ಜೀವನದಲ್ಲಿ ಒಳ್ಳೆಯ ಟೈಮ್ ಬರುವುದಕ್ಕಿಂತ ಮುಂಚೆ ದೊರೆಯುವ 6 ಸೂಚನೆಗಳು!

0 84

ಸಾಮಾನ್ಯವಾಗಿ ಯಾವುದೇ ರೀತಿಯ ಶುಭ ಫಲಗಳು ಸಿಗುವ ಮುನ್ನ ಪ್ರಕೃತಿಯ ಮೂಲಕ ಭಗವಂತ ನಮಗೆ ಕೆಲವು ಸಂಕೇತಗಳನ್ನು ನೀಡುತ್ತಾನೆ.ಸಾಮಾನ್ಯವಾಗಿ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚಿತವಾಗಿ ಭಗವಂತ ಪ್ರಾಣಿ ಪಕ್ಷಿಗಳ ಮೂಲಕ, ಪ್ರಕೃತಿಯ ಮೂಲಕ ಹಾಗೂ ಕೆಲವನ್ನು ಮನುಷ್ಯರ ಮೂಲಕ ಕೆಲವು ಸಂಕೇತಗಳನ್ನು ನೀಡುತ್ತಾನೆ.ಅಂತಹ ಕೆಲವು ಸಂಕೇತಗಳ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯ ಕನಸುಗಳು ಬೀಳುವುದು ಮುಂದೆ ನಮಗೆ ಒಳ್ಳೆಯ ಸಮಯದ ಆಗಮನದ ಸಂಕೇತವಾಗಿರುತ್ತದೆ.ಕೆಲವೊಮ್ಮೆ ಬ್ರಾಹ್ಮಿ ಮುಹೂರ್ತ ಅಂದರೆ 3 ರಿಂದ 5 ಗಂಟೆಯ ಸಮಯದಲ್ಲಿ ಕನಸುಗಳು ಬೀಳುತ್ತವೆ.
ಅಂತಹ ಕನಸುಗಳಲ್ಲಿ ಒಂಟಿಯಾಗಿ ಗುರಿಯ ಕಡೆ ನಡೆಯುತ್ತಾ ಸಾಗುವುದು ಒಳ್ಳೆಯ ಸಂಕೇತವಾಗಿದೆ.ಮುಂಬರುವ ದಿನಗಳಲ್ಲಿ ಗುರಿಯನ್ನು ತಲುಪಿ ನಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂಬುದರ ಸಂಕೇತವಾಗಿರುತ್ತದೆ.

ಯಾವುದೇ ಕಾರಣವಿಲ್ಲದೆ ಮನಸ್ಸು ಪ್ರಫುಲ್ಲದಿಂದ ಇದ್ದರೆ, ಖುಷಿಯಾಗಿದ್ದರೆ, ಯಾವುದೋ ಸಾಧಿಸಿದ ಮನೋ ಭಾವ ಮೂಡುತ್ತಿದ್ದರೆ,ಈ ರೀತಿ ಖುಷಿಗೆ ಯಾವುದೇ ಕಾರಣ ಸಿಗದಿದ್ದರೆ ಇದು ಕೂಡ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚೆಯ ಶುಭ ಶಕುನ ವಾಗಿರುತ್ತದೆ.ಗೋಮಾತೆಯು ಪದೇ ಪದೆ ಮನೆಯ ಮುಂದೆ ನಿಲ್ಲುವುದು ಸಹ ಶುಭ ಸಂಕೇತವಾಗಿರುತ್ತದೆ.
ಹಾಗಾಗಿ ಗೋಮಾತೆಯು ಪದೇ ಪದೇ ನಿಮ್ಮ ಮನೆಯ ಮುಂದೆ ಕಾಣಿಸಿಕೊಂಡರೆ ಅದಕ್ಕೆ ಫಲ ಆಹಾರಗಳನ್ನು ನೀಡಿ ಸಂತೃಪ್ತಿಗೊಳಿಸಿ.ಕೋತಿ ಬಂದು ಮನೆಯಲ್ಲಿರುವ ಆಹಾರ ಅಥವಾ ಫಲ ಗಳನ್ನು ಸೇವಿಸಿದರೆ ಇದು ಶುಭ ಸೂಚನೆ.

ಬೆಕ್ಕು ಮನೆಯಲ್ಲಿ ಮರಿಗಳಿಗೆ ಜನ್ಮ ನೀಡುವುದು ಸಹ ಶುಭ ಸೂಚನೆಯಾಗಿರುತ್ತದೆ.ಕಾಗೆ ,ಗೂಬೆ ಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ರೀತಿಯ ಪಕ್ಷಿಗಳು ಮನೆಯ ಅಂಗಳದಲ್ಲಿ ಗೂಡನ್ನು ಕಟ್ಟಿ ಮರಿ ಮಾಡಿದರೆ ಮನೆಗೆ ಇದು ಶುಭವನ್ನು ಉಂಟುಮಾಡುತ್ತದೆ ಹಾಗೂ ಇದು ಒಳ್ಳೆಯ ಸಂಕೇತವಾಗಿರುತ್ತದೆ.ಒಂದು ವರ್ಷದ ಕೆಳಗಿನ ಮಕ್ಕಳು ಕಾರಣವಿಲ್ಲದೆ ನಿಮ್ಮನ್ನು ನೋಡಿ ಸದಾ ನಗುತ್ತಿದ್ದರೆ ಇದು ಕೂಡ ಒಳ್ಳೆಯ ದಿನಗಳು ಬರುವ ಸೂಚನೆಯಾಗಿರುತ್ತದೆ.ಪೂಜೆ ಮಾಡುವ ಸಮಯದಲ್ಲಿ ದೇವರ ಮೇಲಿರುವ ಪುಷ್ಪಗಳು ಕೆಳಗೆ ಬಿದ್ದರೆ ಅದು ಕೂಡ ಶುಭ ಸೂಚನೆಯಾಗಿರುತ್ತದೆ.

ಪುರುಷರಿಗೆ ಬಲಗಣ್ಣು ಮತ್ತು ಮಹಿಳೆಯರಿಗೆ ಎಡಗಣ್ಣು ಹಾರಿದರೆ ಶುಭ ಸಂಕೇತವಾಗಿರುತ್ತದೆ.ಬೆಳಿಗ್ಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಗೋಮಾತೆಯ ದರ್ಶನವಾದರೆ ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿದೆ ಎಂಬುದರ ಸಂಕೇತವಾಗಿರುತ್ತದೆ.ಸಾಧು ಸಂತರು, ಬ್ರಾಹ್ಮಣರು , ಅರ್ಚಕರು ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಎದುರಿಗೆ ಬಂದು ಆಶೀರ್ವಾದ ಮಾಡಿದರೆ ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂಬುದರ ಸಂಕೇತವಾಗಿರುತ್ತದೆ.

ಸಂಜೆಯ ಸಮಯದಲ್ಲಿ ಯಾರಾದರೂ ನಿಮಗೆ ತುಂಬಿದ ಬಿಂದಿಗೆ ಕೊಟ್ಟರೆ,ತುಂಬಿದ ಹಾಲಿನ ಪಾತ್ರೆ ಕೊಟ್ಟರೆ,ಸಿಹಿ ಪದಾರ್ಥಗಳನ್ನು ಕೊಟ್ಟರೆ ಇದು ಕೂಡ ಜೀವನದಲ್ಲಿ ಒಳ್ಳೆಯದಾಗುವುದರ ಸಂಕೇತವಾಗಿರುತ್ತದೆ.ಈ ಮೇಲೆ ತಿಳಿಸಿರುವ ಯಾವುದೇ ರೀತಿಯ ಸೂಚನೆಗಳು ಕಂಡು ಬಂದರೆ ಅದು ಶುಭ ಸಂಕೇತವಾಗಿರುತ್ತದೆ.

ಧನ್ಯವಾದಗಳು.

Leave A Reply

Your email address will not be published.