ಅಂಗಾರಕ ಸಂಕಷ್ಟಿ ಚತುರ್ಥಿ ಸಂಪೂರ್ಣ ಪೂಜಾ ವಿಧಾನ / ಪೂಜಾ,ಸಮಯ, ಮಂತ್ರ,ಅಭಿಷೇಕ,ನೈವೇದ್ಯ,ಇಷ್ಟವಾದ ಬಣ್ಣ

ಅಂಗಾರಕ ಸಂಕಷ್ಟಿ ಚತುರ್ಥಿ ವರ್ಷದಲ್ಲಿ 3 ಬಾರಿ ಬಂದಿದೆ.ಈ ಸರಿ ಜೂಲೈ 27 ಮಂಗಳವಾರ ಬಂದಿದೆ. ಮಂಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನು ಅಂಗಾರಕ ಸಂಕಷ್ಟಿ ಚತುರ್ಥಿ ಎಂದು ಕರೆಯುತ್ತಾರೆ.ಈ ದಿನ ಉಪವಾಸ ಇದ್ದು ಗಣೇಶನ ಪೂಜೆ ಮಾಡುವುದರಿಂದ ಸರ್ವ ಕಷ್ಟಗಳು ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಸಹ ಇದೆ. ಸಂಕಷ್ಟಿಯ ಪೂಜೆ ಸಮಯ ಮಂಗಳವಾರ ಬೆಳಗ್ಗೆ 4:29 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಹಾಗೂ ಮುಕ್ತಾಯ ಬುಧವಾರ ಬೆಳಗ್ಗೆ 4:11 ನಿಮಿಷಕ್ಕೆ ಮುಕ್ತಾಯವಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸಂಕಷ್ಟಿ ಚತುರ್ಥಿ ಮಾಡಬೇಕು ಎಂದರೆ ಸಂಜೆ 6 ಗಂಟೆಯ ನಂತರವೇ ಪೂಜೆಯನ್ನು ಮಾಡಬೇಕು.ನಿಮ್ಮ ಶಕ್ತಿ ಅನುಗುಣವಾಗಿ ಪ್ರಸಾದವನ್ನು ಹಾಗೂ ಪೂಜಾ ಸಿದ್ಧತೆಯನ್ನು ಮಾಡಬಹುದು.ಗಣೇಶನ ಫೋಟೋ ಅಥವಾ ಈಶ್ವರನ ಫೋಟೋ ಇಟ್ಟು ಹಸಿರು ಬಣ್ಣದ ಬಟ್ಟೆಯನ್ನು ಹಾಕಿ.ಮೊದಲಿಗೆ ಗಣೇಶನಿಗೆ ಅಭಿಷೇಕ ಮಾಡಬೇಕು. ಅದಕ್ಕೆ ಒಂದು ಪ್ಲೇಟ್ ತೆಗೆದುಕೊಂಡು ಸುತ್ತಲೂ ಅರಿಶಿಣ ಕುಂಕುಮವನ್ನು ಹಚ್ಚಬೇಕು.

ನಂತರ ಎರಡು ದೀಪ ಹಚ್ಚಬೇಕು ಚಿಕ್ಕದಾದ ಗಣೇಶನ ವಿಗ್ರಹವನ್ನು ಮಧ್ಯದಲ್ಲಿ ಇಡಬೇಕು.ಸಂಕಲ್ಪ ಮಾಡಿ ನಂತರ ಊದುಬತ್ತಿಯನ್ನು ಹಚ್ಚಬೇಕು.ನಂತರ ಅಭಿಷೇಕ ಶುರು ಮಾಡಬೇಕಾಗುತ್ತದೆ. ಮೊದಲಿಗೆ ಗಣೇಶನ ಸ್ತೋತ್ರ ಹೇಳಿ ಪಂಚಾಮೃತ ಅಭಿಷೇಕವನ್ನು ಮಾಡಬೇಕು. ಸ್ತೋತ್ರ ಗೊತ್ತಿಲ್ಲದಿದ್ದರೆ ಓಂ ಶ್ರೀ ಗಣೇಶಾಯ ನಮಃ ಎಂದು ಹೇಳಬಹುದು.

ಅಭಿಷೇಕ ಆದನಂತರ ಪೂಜೆಗೆ ಗರಿಕೆ ಹೂವು, ಎಕ್ಕದ ಹೂವು ಮತ್ತು 21 ಎಕ್ಕದ ಎಲೆಯನ್ನು ತಟ್ಟೆಯ ಸುತ್ತಲೂ ಇಡಬೇಕು.ಎಕ್ಕದ ಎಲೆಗೆ ಅರಿಶಿಣ ಕುಂಕುಮ ಹಚ್ಚಬೇಕು.ನಂತರ ಮಧ್ಯ ಒಂದು ಪ್ಲೇಟ್ ಇಟ್ಟು ಪ್ಲೇಟ್ ಸುತ್ತಲೂ ಕೆಂಪು, ಹಳದಿ ಹೂವನ್ನು ಇಡಬೇಕು. ಯಾಕೇಂದರೆ ಗಣೇಶನಿಗೆ ಕೆಂಪು ಹೂವುಗಳು ಎಂದರೆ ಗಣೇಶನಿಗೆ ತುಂಬಾ ಪ್ರೀತಿ.ನಂತರ ಪ್ಲೇಟ್ ಮೇಲೆ ಅಕ್ಕಿ ಹಾಕಿ ಅದರ ಮೇಲೆ ಸ್ವಸ್ತಿಕ್ ಚಿತ್ರ ಬರಿಯಿರಿ.ಪೂಜೆ ಮುಗಿದು ಬುಧವಾರ ಈ ಅಕ್ಕಿಯನ್ನು ಏನು ಮಾಡಬೇಕು ಎಂದರೆ ಇದರಲ್ಲಿ ಸ್ವೀಟ್ ತಯಾರಿಸಿ ಹಸುವಿಗೆ ಕೊಟ್ಟರೆ ತುಂಬಾ ಒಳ್ಳೆಯದು.

ಅಕ್ಕಿಯ ಮೇಲೆ ಎರಡು ವಿಳೆದೆಲೆ ಹಾಗೂ ಅಕ್ಷತೆ ಕಾಳು ಹಾಕಿ ಕಳಸವನ್ನು ಇಡಬೇಕು. ಅದರ ಒಳಗೆ ಅರಿಶಿಣ ಕುಂಕುಮ ಹಾಕಿ ಹಾಗೂ ಒಂದು ಕಾಯಿನ್ಹಾಕಿ , ಅಕ್ಷತೆ ಇಟ್ಟುಕೊಂಡು ಸಂಕಲ್ಪ ಮಾಡಿಕೊಂಡು ಹಾಕಿ ನೀರು ಹಾಕಬೇಕು. ನಂತರ ಅದರ ಮೇಲೆ 5 ವಿಳೆದೆಲೆ ಇಡಬೇಕು.ನಂತರ ಅದರ ಮೇಲೆ ಒಂದು ಪ್ಲೇಟ್ ಇಟ್ಟು ಅದರ ಸುತ್ತ ಶ್ರೀ ಗಂಧವನ್ನು, ಅರಿಶಿಣ, ಕುಂಕುಮ ಹಚ್ಚಿ ಹಾಗೂ ಒಂದು ಎಕ್ಕದ ಎಲೆಯನ್ನು ಮಧ್ಯ ಇಟ್ಟು ಅಕ್ಷತೆ ಹಾಕಿ ಅದರ ಮೇಲೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು.

ಗಣೇಶನಿಗೆ ಅರಿಶಿಣ, ಕುಂಕುಮ ಹಚ್ಚಿ ಒಂದು ಜೆನಿವರ ತೆಗೆದುಕೊಂಡು ಎಡದಿಂದ ಬಲಕ್ಕೆ ಬರುವ ಹಾಗೆ ಗಣೇಶನಿಗೆ ಹಾಕಬೇಕು. ನಂತರ ಎರಡು ಗೆಜ್ಜೆ ವಸ್ತ್ರವನ್ನು ಹಾಕಿ. 21 ಎಕ್ಕದ ಹೂವುಗಳನ್ನು ಪೋಣಿಸಿ ಹಾಕಬೇಕು ಹಾಗೂ ಕೆಂಪು ಹೂವುಗಳಿಂದ ಅಲಂಕಾರ ಮಾಡಬೇಕು ಹಾಗೂ ಗರಿಕೆ ಹೂವು ತುಂಬಾನೇ ಶ್ರೇಷ್ಠ. ನಂತರ ಮಣ್ಣಿನ ದೀಪವನ್ನು ಹಚ್ಚಿ ಯಾಕೆಂದರೆ ಮಣ್ಣಿನ ದೀಪಗಳು ತುಂಬಾ ಶ್ರೇಷ್ಠ .5 ಎಕ್ಕದ ಎಲೆಯನ್ನು ಒಂದು ಪ್ಲೇಟ್ ಸುತ್ತ ಇಟ್ಟು ಮಧ್ಯದಲ್ಲಿ ದೀಪ ಇಟ್ಟು 5 ಬತ್ತಿ ಹಾಕಿ ನಂತರ ತುಪ್ಪ ಹಾಕಿ ದೀಪರಾಧನೆ ಮಾಡಿ.ಅಂಗಾರಕ ಸಂಕಷ್ಟಿ ಚತುರ್ಥಿಗೆ ಇದು ತುಂಬಾ ವಿಶೇಷವಾದ ದೀಪರಾಧನೆ.

ಪ್ರಸಾದಕ್ಕಾಗಿ ಬಾಳೆಹಣ್ಣು,21 ಮೋದಕ,ಪಂಚಾಮೃತ ಅಭಿಷೇಕ ಮಾಡಿರುವುದನ್ನು ಬೌಲ್ ನಲ್ಲಿ ಹಾಕಿ ಇಡೀ.
ಅರ್ಚನೆ ಮಾಡುವುದು ಹೇಗೆ ಎಂದರೆ ಎಕ್ಕದ ಹೂವು, ಗರಿಕೆ, ಸ್ವಲ್ಪ ಅಕ್ಷತೆ ತೆಗೆದುಕೊಂಡು ಓಂ ವಿನಾಯಕ ನಮಃ ಅಂತ 108 ಸ್ಲೋಕವನ್ನು ಹೇಳಿಕೊಂಡು ಅರ್ಚನೆ ಮಾಡಿಕೊಂಡರೆ ತುಂಬಾನೇ ಒಳ್ಳೆಯದು.ಈ ಪೂಜೆಯನ್ನು ಸಂಜೆ ಸೂರ್ಯಸ್ತ ನಂತರ ಪೂಜೆಯನ್ನು ಶುರು ಮಾಡಬೇಕು.ನಂತರ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿ ನಂತರ ಮನೆಗೆ ಬಂದು ನಮಸ್ಕಾರ ಮಾಡಿ ಮಂಗಳಾರತಿ ಮಾಡಿದ ಬಳಿಕ ಮೊದಲು ಚಂದ್ರ ದರ್ಶನ ಮಾಡಿ ಚಂದ್ರನ ಪೂಜೆ ಮಾಡಿ,ದೇವರಿಗೆ ಇಟ್ಟಿದ ಪ್ರಸಾದವನ್ನು ನೈವೇದ್ಯಕ್ಕೆ ತೆಗೆದುಕೊಳ್ಳಬಹುದು.

ಉಪವಾಸವನ್ನು ಹೇಗೆ ಮಾಡಬೇಕು ಎಂದರೆ ಏನನ್ನು ಸೇವಿಸದೆ ಮಾಡಿದರೆ ತುಂಬಾ ಒಳ್ಳೆಯದು. ಒಂದು ವೇಳೆ ಕಷ್ಟ ಆದರೆ ಹಾಲು, ಹಣ್ಣು ಸೇವಿಸಬಹುದು.ಚಂದ್ರನನ್ನು ನೋಡಿ ಮಂಗಳಾರತಿ ಮಾಡಿದ ಮೇಲೆ ಉಪ್ಪಿಟ್ಟು, ಅವಲಕ್ಕಿ ಸೇವಿಸಬಹುದು. ಯಾವುದೇ ಕಾರಣಕ್ಕೂ ಅನ್ನ ಸೇವಿಸಬಾರದು. ಗಣೇಶನಿಗೆ ಹಸಿರು ಬಟ್ಟೆಹಾಕಿ ಪೀಠವನ್ನು ತಯಾರಿಸಿದ್ದು ಯಾಕೇಂದರೆ ಗಣೇಶನಿಗೆ ಹಸಿರು ಬಣ್ಣ ಎಂದರೆ ತುಂಬಾ ಪ್ರೀತಿ.ನಿಷ್ಠೆಯಿಂದ ಪೂಜೆ ಮಾಡಿದರೆ ನಿಮ್ಮ ಸಂಕಲ್ಪ ಈಡೇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment