ಮನುಷ್ಯನ ದೇಹದ ಅಚ್ಚರಿಯ ವಿಷಯಗಳು!

0 61

ನಾವು ಯಾವುದೇ ರೀತಿಯ ಆಹಾರವನ್ನು ನುಂಗುವಾಗ ನಮಗೆ ಉಸಿರಾಡಲು ಸಾಧ್ಯವಾಗುವುದಿಲ್ಲ.ತಾಯಿ ಗರ್ಭದಿಂದ ಈಚೆ ಬಂದ ತಕ್ಷಣವೇ ಈ ಸಾಮರ್ಥ್ಯವನ್ನು ಮಗು ಕಳೆದುಕೊಳ್ಳುತ್ತದೆ.ಮನುಷ್ಯನ ಧ್ವನಿ ಪೆಟ್ಟಿಗೆ ಕುತ್ತಿಗೆಯ ಕೆಳಭಾಗದಲ್ಲಿ ಇರುವುದರಿಂದ ನುಂಗುವ ಮತ್ತು ಉಸಿರಾಡುವ ಕ್ರಿಯೆಯನ್ನು ಒಮ್ಮೆಗೆ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಮಗೆ ಯಾವುದೇ ಆಹಾರ ಪದಾರ್ಥವನ್ನು ನುಂಗುವಾಗ ಉಸಿರಾಡಲು ಸಾಧ್ಯವಾಗುವುದಿಲ್ಲ ಆದರೆ ಮೂಕ ಪ್ರಾಣಿಗಳಿಗೆ ಇದು ಸಾಧ್ಯವಾಗುತ್ತದೆ ಅಂದರೆ ಪ್ರಾಣಿಗಳು ತಿನ್ನುವಾಗ ಉಸಿರಾಡುತ್ತವೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮನುಷ್ಯನ ದೇಹದಲ್ಲಿ 2 ಮಿದುಳುಗಳಿವೆ.ಮನುಷ್ಯನ ಮೊದಲನೇ ಮೆದುಳು ತಲೆಯಲ್ಲಿದ್ದರೆ ಎರಡನೆ ಮೆದುಳು ಕರುಳಿನಲ್ಲಿ ರುತ್ತದೆ.ಮನುಷ್ಯನ ದೇಹದಲ್ಲಿ ಸುಮಾರು 100 ಮಿಲಿಯನ್ ಗೂ ಅಧಿಕ ನರಗಳಿವೆ.ಅದರಲ್ಲಿ ಬಹುತೇಕ ನರಗಳು ಬೆನ್ನುಮೂಳೆಯಲ್ಲಿ ಇರುತ್ತವೆ,ಅವುಗಳು ಮೂತ್ರಪಿಂಡಕ್ಕೆ ಜೋಡಣೆಯಾಗಿರುತ್ತವೆ.ಈ ಎರಡನೇ ಮೆದುಳಿಗೆ ಬುದ್ಧಿ ಶಕ್ತಿ ಇರುವುದಿಲ್ಲ ಇದು ಕೇವಲ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಇದೇ ಕಾರಣದಿಂದ ಕೆಟ್ಟ ಆಘಾತಕಾರಿ ಸುದ್ದಿಯನ್ನು ಕೇಳಿದಾಗ ಅಥವಾ ಭಯವಾದಾಗ ಹೊಟ್ಟೆಯಲ್ಲಿ ತಳಮಳ ಅನುಭವ ಉಂಟಾಗಿ ಮಲ ವಿಸರ್ಜನೆ ಬರುವುದು.

ಈ ಅನುಭವಗಳು ನಿಮಗೆ ಆಗಿರಬಹುದು ನೀವು ಯಾವಾಗಲಾದರೂ ಆಘಾತಕಾರಿ ಸುದ್ದಿಯನ್ನು ಕೇಳಿದಾಗ ನಿಮ್ಮ ಹೊಟ್ಟೆ ತೊಳಸಿದಂತಾಗಿ ಮಲ ವಿಸರ್ಜನೆ ಬಂದಂತಾಗುವ ಅನುಭವ ನಿಮಗೆ ಖಂಡಿತವಾಗಿಯೂ ಆಗಿರಬಹುದು.ಶೇಕಡಾ 85ರಷ್ಟು ಜನರು ಒಂದೇ ಮೂಗಿನಲ್ಲಿ ಉಸಿರಾಡುತ್ತಾರೆಕೆಲವರು ಇದನ್ನು ಉಸಿರಾಟದ ತೊಂದರೆ ಇರಬಹುದು ಎಂದುಕೊಳ್ಳುತ್ತಾರೆ
ಆದರೆ ಶೇಕಡಾ 85ರಷ್ಟು ಜನರು ಒಂದೇ ಮೂಗಿನಿಂದ ಉಸಿರಾಟ ಮಾಡುತ್ತಾರೆ.ಎಡಭಾಗದ ಹೊಳ್ಳೆಯ ಮುಖಾಂತರ ಉಸಿರಾಟವನ್ನು 4 ಗಂಟೆಗಳ ಕಾಲ ಮಾಡಿದರೆ ಇನ್ನು 4 ಗಂಟೆಗಳ ಕಾಲ ಬಲ ಭಾಗದ ಹೊಳ್ಳೆಯಿಂದ ಉಸಿರಾಟವನ್ನು ಮಾಡುತ್ತಾರೆ.

ಕೆಲವೊಮ್ಮೆ ವಾಂತಿ ಬರುವಾಗ ಎಂಜಲು ಬರುತ್ತದೆ ಈ ರೀತಿ ಎಂಜಲು ಬಂದಾಗ ಹೊಟ್ಟೆಯಿಂದ ವಾಂತಿಯ ಮುಖಾಂತರ ಹೊರಬರುವ ಆಮ್ಲವು ಗಂಟಲು ಮತ್ತು ಬಾಯಿಯ ಹಾನಿ ಮಾಡದಂತೆ ಈ ಎಂಜಲು ಸಹಾಯ ಮಾಡುತ್ತದೆ.ಶಿಶುಗಳು ಸುಮಾರು 300 ಮೂಳೆಗಳಿಂದ ಜನಿಸುತ್ತವೆ ಆದರೆ ಬೆಳೆದಂತೆ ಪ್ರೌಢಾವಸ್ಥೆಯ ಸಮಯಕ್ಕೆ ತಲುಪಿದಾಗ ಅವು ಕೇವಲ 206 ಮೂಳೆಗಳು ಹೊಂದಿರುತ್ತವೆ. ನಮ್ಮ ದೇಹದಲ್ಲಿ ಹೆಚ್ಚು ಮೂಳೆಗಳು ಯಾವ ಸ್ಥಳ ದಲ್ಲಿ ಇದೆ ಎಂದು ನೋಡುವುದಾದರೆ ನಮ್ಮ ಕೈ ಮತ್ತು ಮಣಿಕಟ್ಟಿನಲ್ಲಿ ಮತ್ತು ನಮ್ಮ ಪಾದಗಳಲ್ಲಿ ಇವೆ.ಮತ್ತು ಮಾನವನ ದೇಹದಲ್ಲಿ ಅತಿ ದೊಡ್ಡ ಮೊಳೆಯು ತೊಡೆಯ ಭಾಗದಲ್ಲಿ ಇರುತ್ತದೆ ಹಾಗೂ ಮತ್ತು ಚಿಕ್ಕದಾದ ಮೂಳೆ ಕಿವಿ ಯಲ್ಲಿರುತ್ತದೆ.

ಮಾನವನ ದೇಹದಲ್ಲಿ 60 ಸಾವಿರ ಮೈಲಿ ಗಳಿಂದ ಹಿಡಿದು 1 ಲಕ್ಷ ಕಿಲೋ ಮೀಟರ್ ವರೆಗೆ ರಕ್ತನಾಳಗಳು ಇರುತ್ತವೆ.ನಮ್ಮ ದೇಹದಲ್ಲಿ ಇರುವಂತಹ ರಕ್ತನಾಳಗಳು ನಮ್ಮ ಭೂಮಿಯ 2 ಪಟ್ಟು ಜಾಸ್ತಿ ಇವೆ.ಧನ್ಯವಾದಗಳು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.