಕೀಲುಗಳ ನೋವು ಬರೋದೇ ಇಲ್ಲಾ ಮೂಳೆಗಳ ಸವಕಳಿ ಆಗಲ್ಲ!

ಈ ಪದಾರ್ಥ ಮೂಳೆಗಳನ್ನು ಗಟ್ಟಿಯಾಗಿ ಮಾಡುತ್ತದೆ. ಕೈ ಕಾಲು ಸೊಂಟ ನೋವು ಮಂಡಿ ನೋವು,ವಯಸ್ಸು ಆದ ಹಾಗೆ ನೋವು ಇರುತ್ತದೆ, ಮೂಳೆ ಸವಕಳಿ ಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಮನೆಮದ್ದು ತುಂಬಾನೇ ಒಳ್ಳೆಯದು.ಇದಕ್ಕೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಈ ರೀತಿ ಆಗುತ್ತದೆ. ಈ ಪದಾರ್ಥ ದೇಹದಲ್ಲಿ ಮುಖ್ಯವಾಗಿ ಕ್ಯಾಲ್ಸಿಯಂ ಕೊರತೆ ಇದ್ದರು ಸಹ ನಿವಾರಣೆ ಮಾಡುತ್ತದೆ.ಆ ಪದಾರ್ಥ ಯಾವುದು ಎಂದರೆ ಬಿಳಿ ಎಳ್ಳು. ಇದು ಕ್ಯಾಲ್ಸಿಯಂ ಅನ್ನು ಹೆಚ್ಚಿಸುತ್ತಾದೇ ಮತ್ತು ಕೈ ಕಾಲು ನೋವನ್ನು ಕಡಿಮೆ ಮಾಡುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಬಿಳಿ ಎಳ್ಳು ಪ್ರತಿನಿತ್ಯ ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ.ಇದರಲ್ಲಿ ಕ್ಯಾಲ್ಸಿಯಂ, ಝೀಕ್ ಮೆಗ್ನಿಸಿಯಂ ಅಂಶ ಹೆಚ್ಚಾಗಿದೇ.ಬೆಳಿ ಎಳ್ಳು ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ. ವಯಸ್ಸು ಆದರೂ ಸಹ ಕೈ ಕಾಲು ನೋವು ಮಂಡಿ ನೋವು ಕೀಲುಗಳ ನೋವುಗಳು ಕೂಡ ಆಗುವುದಿಲ್ಲ.ಹಾಗಾಗಿ ಎಷ್ಟೇ ವಯಸ್ಸು ಆದರೂ ಸಹ ತುಂಬಾನೇ ಸ್ಟ್ರಾಂಗ್ ಆಗಿರುತ್ತಿರಿ.ಇನ್ನು ಬೆಳಿ ಎಳ್ಳನ್ನು ಯಾವ ಸಮಯದಲ್ಲಿ ಹೇಗೆ ತಿನ್ನಬೇಕು ಎನ್ನುವುದು ತುಂಬಾ ಮುಖ್ಯ ಆಗಿರುತ್ತದೆ. ಏಕೆಂದರೆ ಬಿಳಿ ಎಳ್ಳು ಉಷ್ಣ ಅಂಶವನ್ನು ಹೊಂದಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಹಾಗೆ ತಿಂದರು ಯಾವುದೇ ರೀತಿ ತೊಂದರೆ ಆಗುವುದಿಲ್ಲ.ಅದರೆ ಬೇಸಿಗೆಕಾಲದಲ್ಲಿ ಮಾತ್ರ ಬಿಳಿ ಎಳ್ಳನ್ನು ನೆನಸಿ ತಿನ್ನಬೇಕು.

ಇನ್ನು ಒಂದು ಚಮಚ ಬಿಳಿ ಎಳ್ಳನ್ನು ರಾತ್ರಿ ನೆನಸಿಡಬೇಕು.ನೆನಸಿದ ಎಳ್ಳನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ಉಷ್ಟ ಆಗುವುದಿಲ್ಲ.ಜೊತೆಗೆ ಬಿಳಿ ಎಳ್ಳಿನಲ್ಲಿ ಇರುವ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸಿಗುತ್ತೆ.ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತಿಂದು ಶುದ್ಧವಾದ ನೀರನ್ನು ಕುಡಿಯಬೇಕು.ಈ ರೀತಿ ತಿಂದರೆ ನಿಮ್ಮ ದೇಹಕ್ಕೆ ಒಳ್ಳೆಯ ಎನರ್ಜಿ ಸಿಗುತ್ತದೆ.ಇದರ ಜೊತೆಗೆ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಅಂಶ ನಿಮ್ಮ ಮೂಳೆಗಳನ್ನು ಸ್ಟ್ರಾಂಗ್ ಮಾಡುವುದಕ್ಕೆ ತುಂಬಾನೇ ಉಪಯೋಗ ಆಗುತ್ತದೆ.ಈ ರೀತಿ ಎಳ್ಳನ್ನು 15 ದಿನ ತೆಗೆದುಕೊಂಡರೆ ಸಾಕು.ನಂತರ 4-5 ದಿನ ಬಿಟ್ಟು ಮತ್ತೆ 15 ದಿನ ಬಿಡದೆ ಸೇವನೆ ಮಾಡಿ.ಇದು ದೇಹದ ಸಂಪೂರ್ಣ ಅರೋಗ್ಯಕ್ಕೂ ತುಂಬಾ ಒಳ್ಳೆಯದು.ಇನ್ನು ಎಳ್ಳು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ನಾಳಗಳಲ್ಲಿ ಬ್ಲಡ್ ಸರ್ಕ್ಯುಲೆಷನ್ ತುಂಬಾ ಚೆನ್ನಾಗಿ ಆಗುತ್ತದೆ.

Related Post

Leave a Comment