ಮಿಥುನ ರಾಶಿ ಗುಣ ಲಕ್ಷಣಗಳು!

Featured-article

ಮಿಥುನ ರಾಶಿ ಅಧಿಪತಿ ಬುಧ.ಇದು ವಾಯು ತತ್ವ ರಾಶಿ.ಮಿಥುನ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು
ಬಹಳ ಕಷ್ಟ.ಇವರಿಗೆ ಬಹಳ ವಿಶೇಷವಾದ ಗುಣಗಳನ್ನು ಭಗವಂತ ನೀಡಿದ್ದಾನೆ.ಬುಧ ಗ್ರಹ ಅಧಿಪತಿ ಆಗಿರುವುದರಿಂದ ಬುದ್ದಿ ಬಹಳ ಚೂರುಕು ಆಗಿರುತ್ತದೆ. ಜೊತೆಗೆ ಇವರು ಕೂಡ ಬಹಳ ಚಟುವಟಿಕೆಯಿಂದ ಇರುತ್ತಾರೆ. ಇವರು ಯಾವುದೇ ಕೆಲಸ ಮಾಡಿದರು ಪೂರೈಸುತ್ತಾರೆ.ಲಲಿತಾ ಕಲೆಯಲ್ಲಿ ಹೆಚ್ಚು ಆಸಕ್ತಿ ಹೆಚ್ಚಾಗಿರುತ್ತದೆ. ಈ ರಾಶಿಯವರಿಗೆ ಮೊದಲು ಜೀವನದಲ್ಲಿ ನೆಲೆ ಕಾಣುವುದೇ ಪ್ರಶಾಸ್ತ್ಯ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬಹಳ ಸೂಕ್ಷ್ಮ ಸ್ವಭವಾದ ವ್ಯಕ್ತಿತ್ವ ಇವರದ್ದು.ಯಾವುದೇ ವಿಚಾರದ ಆರಂಭ ಗೊತ್ತಾದರೆ ಸಾಕು ಅದರ ತುದಿ ಹೀಗೆ ಎಂದು ನಿರ್ಧಾರಿಸಬಲ್ಲ ಶಕ್ತಿ ಇರುತ್ತದೆ.ಮಾತು ಬಹಳ ಸ್ಪಷ್ಟವಾಗಿ ಇರುತ್ತದೆ. ಉತ್ತಮವಾದ ಧ್ವನಿ ಇರುತ್ತದೆ. ಎಂತಹ ಪರಿಸ್ಥಿತಿಗೂ ಹೊಂದಿಕೊಳ್ಳುವ ಸ್ವಭಾವ. ಸಾಮಾಜಿಕಕ್ಕೆ ಎದರಿಕೊಂಡು ನಡೆಯುವ ಸ್ವಭಾವದವರು. ಮಾನ ಮರ್ಯಾದೆಗೆ ಅಂಜುತ್ತಾರೆ. ಸಾಧ್ಯವಾದಷ್ಟು ಜಗಳ ಕಲಹಗಳಿಂದ ದೂರ ಉಳಿಯುತ್ತಾರೆ.

ವಾತ ಪಿತ್ತ ಮತ್ತು ಕಫ ಹೀಗೆ 3 ದೋಷ ಇವರನ್ನು ಬಾದಿಸುತ್ತದೆ.ಆರೋಗ್ಯದಲ್ಲಿ ಏರು ಪೆರು ಆಗುವ ಸಾಧ್ಯತೆ ಕೂಡ ಇರುತ್ತದೆ. ಇವರಿಗೆ ಪಶ್ಚಿಮ ಹಾಗು ಅಗ್ನೇಯ ದಿಕ್ಕು ಶುಭ.ವಿಷ್ಣು ಸಹಸ್ತ್ರನಾಮ ಪಟನೆ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಅದೃಷ್ಟ ಪಡೆಯಬಹುದು.ಗಣಪತಿ ಪೂಜೆ ಮಾಡುವುದರಿಂದ ಹೆಚ್ಚು ಯಶಸ್ಸು ಪಡೆಯಬಹುದು.ಈ ರಾಶಿಯವರು ತುಂಬಾ ಸುಂದರವಾಗಿ ಇರುತ್ತಾರೆ.

ಈ ರಾಶಿಯವರು ಯಾವುದೆ ವಿಷಯವನ್ನು ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ.ವಿಜ್ಞಾನ ಗಣಿತ ಶಾಸ್ತ್ರದಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ಇವರ ಅದೃಷ್ಟ ಬಣ್ಣದ ಹಸಿರು ಮತ್ತು ನೀಲಿ ಬಣ್ಣ ಆಗಿರುತ್ತದೆ. ಅದೃಷ್ಟ ದಿನ ಭಾನುವಾರ ಮತ್ತು ಶುಕ್ರವಾರ. ಇವರ ಅದೃಷ್ಟ ದೇವತೆ ಮಹಾ ಗಣಪತಿ.ಅದೃಷ್ಟ ಸಂಖ್ಯೆ 5,14,23,6,15,24. ಇನ್ನು ಅದೃಷ್ಟ ದಿನಾಂಕ 5,14 ಮತ್ತು 23. ಇವರ ಮಿತ್ರ ರಾಶಿ ಕುಂಭ, ತುಲಾ ಮತ್ತು ಮಕರ ರಾಶಿ ಹಾಗು ಇವರ ಶತ್ರು ರಾಶಿ ಕಟಕ ರಾಶಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ರಾಶಿಯವರು ಅದೃಷ್ಟವಂತರು. ಮಹಿಳೆಯರ ಗಮನ ಸೆಳೆಯುವಲ್ಲಿ ಹೆಚ್ಚು ಶ್ರಮ ಪಡುವ ಅವಶ್ಯಕತೆ ಇಲ್ಲಾ. ಏಕೆಂದರೆ ಆಕರ್ಷಕ ವ್ಯಕ್ತಿತ್ವವು ಈ ರಾಶಿಯವರಿಗೆ ಇರುತ್ತದೆ. ಈ ರಾಶಿಯ ಪುರುಷರು ಮಹಿಳೆಯರನ್ನು ತಕ್ಷಣ ಆಕರ್ಷಿಸುತ್ತಾರೆ. ಮಿಥುನ ರಾಶಿಯವರ ಸ್ವಭಾವ ತುಂಬಾ ಮೃದು ಮತ್ತು ರೋಮ್ಯಾಂಟಿಕ್ ಆಗಿದ್ದು ಈ ಹಿನ್ನಲೆ ಅಲ್ಲಿ ಹುಡುಗಿಯರು ಬೇಗಾ ಅಕರ್ಷಿತರಾಗುತ್ತಾರೆ.ಅಲ್ಲದೆ ಈ ರಾಶಿ ಚಕ್ರದ ಯುವಕರಿಗೆ ಹುಡುಗಿಯರೊಂದಿಗೆ ಹೇಗೆ ಮಾತನಾಡಬೇಕು ಎಂದು ಚೆನ್ನಾಗಿ ತಿಳಿದಿರುತ್ತದೆ.ಈ ರಾಶಿಯವರು ತುಂಬಾನೇ ಭಾವನಾತ್ಮಕವಾಗಿ ಇರುತ್ತಾರೆ.

Leave a Reply

Your email address will not be published.