ಮಸಾಲೆ ದೋಸೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ!

ಯಾರಾದರೂ ಬಂದು ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧವಾದ ಅಡುಗೆ ಆಹಾರಗಳ ಪಟ್ಟಿ ಹೇಳಿ ಎಂದರೆ ಬಹುಶಹ ಅದರಲ್ಲಿ ಮೊದಲನೇ ಸ್ಥಾನವನ್ನು ಇಡ್ಲಿಗೆ ಬಿಟ್ಟುಕೊಟ್ಟು ದೋಸೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಬಹುದು. ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಆದರೆ ಇದು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾದ ಉಪಹಾರ ಆಗಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಮ್ಮ ಇಡೀ ಭಾರತದ ಉದ್ದಗಲಕ್ಕೂ ಎಲ್ಲರೂ ಸಹ ಬಹಳ ಇಷ್ಟಪಟ್ಟು ದೋಸೆ ಸವಿಯುತ್ತಾರೆ. ಒಂದೊಂದು ಬಗೆಯ ದೋಸೆಗಳನ್ನು ಒಂದೊಂದು ಕಡೆಗಳಲ್ಲಿ ಪ್ರಸಿದ್ಧಿ ಮಾಡಿಕೊಂಡಿದ್ದಾರೆ ಜನರು. ಉದಾಹರಣೆಗೆ ಮೈಸೂರಿನಲ್ಲಿ ಮಸಾಲೆ ದೋಸೆ, ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹಾಗೂ ಹಲವು ಕಡೆಗಳಲ್ಲಿ ಸೆಟ್ ದೋಸೆ ಇಂದು ಜನರ ಬಳಕೆಯಲ್ಲಿ ಉಳಿದಿವೆ.

ಬಹುತೇಕ ಕಡೆಗಳಲ್ಲಿ ದೋಸೆ ಪಾರ್ಸಲ್ ಆಹಾರವಾಗಿ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಬಳಕೆಯಾಗುತ್ತಿದೆ. ಒಟ್ಟಿನಲ್ಲಿ ಆಹಾರ ಪದಾರ್ಥಗಳಲ್ಲಿ ದೋಸೆ ವಿಶೇಷವಾದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇಷ್ಟಕ್ಕೆಲ್ಲಾ ಪ್ರಮುಖ ಕಾರಣ ಎಂದರೆ ದೋಸೆಯಿಂದ ಸಿಗುವ ವಿವಿಧ ಬಗೆಯ ಆರೋಗ್ಯ ಪ್ರಯೋಜನಗಳು. ಈ ಲೇಖನದಲ್ಲಿ ದೋಸೆಯ ಅತ್ಯದ್ಭುತ ಆರೋಗ್ಯ ಲಾಭಗಳನ್ನು ನೀವು ತಿಳಿದುಕೊಳ್ಳಬಹುದು.ಕಾರ್ಬೋಹೈಡ್ರೇಟ್ ಪ್ರಮಾಣ ಬಹಳ ಹೆಚ್ಚಾಗಿದೆ ದೋಸೆ ತಯಾರು ಮಾಡಲು ಸಾಧಾರಣವಾಗಿ ಅಕ್ಕಿಯನ್ನು ಬಳಸುತ್ತಾರೆ. ಹಾಗಾಗಿ ಆರೋಗ್ಯಕರವಾದ ಕಾರ್ಬೋಹೈಡ್ರೇಟ್ ಅಂಶಗಳು ನಿಮ್ಮ ದೇಹ ಸೇರುತ್ತವೆ.

ಯಾರು ಈಗಾಗಲೇ ತುಂಬಾ ದಪ್ಪ ಇದ್ದು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾರೆ ಅಂತಹವರಿಗೆ ಇದು ಅತ್ಯುತ್ತಮವಾದ ಆಹಾರ ಎಂದು ಹೇಳಬಹುದು.ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡಲು ಸಾಧ್ಯವಿಲ್ಲ. ಏಕೆಂದರೆ ಕಾರ್ಬೋಹೈಡ್ರೇಟ್ ಅಂಶವನ್ನು ಸೇವನೆ ಮಾಡದೆ ಹೋದರೆ ಇದ್ದಕ್ಕಿದ್ದಂತೆ ಸುಸ್ತು, ದೈಹಿಕ ಆಯಾಸ, ಮಾನಸಿಕ ಖಿನ್ನತೆ ಎಲ್ಲವೂ ಎದುರಾಗುತ್ತದೆ.ಆರೋಗ್ಯಕರವಾದ ಮೂಲಗಳಿಂದ ಕಾರ್ಬೋಹೈಡ್ರೇಟ್ ಅಂಶಗಳನ್ನು ಪಡೆದುಕೊಳ್ಳಲು ನೀವು ಆಲೋಚನೆ ಮಾಡುತ್ತಿದ್ದರೆ, ದೋಸೆ ನಿಮ್ಮ ಅದ್ಭುತ ಆಯ್ಕೆಗಳಲ್ಲಿ ಒಂದಾಗಿರುತ್ತದೆ.

​ನಿಮಗೆ ಪ್ರೋಟಿನ್ ಅಂಶ ಸಿಗುತ್ತದೆ ಗೊತ್ತಾ?ನಮ್ಮ ದೇಹಕ್ಕೆ ಅಗತ್ಯವಾದ ಇನ್ನೊಂದು ಪೋಷಕಾಂಶ ಎಂದರೆ ಅದು ಪ್ರೋಟಿನ್ ಅಂಶ. ಇದನ್ನು ಮನುಷ್ಯನ ದೇಹದ ಬಿಲ್ಡಿಂಗ್ ಬ್ಲಾಕ್ ಎಂದು ಕರೆಯುತ್ತಾರೆ.ಪ್ರತಿಯೊಬ್ಬರಿಗೂ ಪ್ರೋಟೀನ್ ಅಂಶದ ಅವಶ್ಯಕತೆ ಇದ್ದೇ ಇರುತ್ತದೆ. ತುಂಬಾ ದೀರ್ಘ ಕಾಲದವರೆಗೆ ನಮ್ಮನ್ನು ಹೊಟ್ಟೆ ತುಂಬಿರುವಂತೆ ನೋಡಿಕೊಂಡು ನಮ್ಮ ದೇಹದಲ್ಲಿ ಅಗತ್ಯತೆ ಬಂದಾಗ ನಿಧಾನವಾಗಿ ಶಕ್ತಿಯನ್ನು ಮತ್ತು ನಮ್ಮ ತಲೆ ಕೂದಲಿಗೆ ಮೂಳೆಗಳಿಗೆ ಮತ್ತು ಮಾಂಸ ಖಂಡಗಳಿಗೆ ಅವಶ್ಯಕವಾಗಿ ಬೇಕಾದ ಪ್ರೋಟಿನ್ ಅಂಶವನ್ನು ಇದು ಬಿಡುಗಡೆ ಮಾಡುತ್ತಾ ಹೋಗುತ್ತದೆ.

ಮಾಂಸಾಹಾರಿಗಳಿಗೆ ಅವರು ಸೇವನೆ ಮಾಡುವ ಹಲವಾರು ಆಹಾರಗಳಲ್ಲಿ ಪ್ರೋಟಿನ್ ಅಂಶ ಸಿಗುತ್ತದೆ. ಆದರೆ ಸಸ್ಯಹಾರಿಗಳು ಕೇವಲ ಕಡಿಮೆ ಆಹಾರಗಳಲ್ಲಿ ಪ್ರೋಟಿನ್ ಅಂಶವನ್ನು ಕಂಡುಕೊಳ್ಳಬೇಕು. ಹಾಗಾಗಿ ದೋಸೆಯನ್ನು ಕಡೆಗಣಿಸದೆ ನಿಮ್ಮ ಆರೋಗ್ಯ ರಕ್ಷಣೆಯಲ್ಲಿ ಬಳಸಿಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಡಿಮೆ ಕ್ಯಾಲೋರಿಗಳು ಸಿಗುತ್ತವೆ,ದೋಸೆ ಅತ್ಯಂತ ಹಗುರವಾದ ಆಹಾರವಾಗಿದ್ದು, ಇದರಲ್ಲಿ ಅಪಾರ ಪ್ರಮಾಣದ ಕ್ಯಾಲರಿ ಅಂಶಗಳು ಇರುವುದಿಲ್ಲ. ಜೊತೆಗೆ ದೋಸೆಯನ್ನು ತಿಂದರೆ ಕ್ಯಾಲರಿಗಳ ಕೊರತೆ ಉಂಟಾಗುತ್ತದೆ ಎಂದು ಕೂಡ ಹೇಳಲು ಸಾಧ್ಯವಿಲ್ಲ.ಏಕೆಂದರೆ ಇದರಲ್ಲಿ ಸರಿ ಸುಮಾರು 37 ಕ್ಯಾಲೋರಿಗಳು ಸಿಗುತ್ತದೆ. ಸ್ಟಫಿಂಗ್ ಮಾಡಿ ತಯಾರು ಮಾಡಿದ ದೋಸೆ ಮತ್ತಷ್ಟು ಕ್ಯಾಲೋರಿಗಳನ್ನು ಹೊಂದಿರಬಹುದು. ಬೆಳಗಿನ ಸಮಯದಲ್ಲಿ ಆರೋಗ್ಯಕರವಾದ ಉಪಹಾರವಾಗಿ ನೀವು ದೋಸೆಯನ್ನು ಸವಿಯಬಹುದು.ದೇಹದಲ್ಲಿ ಈಗಾಗಲೇ ಅಪಾರ ಪ್ರಮಾಣದ ಕೊಲೆಸ್ಟ್ರಾಲ್ ಅಂಶಗಳನ್ನು ಹೊಂದಿರುವವರು ಮತ್ತು ದೇಹದಲ್ಲಿ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿರುವವರು ದೋಸೆ ಸೇವನೆಯನ್ನು ಆಗಾಗ ಮಾಡಬಹುದು.

Related Post

Leave a Comment