ಮನುಷ್ಯನಾದವನು ಈ 5 ಋಣ ತೀರಿಸಲೇಬೇಕು! ಇಲ್ಲವಾದರೆ ಬದುಕೇ ನರಕ!!

ಮನುಷ್ಯನ ಜೀವನದಲ್ಲಿ ಎಲ್ಲವೂ ಋಣದ ಲೆಕ್ಕಚಾರ.ಎಲ್ಲಿಯವರೆಗೆ ಋಣ ಇರುತ್ತದೆಯೋ ಅಲ್ಲಿಯವರೆಗೆ ಪ್ರೀತಿ ಬಾಂಧವ್ಯ ಸಂಬಂಧ ಎಲ್ಲವೂ ಕೂಡ ಇರುತ್ತೆ. ಯಾವಾಗ ನಿಮ್ಮ ಋಣ ತಿರುತ್ತದೆಯೋ ಆವಾಗ ಎಲ್ಲವು ನಶ್ವರ. ಪ್ರತಿಯೊಂದು ಸಂಬಂಧದ ಆರಂಭ ಮತ್ತು ಸಮಾಪ್ತಿಗೆ ಇದೆ ಮೂಲ ಕಾರಣ.ಯಾವುದು ಅಮರವಲ್ಲ.ಎಲ್ಲವು ತಾತ್ಕಾಲಿಕ ಈ ಜಗದಲ್ಲಿ. ಯಾವುದೇ ಋಣ ಅನುಬಂಧ ಅನಂತವಲ್ಲ ಈ ಜಗದಲ್ಲಿ.ನಿಮ್ಮ ಜೀವಿತ ಅವಧಿಯಲ್ಲಿ ತೀರಿಸಲೇ ಬೇಕಾದ ಜವಾಬ್ದಾರಿ ಇರುತ್ತದೆ ಸನಾತನ ಧರ್ಮದ ಪ್ರಕಾರ. ಇದಕ್ಕೆ ದೊಡ್ಡವರು ಹೇಳಿದ್ದು ಋಣ ಭಾರವೋ ಮಣ ಭಾರವೋ ಎಂದು ಹೇಳಿದ್ದರೆ.

ಮನುಷ್ಯನಾಗಿ ಹುಟ್ಟಿದ ಮೇಲೆ ಅದಕ್ಕೆ ಪ್ರತಿಫಲವಾಗಿ ಕೆಲವು ಋಣಗಳನ್ನು ಸಂದಾಯ ಮಾಡಲೇಬೇಕು.ಒಂದು ವೇಳೆ ಈ ಋಣ ತೀರಿಸದೆ ಇದ್ದಾರೆ ಬದುಕ್ಕಿದ್ದಗಲು ನರಕವೇ ಮತ್ತು ಸತ್ತ ಮೇಲು ನರಕವೇ.ಹಾಗದರೆ ಆ 5 ಋಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ದೇವತಾ ಋಣ-ಹಿಂದೂ ಧರ್ಮದಲ್ಲಿ ಜನಿಸಿದವರು ತಮ್ಮ ಮನೆದೇವರು ಕುಲದೇವರು ಇಷ್ಟ ದೇವರ ಸೇವೆಯನ್ನು ಸಲ್ಲಿಸಿ ಋಣಮುಕ್ತರು ಆಗಬೇಕು. ಪ್ರತಿ ವರ್ಷ ತಪ್ಪದೇ ಕುಲದೇವರಿಗೆ ಮತ್ತು ಮನೆದೇವರಿಗೆ ಇಷ್ಟ ದೇವರ ಆರಾಧನೆಯನ್ನು ಮಾಡಬೇಕು. ಇದನ್ನು ಸಾಧನೆ ರೀತಿಯಲ್ಲಿ ನಡೆಸಿಕೊಂಡು ಬರಬೇಕು. ಗಾಳಿ ಬೆಳಕು ಅಗ್ನಿ ನೀರು ಋಣವನ್ನು ತೀರಿಸಬೇಕು.ಇದೆಲ್ಲವೂ ದೇವಋಣ ಇದ್ದಾಗೆ.

2, ಪಿತೃ ಋಣ-ಆತ್ಮ ಬರುವುದು ಪರಮಾತ್ಮನಿಂದ ಆದರೆ ಆತ್ಮ ಬರುವುದು ದೇಹ ಕೊಟ್ಟ ತಂದೆ ತಾಯಿಗೆ ನಾವು ಋಣಿಗಳು ಆಗಿರಬೇಕು.ಆದ್ದರಿಂದ ಜನ್ಮದಾತರಿಗೆ ಗೌರವವನ್ನು ಸಲ್ಲಿಸಬೇಕು.ಕುಟುಂಬದಲ್ಲಿ ಮರಣ ಹೊಂದಿದ ಪಿತೃದೇವತೆಗಳಿಗೆ ಪ್ರತಿವರ್ಷ ದರ್ಪಣವನ್ನು ಕೊಟ್ಟು ಋಣವನ್ನು ತೀರಿಸಬೇಕು. ತಂದೆ-ತಾಯಿ ಅಜ್ಜ-ಅಜ್ಜಿ ಯಾರೇ ಆಗಲಿ ಸ್ವರ್ಗಸ್ತಾರಾದ ನಂತರ ಏರ್ಪಡಿಸುವ ಕಾರ್ಯಗಳೆಲ್ಲವೂ ಪಿತೃ ಕಾರ್ಯಗಳು.ಒಂದು ವೇಳೆ ಶ್ರದ್ದಾ ಬಿಟ್ಟರು ಯಾವುದೇ ಕಾರಣಕ್ಕೂ ಪಕ್ಷ ಕಾರ್ಯವನ್ನು ಬಿಡುವಂತಿಲ್ಲ.ಆಗ ಮಾತ್ರ ಪಿತೃ ಋಣ ತೀರುವುದು.

3, ದಾನದ ಋಣ ಮತ್ತು ಭೂತ ಋಣ-ಮನುಷ್ಯನಾಗಿ ಭೂಮಿಯ ಮೇಲೆ ಹುಟ್ಟಿದ ಮೇಲೆ ಅದೆಷ್ಟು ದಿನ ಇರುತ್ತಿರೋ ಎನ್ನುವುದು ಯಾರಿಗೂ ಗೊತ್ತಿಲ್ಲ.ಹೀಗಾಗಿ ಇರುವಷ್ಟು ದಿನ ಕೈಲಾದಷ್ಟು ದಾನ ಧರ್ಮವನ್ನು ಮಾಡಬೇಕು.ಆಗ ಮಾತ್ರ ಭಗವಂತ ಪುನೀತನಾಗುತ್ತಾನೆ. ಇಹ ಲೋಕ ತ್ಯಜಿಸದ ಮೇಲು ಸದ್ಗತಿ ಸಿಗುವುದು.ಯಾರು ಜೀವನ ಪೂರ್ತಿ ಒಂದು ಇಡಿ ಅಕ್ಕಿಯನ್ನು ದಾನ ಮಾಡಿರುವುದಿಲ್ಲವೋ ಅಂತವರು ನರಕವನ್ನು ಅನುಭವಿಸುತ್ತಾರೆ.ಪಂಚಾಭೂತಗಳ ಆರಾಧನೆಯನ್ನು ಮಾಡುವುದರಿಂದ ಭೂತ ಋಣದ ಸಂದಾಯ ಮಾಡಬೇಕಾಗುತ್ತದೆ.

4, ಋಷಿ ಋಣ-ಮನುಷ್ಯನಿಗಿಂತ ಬುದ್ದಿ ಜೀವಿ ಇನ್ನೋದಿಲ್ಲ.ತನ್ನ ಜ್ಞಾನವನ್ನು ಬಚ್ಚಿಡದೆ ಪ್ರತಿಯೊಬ್ಬರಿಗೂ ಹಚ್ಚುವ ಗುಣ ಇರಬೇಕು.ಋಷಿಗಳ ಋಣ ನಮ್ಮ ಮೇಲೆ ಸಾಕಷ್ಟು ಇದೆ.ಹೀಗಾಗಿ ವೇದ ಅಧ್ಯಯನ ಮಾಡಿದಾರೆ ಮಾತ್ರ ಒಳಿತು ಆಗುವುದಿಲ್ಲ.ಕಲಿತಿರುವುದನ್ನು ನಾಲ್ಕು ಜನಕ್ಕೆ ಹೇಳಿ ಕೊಡಬೇಕು.ಮುಂದಿನ ಪೀಳಿಗೆಗೂ ಇರುವಂತೆ ಸಾರಬೇಕು. ಆಗ ಮಾತ್ರ ಋಷಿ ಋಣ ಸಂದಾಯ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

5, ಮನುಷ್ಯ ಋಣ-ಯಾರೇ ಆಗಲಿ ಇನ್ನೊಬ್ಬರ ಸಹಾಯ ಇಲ್ಲದೆ ಒಬ್ಬನೇ ಏನನ್ನು ಸಾಧಿಸಲಾರ.ಇನ್ನೊಬ್ಬರಿಂದ ಏನನ್ನು ಪಡೆದರು ಅದಕ್ಕೆ ಪ್ರತಿಯಾಗಿ ನಿಮ್ಮಿಂದ ಏನಾದರು ಸಂದಾಯ ಆಗಲೇಬೇಕು.ಯಾವುದೇ ಕಾರಣಕ್ಕೂ ಋಣ ಭಾರವನ್ನು ಒರಬೇಡಿ.ಹಿಂದೆ ಲೋಕ ಕಲ್ಯಾಣಕ್ಕೆ ಎಂದು ಕೆರೆ ಕಟ್ಟೆ ನಿರ್ಮಿಸುತ್ತ ಇರುತ್ತಿದ್ದರು ರಸ್ತೆ ಉದ್ದಕ್ಕೂ ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು.ಅಂದು ಮಾಡಿದ ಪುಣ್ಯದ ಫಲವನ್ನು ಎಲ್ಲರು ಅನುಭವಿಸುತ್ತ ಇರುವುದು. ಈಗಾಗಿ ಪ್ರತಿಯೊಬ್ಬರೂ ಪೂರ್ವಜರ ಹಾದಿಯಲ್ಲಿ ಸಾಗಬೇಕು.ಬೇಡಿ ಬಂದವರಿಗೆ ಕೈಲಾದಷ್ಟು ಸಹಾಯವನ್ನು ಮಾಡುವ ಮೂಲಕ ಮನುಷ್ಯನ ಋಣದಿಂದ ಮುಕ್ತರು ಆಗಬೇಕು. ಸಮಾಜಕ್ಕೆ ಎನ್ನಾದರೂ ಕೊಡುಗೆಯನ್ನು ಕೊಡಬೇಕು.ಈ ಎಲ್ಲಾ ಋಣ ತೀರಿಸಿದರೆ ಮಾತ್ರ ಮನುಷ್ಯನ ಜನ್ಮ ಸಾರ್ಥಕ ಆಗುತ್ತದೆ.

Related Post

Leave a Comment