Balekayi :ಬಾಳೆಕಾಯಿ ಅಡುಗೆಯಲ್ಲಿ ಬಳಸ್ತೀರಾ? ಪರಿಣಾಮ ಏನಾಗತ್ತೆ ಗೊತ್ತಾ?

Balekayi ಬಾಳೆಕಾಯಿ ಬಾಳೆ ದಿಂಡು ಬಾಳೆ ಹೂವು ಎಲ್ಲಾವು ಕೂಡ ಆರೋಗ್ಯಕ್ಕೆ ಬೇರೆ ಬೇರೆ ರೀತಿಯಲ್ಲಿ ಸಹಾಯವಾಗುವಂತಹವು. ಎಲ್ಲಾವು ಕೂಡ ನಮ್ಮ ಅರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶವನ್ನು ಕೊಡುತ್ತವೆ.ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟು ಉತ್ತಮವೋ, ಬಾಳೆಕಾಯಿಯೂ ಅಷ್ಟೇ ಉತ್ತಮ. ನಾವೀಗ ಈ ಲೇಖನದಲ್ಲಿ ಬಾಳೆಕಾಯಿಯ ಅದ್ಭುತ ಪ್ರಯೋಜನಗಳು ಮತ್ತು ಆರೋಗ್ಯಕ್ಕೆ ಎಷ್ಟು ಉಪಯುಕ್ತವೆಂದು ನೋಡೋಣ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹಳದಿ ಮತ್ತು ಹಣ್ಣಾದ ಬಾಳೆಯನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ, ಆದರೆ ಬಾಳೆಕಾಯಿ ಸಿಹಿ ಇಲ್ಲದಿರುವುದರಿಂದ ಮತ್ತು ಅದು ನಾರಿನಂತಿರುವುದರಿಂದ ಹೆಚ್ಚಿನ ಜನ ಸೇವಿಸಲು ಇಷ್ಟಪಡುವುದಿಲ್ಲ. ಅನೇಕರಿಗೆ ಬಾಳೆಕಾಯಿ ಪೌಷ್ಟಿಕಾಂಶಗಳನ್ನು ಹೊಂದಿದ್ದು ಇದು ಬಾಳೆಹಣ್ಣಿಗಿಂತ ಒಳ್ಳೆಯದು ಎಂದು ತಿಳಿದಿರುವುದಿಲ್ಲ.

​Balekayi ಬಾಳೆಕಾಯಿಯ ಪ್ರಯೋಜನಗಳೇನು? ಭಾರತದ ಅನೇಕ ಭಾಗಗಳಲ್ಲಿ ಬಾಳೆಕಾಯಿ ಅತ್ಯಂತ ಜನಪ್ರಿಯ ತರಕಾರಿಯಾಗಿದೆ. ಇದರ ರುಚಿ ಅಷ್ಟೇನೂ ಉತ್ತಮವಿಲ್ಲದಿದ್ದರೂ, ಇದರಿಂದ ಚಿಪ್ಸ್, ಕರಿಗಳಂತಹ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಬಾಳೆಕಾಯಿ ಬಾಳೆಹಣ್ಣಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಇದು ಬಾಳೆಹಣ್ಣಿಗಿಂತ ಹೆಚ್ಚು ಪಿಷ್ಟ ಹೊಂದಿದ್ದು, ಸಕ್ಕರೆಯ ಪ್ರಮಾಣ ಕಡಿಮೆ ಇದೆ. ಆದ್ದರಿಂದ, ಬಾಳೆಕಾಯಿ ಮಧುಮೇಹ ಮತ್ತು ರಕ್ತದೊತ್ತಡವಿರುವ ರೋಗಿಗಳಿಗೆ ಅತ್ಯುತ್ತಮ. ನಾವೀಗ ಇದರ ಪ್ರಯೋಜನಗಳನ್ನು ವಿವರವಾಗಿ ನೋಡೋಣ.

​​Balekayi ಬಾಳೆಕಾಯಿ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯೋಜನಕಾರಿ:ತೂಕ ಕಡಿಮೆಯಾಗಲು ನೆರವಾಗುತ್ತದೆಯೇ? ಹೌದು, ವಿಶೇಷವಾಗಿ ನಿರೋಧಕ ಪಿಷ್ಟವನ್ನು ಹೊಂದಿರುವುದರಿಂದ ಅದು ತೂಕ ಕಡಿಮೆಯಾಗಲು ನೆರವಾಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ, ವಾರದಲ್ಲಿ ಕನಿಷ್ಟ 2-3 ಬಾರಿ ಬಾಳೆಕಾಯಿ ಸೇವಿಸಬೇಕು. ಬೇಯಿಸಿದ ಬಾಳೆಕಾಯಿಯಲ್ಲಿ ಅತ್ಯಂತ ಕಡಿಮೆ ಕ್ಯಾಲೊರಿ ಮತ್ತು ಅಧಿಕ ನೀರಿನಂಶವಿರುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ಶರೀರ ಕ್ಯಾಲ್ಸಿಯಂಅನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಈ ಮೂಲಕ, ಬಾಳೆಕಾಯಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ಕೊಬ್ಬನ್ನು ದಹಿಸುತ್ತದೆ.

​ಹೊಟ್ಟೆಯ ಸಮಸ್ಯೆಗಳಿಗೆ ಬಾಳೆಕಾಯಿ
ಬಾಳೆಕಾಯಿಗಳಲ್ಲಿ ಅನೇಕ ವಿಧಗಳಿದ್ದು, ಇದು ಹೊಟ್ಟೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ನಾರಿನಂಶವನ್ನು ಹೆಚ್ಚು ಹೊಂದಿರುವುದರಿಂದ, ಮಲಬದ್ಧತೆ ಹಾಗೂ ಜೀರ್ಣ ಸಂಬಂಧಿ ಸಮಸ್ಯೆಗಳಿಂದ ಉಪಶಮನ ನೀಡುತ್ತದೆ. ಬಾಳೆಕಾಯಿ ಸ್ವಲ್ಪ ಪ್ರಮಾಣದ ಫ್ಯಾಟಿ ಆಮ್ಲ ಹೊಂದಿರುವುದರಿಂದ ಇದು ಕರುಳಿಗೆ ಅತ್ಯುತ್ತಮವಾಗಿದೆ. ವ್ಯಕ್ತಿಯ ಹೊಟ್ಟೆ ಸರಿಯಾಗಿ ಸ್ವಚ್ಛವಾಗಿಲ್ಲದಿದ್ದರೆ, ಮಲವಿಸರ್ಜನೆಯ ಸಮಯದಲ್ಲಿ ಹೊಟ್ಟೆ ನೋವು ಕಂಡುಬರುತ್ತದೆ.

ಬಾಳೆಕಾಯಿ ತಿನ್ನುವುದರಿಂದ ಇದು ಗುಣವಾಗುತ್ತದೆ. ನೀವು ಏರ್ ಫ್ರೈ ಮಾಡಿದ ಬಾಳೆಕಾಯಿ ಚಿಪ್ಸ್ ಸೇವಿಸಬಹುದು. ಇದು ಅತ್ಯುತ್ತಮ ಸ್ನ್ಯಾಕ್ಸ್ ಆಗಿದ್ದು ಇದನ್ನು ಏರ್ ಫ್ರೈ ಮಾಡುವುದರಿಂದ ಎಣ್ಣೆಯ ಅಂಶವೂ ಅತ್ಯಂತ ಕಡಿಮೆ ಇರುತ್ತದೆ. ನಿಮಗೆ ಹಸಿವಾದಾಗ ಇವುಗಳನ್ನು ಸೇವಿಸಬಹುದು, ಆದರೆ ಅತಿಯಾಗಿ ಸೇವಿಸಬಾರದು. ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ಅರೋಗ್ಯಕರ ಅಹಾರವೇ ಆದರೂ ಒಳ್ಳೆಯದಲ್ಲ.

​ಬಾಳೆಕಾಯಿ ಅತಿಸಾರವನ್ನು ತಡೆಯುತ್ತದೆ

ಇತ್ತೀಚಿನ ಸಂಶೋಧನೆಗಳ ಪ್ರಕಾರ, ಬಾಳೆಕಾಯಿ ಸೇವನೆ ಅತಿಸಾರದಿಂದ ಶೀಘ್ರ ಉಪಶಮನ ನೀಡುತ್ತದೆ. ವಾಸ್ತವವಾಗಿ, ಬಾಳೆಕಾಯಿ ಅತ್ಯುತ್ತಮ ಪ್ರಮಾಣದಲ್ಲಿ ಪೊಟ್ಯಾಷಿಯಂ ಹೊಂದಿರುತ್ತದೆ. ಇದು ಅತಿಸಾರ ಮತ್ತು ವಾಂತಿಯಿಂದ ತಕ್ಷಣದ ಉಪಶಮನ ನೀಡುತ್ತದೆ.

​ದೀರ್ಘಕಾಲದ ಬಾಧೆಗಳನ್ನು ತಡೆಯುತ್ತದೆ

ಬಾಳೆಕಾಯಿ ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ರಕ್ತದೊತ್ತಡ ಕಡಿಮೆ ಮಾಡಿ, ಒತ್ತಡವನ್ನು ನಿವಾರಿಸುತ್ತದೆ. ಇದರ ಹೊರತಾಗಿ, ಬಾಳೆಕಾಯಿಯಲ್ಲಿರುವ ಪೆಕ್ಟಿನ್ ಅಂಶ ಶರೀರದಲ್ಲಿ ಇನ್ಸುಲಿನ್ ನಿರ್ವಹಿಸುವುದರೊಂದಿಗೆ ಮಲಬದ್ಧತೆ ಹಾಗೂ ಹೊಟ್ಟೆಯ ಸಮಸ್ಯೆಗಳಿಂದ ಉಪಶಮನ ನೀಡುತ್ತದೆ. ಬಾಳೆಕಾಯಿ ವಿಟಮಿನ್ ಬಿ6, ವಿಟಮಿನ್ ಸಿ, ತಾಮ್ರ, ಮೆಗ್ನೀಷಿಯಂ, ಮ್ಯಾಂಗನೀಸ್ ಮತ್ತು ಪೊಟ್ಯಾಷಿಯಂಗಳನ್ನು ಸಮೃದ್ಧವಾಗಿ ಹೊಂದಿದೆ.

ಒಟ್ಟಾರೆ, ನೀವೆಲ್ಲಾ ಬಾಳೆಕಾಯಿಯನ್ನು ಸೇವಿಸಲು ಆರಂಭಿಸಬೇಕು. ಇದು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು ಇದರಿಂದ ಅನೇಕ ತಿನಿಸುಗಳನ್ನು ತಯಾರಿಸಬಹುದು. ಬಾಳೆಕಾಯಿ ಕರಿ, ಬಾಳೆಕಾಯಿ ಚಿಪ್ಸ್ ಇತ್ಯಾದಿ ತಯಾರಿಸಬಹುದು. ಇದರೊಂದಿಗೆ ನೀವು ಇನ್ನೂ ಅನೇಕ ತಿನಿಸುಗಳನ್ನು ಪ್ರಯತ್ನಿಸಬಹುದು.

Related Post

Leave a Comment