ಆಲೂಗೆಡ್ಡೆ ಗುಣಲಕ್ಷಣಗಳು ಹಾಗೂ ಪ್ರಯೋಜನಗಳು.!

ಆಲೂಗೆಡ್ಡೆಯಿಂದ ತರಕಾರಿಯ ರಾಜ ಎಂದು ಕರೆಯುತ್ತಾರೆ ಇದರಲ್ಲಿ ಐರನ್ ಕಾರ್ಬೋಹೈಡ್ರೇಟ್ ಪ್ರೋಟೀನ್ ಫಾಸ್ಪರಸ್ ಇನ್ನಿತರ ವಿಟಮಿನ್ ಇರುತ್ತದೆ ಇದನ್ನು ತಿನ್ನಲು ತುಂಬಾ ರುಚಿಯಾಗಿರುತ್ತದೆ ಇದು ಆರೋಗ್ಯಕ್ಕೆ ಮತ್ತು ನಮ್ಮ ಸೌಂದರ್ಯಕ್ಕೆ ಸಹಾಯ ಮಾಡುತ್ತದೆ ಪ್ರತಿದಿನ ಒಂದು ಹಾಲುಗೆಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ಸಮೇತ ತಿಂದರೆ ಅದರ ಸಂಪೂರ್ಣ ಪ್ರತಿಫಲವು ನಮಗೆ ಸಿಗುತ್ತದೆ ಹೊಟ್ಟೆ ನೋವು ಇದ್ದರೆ ಆಲೂಗಡ್ಡೆಯ ರಸ ಕುಡಿಯುವುದರಿಂದ ಕೆಲವೇ ನಿಮಿಷಗಳಲ್ಲಿ ನೋವು ಕಡಿಮೆಯಾಗುತ್ತದೆ.

ಹುಳಿ ತೇಗು ಬರುತ್ತಿದ್ದರೆ ಉಳಿದ ಹಾಲುಗೆಡ್ಡೆ ಉಪ್ಪು ಮತ್ತು ಮೆಣಸು ಬೆರೆಸಿ ತಿಂದರೆ ತುಂಬಾ ಆರಾಮ ಆಗುತ್ತದೆ ಆಲೂಗಡ್ಡೆ ನಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಇದರ ಸೇವನೆಯಿಂದ ರಕ್ತ ರಿಸಲ್ಟ್ ಚೆನ್ನಾಗಿರುತ್ತದೆ ಕ್ಯಾನ್ಸರ್ನಂತಹ ರೋಗವನ್ನು ತಡೆಗಟ್ಟುತ್ತದೆ ಕೊಲೆಸ್ಟ್ರಾಲ್ ಹೆಚ್ಚಿರುವ ಅವರಿಗೆ ಒಂದು ನೋಟ ಆಲೂಗೆಡ್ಡೆ ರಸ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಆಲೂಗೆಡ್ಡೆ ತೂಕವನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ.

ಕಿಡ್ನಿಯ ತೊಂದರೆ ಇರುವವರು ಆಲೂಗಡ್ಡೆಯ ರಸ ಕುಡಿಯುವುದರಿಂದ ತುಂಬಾ ಪ್ರಯೋಜನಕಾರಿಯಾಗಿರುತ್ತದೆ ಆಲೂಗಡ್ಡೆಯನ್ನು ತುರಿದು ಮೊಣಕಾಲು ಮತ್ತು ಮಂಡಿಗಳಿಗೆ ಹಚ್ಚುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ ಗಾಯವಾದಾಗ ನೀಲಿಯಾಗಿರುತ್ತದೆ ಯಾಗ ತುರಿದ ಆಲೂಗೆಡ್ಡೆಯನ್ನು ಹಚ್ಚಿದರೆ ಅದು ಸರಿ ಹೋಗುತ್ತದೆ ಆಲೂಗೆಡ್ಡೆಗೆ ಜೇನುತುಪ್ಪ ಬೆರೆಸಿ ತಿನ್ನಿಸುವುದರಿಂದ ಮಕ್ಕಳ ಶರೀರದ ವಿಕಾಸವು ತುಂಬಾ ಚೆನ್ನಾಗಿ ಆಗುತ್ತದೆ ಮತ್ತು ವೃದ್ಧರ ದುರ್ಬಲ ದೂರವಾಗುತ್ತದೆ

ಆಲೂಗಡ್ಡೆಯು ಒಂದು ನೈಸರ್ಗಿಕವಾದ ಔಷಧಿಯಾಗಿದೆ ಆಲೂಗೆಡ್ಡೆಯನ್ನು ರಸವನ್ನು ಪ್ರತಿದಿನ ಮುಖಕ್ಕೆ ಹಚ್ಚಿದರೆ ಎಲ್ಲಾ ಕಡೆ ಮಾಯವಾಗಿ ಮುಖದ ಕಲೆಗಳು ದೂರವಾಗುತ್ತದೆ ಆಲೂಗೆಡ್ಡೆ ರಸವನ್ನು ಕೂದಲಿಗೆ ಹಚ್ಚಿದರೆ ಏರ್ಫಾಲ್ ಕಡಿಮೆಯಾಗುತ್ತದೆ.

Related Post

Leave a Comment