ಚಾಣಕ್ಯ ಹೇಳಿರುವ ಈ ನಾಲ್ಕು ಸ್ಥಳಗಳಲ್ಲಿ ಜನರು ಎಂದಿಗೂ ವಾಸಿಸಬಾರದಂತೆ ಯಾಕೆ ಗೊತ್ತ?

ಕೆಲವೊಮ್ಮೆ ಜೀವನದಲ್ಲಿ ಬೇಸತ್ತು ಇರುವಾಗ ಅಥವಾ ಮನಸ್ಸು ಚಂಚಲತೆಯನ್ನು ಅನುಸರಿಸುತ್ತಿದ್ದಾರೆ ಚಾಣಕ್ಯ ಆದರ್ಶ ಚಿಂತನೆಗಳನ್ನು ಒಮ್ಮೆ ನೆನೆದರೆ ಸಾಕು. ಮನಸ್ಸಿಗೆ ಒಂದು ಬಗೆಯ ಸಾಂತ್ವಾನ ದೊರೆಯುವುದು. ಸಂಬಂಧವನ್ನು ಬೆಸೆದುಕೊಳ್ಳುವುದು ಮನೆ. ಮನೆ ಎನ್ನುವುದು ಮನುಷ್ಯನಿಗೆ ಆಶ್ರಯ ತಾಣ. ಮನೆಯಲ್ಲಿರುವ ವ್ಯಕ್ತಿಗಳು ಹಾಗೂ ಅಭಿಪ್ರಾಯ ಚಿಂತನೆಗಳೆಲ್ಲವು ಒಂದಾಣಿಕೆ ಹಾಗೂ ಪ್ರೀತಿಯಿಂದ ಇದ್ದರೆ ಅದು ಜೀವನದಲ್ಲಿ ಸ್ವರ್ಗದ ಅನುಭವ ನೀಡುವುದು. ಜೀವನದಲ್ಲಿ ನಮ್ಮವರು,ನಮ್ಮದು ಎನ್ನುವ ಸಂಬಂಧವನ್ನು ಬೆಸೆದುಕೊಳ್ಳುವುದು ಮನೆ ಎನ್ನುವ ನಾಲ್ಕು ಗೋಡೆಯ ಮಧ್ಯದಲ್ಲಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಜೊತೆಗೆ ಯಾವ ಮನೆ,ಯಾವ ಊರು,ಯಾವ ಸ್ಥಳ ಯಾವ ದೇಶ ಎನ್ನುವುದು ಸಹ ಪ್ರಮುಖವಾದ ಸಂಗತಿಯಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.ವಾಸ ಮಾಡಲು ಯಾವುದು ಯೋಗ್ಯವಲ್ಲದ ಜಾಗ ಎನ್ನುವುದರ ಬಗ್ಗೆ ಚಾಣಕ್ಯ ಸಾಕಷ್ಟು ಚಿಂತನೆಗಳನ್ನು ಮತ್ತು ಜ್ಞಾನವನ್ನು ಹೊಂದಿದ್ದರು.ಇದರ ಬಗ್ಗೆ ಕುರಿತು ಜನರಿಗೂ ತಿಳಿ ಹೇಳಿದ್ದಾರೆ.ಚಂದ್ರಗುಪ್ತ ಮೌರ್ಯನ ಖ್ಯಾತಿಯಲ್ಲಿ ಚಾಣಕ್ಯರ ವಿಚಾರದರೆ ಇರುವ ಕಾರಣವೆ ಚಂದ್ರಗುಪ್ತ ಮೌರ್ಯನ ಹೆಸರು ಇತಿಹಾಸದಲ್ಲಿ ಪ್ರಕಟಗೊಂಡಿದೆ. ಮೌರ್ಯ ಸಾಮ್ರಾಜ್ಯ ಕಟ್ಟಲು ಹಾಗೂ ಚಿಕ್ಕವಯಸ್ಸಿನಲ್ಲಿಯೇ ಚಂದ್ರಗುಪ್ತನನ್ನು ಗಾಡಿಯ ಮೇಲೆ ಕೂರಿಸಲು ಚಾಣಕ್ಯನು ಹೆಣದ ತಂತ್ರ ಮತ್ತು ದೂರದೃಷ್ಟಿ ಎಂದಿಗೂ ಸಲ್ಲುವಂತಾಗಿದೆ.ಚಂದ್ರಗುಪ್ತನ ಕಾಲದಲ್ಲಿ ಆತನ ಸಾಮ್ರಾಜ್ಯ 4 ಕಡೆ ಅಗಾದವಾಗಿ ವಿಸ್ತರಿಸಲು ಚಾಣಕ್ಯರ ಬುದ್ಧಿಯೇ ಮತ್ತೆ ಕಾರಣವಾಗಿದೆ.

1, ಎಲ್ಲಿ ವ್ಯಕ್ತಿಗೆ ಗೌರವ ಸಿಗುವುದಿಲ್ಲವೋ ಆ ದೇಶದಲ್ಲಿ:ವ್ಯಕ್ತಿ ನೆಲೆಸುವುದು ಉತ್ತಮವಲ್ಲ. ವ್ಯಕ್ತಿ ವಾಸಿಸುತ್ತಿರುವ ಸ್ಥಳದಲ್ಲಿ ಅಥವಾ ದೇಶದಲ್ಲಿ ಗೌರವ ದೊರೆಯದಿದ್ದರೆ ವೃತ್ತಿ ಅಥವಾ ವೈಯಕ್ತಿಕ ಜೀವನವನ್ನು ನಡೆಸಲು ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ.

2, ವ್ಯಕ್ತಿ ತಾನು ವಾಸಿಸುವ ಸ್ಥಳದಲ್ಲಿ ಉತ್ತಮ ಆದಾಯವನ್ನು ಹೊಂದಿರಬೇಕು.ಯಾವ ಸ್ಥಳದಲ್ಲಿ ವ್ಯಕ್ತಿ ಆದಾಯವನ್ನು ಹೊಂದಿರುವುದಿಲ್ಲವೋ ಅಂತಹ ಸ್ಥಳದಲ್ಲಿ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದಾಯ ಮೂಲ ಇಲ್ಲದ ಪ್ರದೇಶದಲ್ಲಿ ಎಂದಿಗೂ ವಾಸಿಸಬಾರದು. ಅಂತಹ ಸ್ಥಳದಲ್ಲಿ ಬದುಕುವುದು ಅಥವಾ ಜೀವನ ನಡೆಸುವುದು ಬಹಳ ಕಷ್ಟ. ಆದಾಯ ಇಲ್ಲದ ಸ್ಥಳದಲ್ಲಿ ಉದ್ಯೋಗವು ಇರುವುದಿಲ್ಲ, ಗೌರವವೂ ದೊರೆಯುವುದಿಲ್ಲ ಜೊತೆಗೆ ಸ್ವಂತ ಆಹಾರವನ್ನು ಪಡೆಯಲು ಸಹ ಸಾಧ್ಯವಾಗುವುದಿಲ್ಲ.

3,ಇರುವ ಸ್ಥಳದಲ್ಲಿ ನಮ್ಮವರು ಎನ್ನುವ ಬಂಧುಗಳು ಹಾಗೂ ಸ್ನೇಹಿತರು ಇರಬೇಕು .ಯಾವ ಸ್ಥಳದಲ್ಲಿ ನಮ್ಮವರು ಎನ್ನುವ ಬಂಧುಗಳು ಅಥವಾ ಸ್ನೇಹಿತರು ಇರುವುದಿಲ್ಲವೋ ಅಂತಹ ಸ್ಥಳದಲ್ಲಿ ಅಗತ್ಯಕ್ಕೆ ಬೇಕಾದ ಯಾವ ವ್ಯಕ್ತಿಯ ಸಹಾಯವು ದೊರೆಯದು. ನಮ್ಮವರು ಅಥವಾ ಸ್ನೇಹಿತರು ಇಲ್ಲದ ಜೀವನದಲ್ಲಿ ಸಂತೋಷವು ದೊರೆಯದು. ಜೊತೆಗೆ ಬೇಕೆನಿಸಿದಾಗ ಯಾರ ಸಹಾಯವೂ ದೊರೆಯದೆ ಕಷ್ಟಕ್ಕೆ ಒಳಗಗಾಬೇಕಾಗುವುದು.

4, ಎಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿ ವಾಸವು ಅನುಚಿತವಾದದ್ದು. ಮಾಹಿತಿಗಳು ಅಥವಾ ಅಗತ್ಯ ಸಂಗತಿಗಳು, ಅಗತ್ಯ ಸಮಾಚಾರಗಳು ದೊರೆಯುವುದಿಲ್ಲವೋ ಅಂತಹ ಸ್ಥಳದಲ್ಲಿ ವಾಸಮಾಡುವುದು ಯೋಗ್ಯವಲ್ಲ. ಜೀವನ ಸಾಗುತ್ತಿದ್ದಂತೆ ನಿತ್ಯವೂ ಹೊಸ ಮಾಹಿತಿ ಹಾಗೂ ಕಲಿಕೆಯು ನಿರಂತರವಾಗಿ ಇರಬೇಕು.ಯಾವ ಸ್ಥಳದಲ್ಲಿ ಅವುಗಳೆಲ್ಲ ಲಭ್ಯವಾಗುವುದಿಲ್ಲವೋ ಅಂತಹ ಸ್ಥಳದಲ್ಲಿ ವಾಸಮಾಡಬಾರದು ಎಂದು ಚಾಣಕ್ಯ ಹೇಳಿದ್ದಾರೆ. ಹಾಗಾಗಿ ಜೀವನ ನಡೆಸಲು ಈ ನಾಲ್ಕು ಪ್ರಮುಖ ಸಂಗತಿಗಳು ಅತ್ಯವಶ್ಯಕ. ಎಲ್ಲಿ ಎಲ್ಲ ವಿಷಯದಲ್ಲಿ ಅನುಕೂಲತೆ ಇದೆಯೋ ಅಲ್ಲಿ ಉತ್ತಮವಾದ ಜೀವನ ನೆಮ್ಮದಿ ದೊರೆಯುವುದು.ಅಗತ್ಯ ಇಲ್ಲದ ಸ್ಥಳದಲ್ಲಿ ಎಂದಿಗೂ ವಾಸಿಸಬಾರದು ಎಂದು ಚಾಣಕ್ಯ ಹೇಳಿದ್ದಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment