ಮನೆಯಲ್ಲಿ ಚಪ್ಪಲಿ ಬಿಡುವಾಗ ಎಂದು ಈ ಕೆಲಸ ಮಾಡಿದರೆ ಹಣಕಾಸಿನ ಸಮಸ್ಸೆ ಉಂಟಾಗುತ್ತದೆ…

Featured-article

ಜೀವನದಲ್ಲಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಸ್ಥಾನ ಮಾನ ಇದೆ. ಯಾವ ವಸ್ತು ಎಲ್ಲಿರಬೇಕು ಅಲ್ಲಿ ಇದ್ದಾರೆ ಅದಕ್ಕೆ ಅಂದ ಚೆಂದ ಹೀಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ಆಯಾ ವಸ್ತುಗಳನ್ನು ಅಲ್ಲಿ ಇಟ್ಟುಕೊಂಡರೆ ಅದು ಉಪಯೋಗವಾಗುತ್ತದೆ ಮತ್ತು ಅದು ಫಲಗಳನ್ನು ಕೊಡುತ್ತದೆ. ಆಯ ವಸ್ತುಗಳನ್ನು ಆಯ ಕೋಣೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಅಧಿಕ ಭಾರವಾದ ವಸ್ತುಗಳನ್ನು ಇಡಬಾರದು ಎಂದು ಹೇಳಿದ್ದಾರೆ. ಇನ್ನು ಈಶಾನ್ಯ ಭಾಗದಲ್ಲಿ ಚಪ್ಪಲಿಯನ್ನು ಇಡಬಾರದು. ಪೂರ್ವಾಭಿಮುಖವಾಗಿ ಇರುವ ಮನೆಯಾ ಒಳಗೆ ಪ್ರವೇಶ ಮಾಡುವಾಗ ಚಪ್ಪಲಿಗಳನ್ನು ಈಶಾನ್ಯ ದಿಕ್ಕಿನ ಕಡೆಗೆ ಬಿಡುತ್ತಾರೆ. ಆದರೆ ಈಶಾನ್ಯ ದಿಕ್ಕಿನ ಕಡೆ ಪಾದರಕ್ಷೆ ಬಿಟ್ಟರೆ ಮನೆಗೆ ಒಳ್ಳೆಯದಾಗುವುದಿಲ್ಲ. ಇದೆಲ್ಲ ಮನೆಗೆ ಅನಿಷ್ಟವನ್ನು ದಾರಿದ್ರವನ್ನು ತಂದುಕೊಡುತ್ತದೆ. ಇದರಿಂದ ಧನಹಾನಿ ಮಾನಹಾನಿ ಆಗುತ್ತದೆ ಮತ್ತು ಸಂಪತ್ತು ಮಂಜಿನಂತೆ ಕರಗಿ ಹೋಗುತ್ತದೆ.

ಇನ್ನು ಮನೆ ಅಷ್ಟೇ ಅಲ್ಲ ವ್ಯಾಪಾರ ಸ್ಥಳದಲ್ಲಿ ಕೂಡ ತುಂಬಾ ಮುಖ್ಯವಾದದ್ದು. ವ್ಯಾಪಾರ ಅಭಿವೃದ್ಧಿ ಆಗಬೇಕು ಮತ್ತು ವ್ಯಾಪಾರ ಚೆನ್ನಾಗಿ ಜರುಗಬೇಕು ಎಂದರೆ ಬಂದ ಗ್ರಾಹಕರು ಚಪ್ಪಲಿಗಳಿಂದ ಓಡಾಡುವುದು ಆಗಲಿ ಮತ್ತು ಈಶಾನ್ಯದ ಮೂಲೆಗೆ ಚಪ್ಪಲಿಗಳನ್ನು ಬಿಟ್ಟು ಅಂಗಡಿಗೆ ಪ್ರವೇಶ ಮಾಡುವುದಾಗಲಿ ಅಥವಾ ಅಂಗಡಿಯ ಬಲಗಡೆಗೆ, ಎಡಗಡೆಗೆ ಚಪ್ಪಲಿಯನ್ನು ಬಿಟ್ಟು ಮಧ್ಯದಿಂದ ಅಂಗಡಿ ಪ್ರವೇಶ ಮಾಡುವುದರಿಂದ ಅಂಗಡಿಯಲ್ಲಿ ಸರಿಯಾದ ವ್ಯಾಪಾರ ಆಗುವುದಿಲ್ಲ.ಈ ರೀತಿ ಮಾಡುವುದರಿಂದ ಮನೆಯ ಯಜಮಾನರಿಗೆ ಸಮಸ್ಯೆ ಉಂಟಾಗುತ್ತದೆ.ಧನ ಹಾನಿ ಎದುರಾಗುತ್ತದೆ ಮತ್ತು ಆರ್ಥಿಕ ಸಮಸ್ಸೆಗಳು ನೆಲಗೋಳ್ಳುತ್ತವೆ.ಮನೆಯಲ್ಲಿ ಶಾಂತಿ ಇರುವುದಿಲ್ಲ ಮತ್ತು ಆಯ್ಕೆ ಇರುವುದಿಲ್ಲ.ಹೀಗೆ ಪಾದರಕ್ಷೆಗಳನ್ನು ಹೇಗೆ ಇಡಬೇಕು ಎಂದು ತಿಳಿದುಕೊಂಡು ಇಟ್ಟರೆ ಸಾಕಷ್ಟು ಒಳ್ಳೆಯದಾಗುತ್ತದೆ.ಆದ್ದರಿಂದ ಪಾದರಕ್ಷೇ ಸ್ಟ್ಯಾಂಡ್ ಇಟ್ಟುಕೊಂಡರೆ ತುಂಬಾ ಒಳ್ಳೆಯದು.

Leave a Reply

Your email address will not be published.