ಕೂದಲಿಗೆ ಮೆಹಂದಿ ಹಚ್ಚಿದರು ಪ್ರಯೋಜನ ಇಲ್ಲಾ ಎನ್ನುವವರು ತಪ್ಪದೆ ನೋಡಿ!

ಮೆಹಂದಿ ದೇಹಕ್ಕೆ ತಂಪು ಹಾಗೂ ಕೂದಲಿಗೂ ಕೂಡ ಬಹಳ ಒಳ್ಳೆಯದು.ಜೊತೆಗೆ ಕೂದಲಿಗೆ ಕಾಂತಿಯನ್ನು ವದಗಿಸುತ್ತದೆ ಹಾಗೂ ಕೂದಲಿಗೆ ಪ್ರೊಟೀನ್ ಅಂಶವನ್ನು ವದಗಿಸುತ್ತದೆ.ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳು ಇವೇ.ಕೂದಲಿನ ಸಣ್ಣ ಪುಟ್ಟ ಸಮಸ್ಸೆಗಳಿಗೆ ಮೆಹಂದಿಯೇ ಮನೆಮದ್ದು.ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಆರೋಗ್ಯವಾಗಿ ಇರುತ್ತದೆ.ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.ಜೊತೆಗೆ ಕೂದಲಿಗೆ ಒಳಪನ್ನು ವದಗಿಸುತ್ತದೆ.ತಲೆ ಹೊಟ್ಟು ನಿವಾರಣೆ ಹಾಗೂ ಒಣ ನೆತ್ತಿಯ ಸಮಸ್ಸೆ ಕೂಡ ಇರುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೆಹಂದಿ ಬಳಸುವುದರಿಂದ ಬಿಳಿ ಕೂದಲಿಗೆ ಪರಿಹಾರ ದೊರೆಯುತ್ತದೆ.ಕೂದಲಿಗೆ ಮೆಹಂದಿ ಹಚ್ಚುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಇದರಿಂದ ಯಾವುದೇ ರೀತಿಯ ಲಾಭ ಕೂಡ ದೊರೆಯುವುದಿಲ್ಲ.ಆ ತಪ್ಪುಗಳು ಯಾವುದು ಎಂದರೆ 1,ಮೆಹಂದಿ ಜೊತೆ ಮೊಸರನ್ನು ಮಿಕ್ಸ್ ಮಾಡಿ ಹಚ್ಚಬಾರದು.2,ಮೆಹಂದಿಯನ್ನು ಮಿಕ್ಸ್ ಮಾಡಿದ ತಕ್ಷಣ ಹಚ್ಚಬಾರದು. ಮೆಹಂದಿ ಮಿಕ್ಸ್ ಮಾಡಿ ಕನಿಷ್ಠ 10 ರಿಂದ 12 ಗಂಟೆ ಇಡಬೇಕು.3, ಮೆಹಂದಿ ಹಚ್ಚುವಾಗ ಎಣ್ಣೆಯನ್ನು ಹಚ್ಚಬೇಡಿ.

ಇನ್ನು ಕೆಮಿಕಲ್ ಇಲ್ಲದ ಮೆಹಂದಿಯನ್ನು ಬಳಸಿ. ಇದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ.ಮೆಹಂದಿಯನ್ನು ಮಿಕ್ಸ್ ಮಾಡುವಾಗ ಕಾಫೀ ಡಿಕಕ್ಷನ್ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಇನ್ನು ಸಮಯಾ ಇಲ್ಲದವರು MamAearth ಅವರ ನ್ಯಾಚುರಲ್ ಹೆನ್ನ ಪೇಸ್ಟ್ ಅನ್ನು ಬಳಸಬಹುದು.ಇದರಲ್ಲಿ ಮೆಹಂದಿ, ಕಾಫೀ ಇದೆ. ಇದು 100% ನ್ಯಾಚುರಲ್ ಹಾಗು ಇದರಲ್ಲಿ ಕೆಮಿಕಲ್ ಇಲ್ಲಾ.ಈ ಪೇಸ್ಟ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ನೀರಿನಲ್ಲಿ ತೊಳೆಯಿರಿ.ಇದರ ಬೆಲೆ 249 ರೂಪಾಯಿ.ಈ ಪ್ರಾಡಕ್ಟ್ ಎಲ್ಲಾ ಕಡೆ ಸಿಗುತ್ತದೆ ಮತ್ತು ವೆಬ್ಸೈಟ್ ನಲ್ಲಿ ಕೂಡ ಸಿಗುತ್ತದೆ.

Related Post

Leave a Comment