ಮೊಳಕೆ ಕಾಳು ತಿನ್ನುವ ಮುನ್ನ ಮಿಸ್ ಮಾಡದೇ ಈ ಮಾಹಿತಿ ನೋಡಿ!

Featured-article

ಮೊಳಗೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಳಕೆ ಕಾಳುಗಳನ್ನು ಬೆಳಗಿನ ಸಮಯದಲ್ಲಿ ಸೇವಿಸಬೇಕು.ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ.ಮೊಳಕೆ ಕಾಳುಗಾಳಲ್ಲಿ ಕಬ್ಬಿಣದ ಅಂಶ ಹೇರಳವಾಗಿ ಇರುತ್ತಾದೆ.ಇದನ್ನು ಸೇವಿಸುವುದರಿಂದ ರಕ್ತ ಹೀನತೆಯಿಂದ ದೂರ ಇರಬಹುದು.

ಡಯಟ್ ಮಾಡುವುವರಿಗೆ ಮೊಳಕೆ ಕಾಳು ಉತ್ತಮ.ಏಕೆಂದರೆ ಇದರಲ್ಲಿ ಇರುವ ಫೈಬರ್ ಅಂಶ ಹೊಟ್ಟೆ ತುಂಬುವಂತೆ ಮಾಡುತ್ತಾದೇ.ಇದರಿಂದ ದೇಹದ ತೂಕ ಕೂಡ ಕಡಿಮೆ ಆಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಮೊಳಕೆ ಒಡೆದ ಆಹಾರವನ್ನು ಹೆಚ್ಚಿನ ಆಹಾರದ ಮೂಲವಾಗಿ ಗುರುತಿಸಿವೆ. ಹಲವರು ತರಕಾರಿಗಳನ್ನು ಮತ್ತು ಕಾಳುಗಳನ್ನು ಮೊಳಕೆ ಒಡೆಸಿ ಸೇವನೆ ಮಾಡಬಹುದು. ದೇಹವನ್ನು ಪೋಷಕಾಂಶವನ್ನು ಹಿರಿಕೊಳ್ಳಲು ಸುಲಭವಾಗುತ್ತದೆ. 8 ರಿಂದ 10 ಗಂಟೆ ನೆನಸಿದ ತಕ್ಷಣ ಮತ್ತೆ ತೊಳೆಯಬೇಕು.

ಏಕೆಂದರೆ ಬಾಕ್ಟೆರಿಯಗಳು ಮೊಳಕೆ ಒಡೆಯುವುದನ್ನು ಹಾನಿ ಮಾಡಬಹುದು. ಆದ್ದರಿಂದ ಸ್ವಚ್ಛವಾದ ವಾತಾವರಣ ಉಂಟಾಗುವಂತೆ ನೋಡಿಕೊಳ್ಳುವುದು ಉತ್ತಮ. ಕಳಪೆ ಇರುವ ಕಾಳುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.

ಮೊಳಕೆ ಒಡೆದ ಆಹಾರ ಹೃದಯಾದ ಅರೋಗ್ಯವನ್ನು ಉತ್ತಮವಾಗಿಸುತ್ತದೆ. ಚರ್ಮದ ತ್ವಚೆಯನ್ನು ಉತ್ತಮವಾಗಿರಿಸಲು ಸಹಯಾ ಮಾಡುತ್ತದೆ ಮತ್ತು ಆಯಸ್ಸನ್ನು ವೃದ್ಧಿಸುತ್ತಾದೇ. ತೂಕ ಕಡಿಮೆ ಮಾಡಲು ಮತ್ತು ತೂಕವನ್ನು ನಿರ್ವಹಿಸಲು ಪ್ರಯೋಜನಕರಿ ಆಗಿದೆ. ಫೈಬರ್ ಅಂಶ ಹೆಚ್ಚು ಇರುವುದರಿಂದ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ.

Leave a Reply

Your email address will not be published. Required fields are marked *