ಮುಖದ ಮೇಲೆ ಈ ಮಚ್ಚೆ ಇದ್ದರೆ ಏನರ್ಥ?

Featured-article

ದೇಹದಲ್ಲಿ ಚಿಕ್ಕದಾದರೂ ಮಚ್ಚೆ ಇದ್ದೆ ಇರುತ್ತದೆ. ಮುಖದ ಮೇಲೆ ಇರುವ ಮಚ್ಚೆ ಸೌಂದರ್ಯವನ್ನು ದುಪಟ್ಟು ಮಾಡುತ್ತದೆ. ಇಂತಹ ಮಚ್ಚೆಗಳಿಗೂ ಒಂದಷ್ಟು ನಂಬಿಕೆ ಇದೆ. ಮುಖದ ಮೇಲೆ ಇರುವ ಮಚ್ಚೆಗಳಿಗೂ ತನ್ನದೇ ಅದ ಅರ್ಥವಿದೆ.ಮಚ್ಚೆ ಎಲ್ಲಿ ಇದ್ದಾರೆ ಶುಭ ಮತ್ತು ಅಶುಭ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಮುಖದ ಮೇಲೆ ಮಚ್ಚೆ ಇದ್ದರೆ ಅಂತವರನ್ನು ಲಕ್ಷಣ ಎಂದು ಹೇಳುತ್ತಾರೆ.ಈ ಮಚ್ಚೆಗಳಿಗೆ ಯಾವುದೇ ತೊಂದರೆ ಇರುವುದಿಲ್ಲ.ಕೆಲವು ಮಚ್ಚೆಗಳು ಸೌಂದರ್ಯವನ್ನು ಹೆಚ್ಚಿಸಿದರೆ ಮತ್ತು ಇನ್ನು ಕೆಲವು ಮಚ್ಚೆಗಳು ಮುಖದ ಅಂದಕ್ಕೆ ಕಪ್ಪು ದೃಷ್ಟಿ ಬೋಟ್ಟನ್ನು ಇಟ್ಟಂತೆ ಇರುತ್ತವೆ.

2,ಹಣೆಯ ಮೇಲೆ ಮಚ್ಚೆ ಇದ್ದಾರೆ ಇಂತವರು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಒಂದು ವೇಳೆ ಹಣೆಯ ಮೇಲೆ ಇರುವ ಮಚ್ಚೆ ಕೆಂಪಾಗಿದ್ದಾರೆ ಒಳಗೊಳಗೆ ಕೋಪಗೊಳ್ಳುವುದೂ ಹೆಚ್ಚು.ಇನ್ನು ಮಚ್ಚೆ ಬಣ್ಣ ತಿಳಿ ಆಗಿದ್ದರೆ ನಿರ್ಧಾಕ್ಷಣ್ಯ ಪ್ರವೃಟ್ಟು ಹೆಚ್ಚಾಗಿ ಇರುತ್ತದೆ.3,ಮೂಗಿನ ಮೇಲೆ ಬಚ್ಚೆ ಇದ್ದಾರೆ ಜೀವನದಲ್ಲಿ ಕಷ್ಟ ನೋವು ಹೆಚ್ಚು.ಸಂಗಾತಿಯೊಂದಿಗೆ ಯಾವಾಗಲು ಅಪನಂಬಿಕೆ ಹೊಂದಿರುತ್ತಾರೆ.ಇವರ ಕೈಯಲ್ಲಿ ಹಣ ನಿಲ್ಲುವುದಿಲ್ಲ.ಇವರ ಕೋಪ ಇವರಿಗೆ ದೊಡ್ಡ ವೈರಿ ಆಗಿರುತ್ತದೆ.

4, ಹುಬ್ಬುಗಳ ಹಂಚಿನಲ್ಲಿ ಮಚ್ಚೆ ಇರುತ್ತದೆಯೋ ಅಂತವರು ಯಾವಾಗಲು ಲವಲವಿಕೆಯಿಂದ ಇರುತ್ತಾರೆ.ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಸದಾ ಮುಂದೆ ಇರುತ್ತಾರೆ.5, ಮೂಗು ಹಾಗೂ ತುಟಿಯ ಮದ್ಯದಲ್ಲಿ ಮಚ್ಚೆ ಇರುವುದು ಒಳ್ಳೆಯದಲ್ಲ.ಈ ಮಚ್ಚೆಯಿಂದ ರೋಗಗಳು ಮತ್ತು ವೈವಾಹಿಕ ಕಲಹಗಳು ಹೆಚ್ಚಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

6,ಕೆನ್ನೆಯ ಮೇಲೆ ಮಚ್ಚೆ ಇರುವವರು ತುಂಬಾನೇ ಅದೃಷ್ಟಶಾಲಿಗಳು.ಚಿಕ್ಕ ವಯಸ್ಸಿನಲ್ಲಿ ಉನ್ನತ ಸ್ಥಾನಕ್ಕೆ ಎರಲಿದ್ದು ಕೈ ತುಂಬಾ ಕಾಸು ಮಾಡುತ್ತಾರೆ.7, ಇನ್ನು ಗಲ್ಲದ ಮೇಲೆ ಮಚ್ಚೆ ಇದ್ದಾರೆ ಜೀವನದಲ್ಲಿ ಯಶಸ್ಸು ಸಿಗುತ್ತಲೇ ಇರುತ್ತದೆ.8, ಇನ್ನು ತಲೆಯಲ್ಲಿ ಮಚ್ಚೆ ಇದ್ದಾರೆ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ.ಮಚ್ಚೆ ಕೆಂಪು ಅಥವಾ ಹಸಿರು ಬಣ್ಣದಲ್ಲಿ ಇದ್ದಾರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ.9, ಕಿವಿಯ ಮೇಲೆ ಇರುವ ಮಚ್ಚೆ ಉತ್ತಮ ಘಳಿಕೆ ಹಾಗೂ ಐಷಾರಾಮಿ ಜೀವನವನ್ನು ಪ್ರತಿನಿಧಿಸುತ್ತದೆ.

Leave a Reply

Your email address will not be published. Required fields are marked *