ನೆಗಡಿ,ಕೆಮ್ಮು,ಕಫ,ಗಂಟಲು ಕಿರಿಕಿರಿಗೆ ಮನೆಮದ್ದು!

ನೆಗಡಿ,ಕೆಮ್ಮು,ಕಫ,ಗಂಟಲು ಕಿರಿಕಿರಿ ಬಂದರೆ ಬೇಗ ಹೋಗುವುದಿಲ್ಲ ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುತ್ತದೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗೆ ಈ ಮನೆಮದ್ದು ಬಳಸಿದರೆ ಸಾಕು.ಇದನ್ನು ಕುಡಿಯುವುದರಿಂದ ಒಳ್ಳೆಯ ಪರಿಹಾರ ನಿಮಗೆ ಸಿಗುತ್ತದೆ.ಇದನ್ನು ನೀವು ಮಕ್ಕಳಿಗೂ ಸಹ ಕೊಡಬಹುದು.ಬೇಕಾಗಿರುವ ಸಾಮಾಗ್ರಿಗಳು : ಒಂದು ಲೋಟ ನೀರು, ಒಂದು ಈರುಳ್ಳಿ, ಎರಡು ಇಂಚು ಶುಂಠಿ,ಕರಿಮೆಣಸಿನ ಪುಡಿ ಒಂದು ಚಮಚ, ನಾಲ್ಕು ಚಮಚ ಬೆಲ್ಲ.

ಮಾಡುವ ವಿಧಾನ: ಒಂದು ಪಾತ್ರೆಗೆ ಒಂದು ಲೋಟ ನೀರು, ಒಂದು ಕತ್ತರಿಸಿದ ಈರುಳ್ಳಿ, ಎರಡು ಇಂಚು ಶುಂಠಿ, 1 ಚಮಚ ಕರಿಮೆಣಸಿನ ಪುಡಿ, 4 ಚಮಚ ಬೆಲ್ಲವನ್ನು ಹಾಕಿ 5 ರಿಂದ 7 ನಿಮಿಷ ಚೆನ್ನಾಗಿ ಕುದಿಸಿ ನಂತರ ಶೋದಿಸಿ.ಇದನ್ನು 1 ವರ್ಷದಿಂದ 5 ವರ್ಷದ ಮಕ್ಕಳಿಗೆ ದಿನದಲ್ಲಿ ಒಂದು ಚಮಚ ರಾತ್ರಿ ಹೊತ್ತು ಕೊಡಬೇಕು.5 ರಿಂದ 12 ವರ್ಷದ ಮಕ್ಕಳಿಗೆ ಎರಡು ಚಮಚ ಬೆಳಗ್ಗೆ ಹಾಗೂ ಎರಡು ಚಮಚ ರಾತ್ರಿ ಊಟದ ನಂತರ ಕೊಡಿ. 12 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮೂರು ಚಮಚದಿಂದ 4 ಚಮಚ ಬೆಳಿಗ್ಗೆ ಹಾಗೂ ಮೂರರಿಂದ ನಾಲ್ಕು ಚಮಚ ಮಧ್ಯಾಹ್ನ, ರಾತ್ರಿ ಊಟದ ನಂತರ ಸೇವಿಸಬೇಕು. ಇದರಿಂದ ದೇಹಕ್ಕೆ ಒಳ್ಳೆಯ ಆರಾಮ ಸಿಗುತ್ತದೆ.ಬೇಗನೆ ನೆಗಡಿ,ಕೆಮ್ಮು,ಕಫ,ಗಂಟಲು ಕಿರಿಕಿರಿ ಕಡಿಮೆಯಾಗುತ್ತದೆ.

Related Post

Leave a Comment