ಅಕ್ಷಯ ತೃತೀಯ 50 ವರ್ಷಗಳ ನಂತರ ಬಂದಿರುವ ಈ ಶುಭ ಮುಹೂರ್ತದಲ್ಲಿ ಚಿನ್ನ ವಸ್ತುಗಳನ್ನು ಖರೀದಿಸಿದರೆ ಅಕ್ಷಯವಾಗುವುದು!

Featured-article

ಅಕ್ಷಯ ತೃತೀಯ ದಿನ ನೀವು ಇಷ್ಟ ಪಡುವ ವಸ್ತು ಚಿನ್ನ ಬೆಳ್ಳಿ ತೆಗೆದುಕೊಂಡರೆ ತುಂಬಾನೇ ಶುಭ ಆಗುತ್ತದೆ.2022ನೇ ಇಸವಿ ವೈಶಾಖ ಮಾಸ ಶುಕ್ಲ ಪಕ್ಷ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಣೆ ಮಡುತ್ತೇವೇ.ಮಂಗಳವಾರ 3ನೇ ತಾರೀಕು ಬೆಳಗಿನ ಜಾವಾ 3:13 ನಿಮಿಷಕ್ಕೆ ಪ್ರಾರಂಭವಾದರೆ ಬುಧವಾರ ಬೆಳಗ್ಗೆ 4:55 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಇಡೀ ದಿನ ಶುಭ ಮುಹೂರ್ತ ಇರುತ್ತದೆ.ಅದನ್ನು ಸ್ವಯಂ ಸಿದ್ದಿ ಮುಹೂರ್ತ ಎಂದು ಕರೆಯುತ್ತಾರೆ.ಈ ಸಮಯದಲ್ಲಿ ವಸ್ತುಗಳನ್ನು ತೆಗೆದುಕೊಂಡಾಗ ಸಂಪತ್ತು ಸಮೃದ್ಧಿ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

50 ವರ್ಷಗಳ ನಂತರ ಬಂದಿರುವ ಶುಭ ಮುಹೂರ್ತ ಇದು. ಅಂದರೆ ಎರಡು ಗ್ರಹಗಳು ಉಚ್ಛ ರಾಶಿಯಲ್ಲಿ ಇದ್ದಾಗ ಮತ್ತು ಎರಡು ಪ್ರಮುಖ ಗ್ರಹಗಳು ಸ್ವರಾಶಿಯಲ್ಲಿ ಸ್ಥಿತಗೊಂಡಾಗ ಬಲು ಅಪರೂಪವಾದ ಸಂಯೋಜನೆ ರೂಪಗೊಳ್ಳುತ್ತದೆ.ಈ ದಿನ ಒಂದು ಮಗು ಕೂಡ ಜನಿಸಿದರು ಕೂಡ ಅದರ ಭವಿಷ್ಯ ಉಜ್ವಲ ಆಗಿರುತ್ತದೆ.ಈ ಬಾರಿ ಬಂದಿರುವ ಅಕ್ಷಯ ತೃತೀಯ ಮಂಗಳವಾರ ಆಗಿರುವುದರಿಂದ ಈ ದಿನ ರೋಗಿಣಿ ನಕ್ಷತ್ರ ಕೂಡ ಬಂದಿರುವುದರಿಂದ ಈ ಒಂದು ಸಂಯೋಜನೆಯಿಂದಾಗಿ ಅಪರೂಪವಾದ ಮಂಗಳ ರೋಹಿಣಿಯಲ್ಲಿ ಈ ಒಂದು ಶೋಭನಾ ಯೋಗ ರೂಪಗೊಳ್ಳುತ್ತದೆ.

ಈ ದಿನ ನೀವು ಚಿನ್ನವನ್ನೆ ಖರೀದಿ ಮಾಡಬೇಕು ಅಂತ ಏನು ಇಲ್ಲಾ. ಈ ದಿನ ಸ್ವಲ್ಪ ಜನರಿಗೆ ಅನ್ನದಾನ ಮಾಡಿದರೆ ಸಾಕು.ನಿಮ್ಮ ಮನೆಗೆ ಬೇಕಾಗಿರುವ ಅಗತ್ಯವಾಗಿರುವ ವಸ್ತುಗಳನ್ನು ಖರೀದಿಸಬಹುದು.ನಿಮಗೆ ಬೇಕಾಗಿರುವ ವಸ್ತುಗಳನ್ನು ತೆಗೆದುಕೊಳ್ಳಬಹುದು. ಅದರೆ ಈ ಸಮಯದಲ್ಲಿ ತೆಗೆದುಕೊಂಡಾಗ ಅಕ್ಷಯ ಆಗುತ್ತದೆ. ಬೆಳಗ್ಗೆ 5:30 ಯಿಂದ 1:00 ಗಂಟೆ ಒಳಗೆ ಒಳ್ಳೆಯ ಕೆಲಸಗಳನ್ನು ಮಾಡಬಹುದು.ಇತರ ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಬೇಕು ಎಂದರು ಮದ್ಯಹ್ನ 2:30 ಯಿಂದ ಇಡಿದು 3:26ನಿಮಿಷದವರೆಗೂ ಕೂಡ ವಿಜಯ ಮುಹೂರ್ತವಿದೆ.ಈ ಒಂದು ಸಮಯದಲ್ಲೂ ಕೂಡ ಒಂದು ಯಾವುದೇ ವಸ್ತುಗಳನ್ನು ಕೂಡ ಖರೀದಿ ಮಾಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *