ನೀವು ಇವುಗಳನ್ನು ತಿನ್ನುವ ಮೊದಲು ಈ ಮಾಹಿತಿ ನೋಡಿ ಇಲ್ಲಾಂದ್ರೆ ನಿಮಗೆ ಆಪತ್ತು!

0 59

ನೀವು ದಿನನಿತ್ಯ ಬಳಸುವ ಪದಾರ್ಥವನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವುದು ಗೊತ್ತಾದರೆ ಕಂಡಿತಾ ನೀವು ಅದರಿಂದ ನೀವು ದೂರ ಇರುತ್ತೀರಾ.ಅಂತಹ ಪದಾರ್ಥಗಳು ಯಾವುವು ಮತ್ತು ಅವುಗಳನ್ನು ಹೇಗೆ ತಯಾರಿಸುತ್ತಾರೆ ಎಂದು ತಿಳಿಸಿಕೊಡುತ್ತೇವೇ.!

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೊಕೊ ಕೋಲಾ ಪೆಪ್ಸಿ ಮುಂತಾದವುಗಳ ಕ್ರೇಜ್ ಇನ್ನು ಕಡಿಮೆ ಆಗಿಲ್ಲ. ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳಿದರು ಸಹ ಜನರು ಇವುಗಳನ್ನು ಸೇವನೆ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಶುಗರ್ ಇದೆ ಎಂದು ಅನೇಕ ವರದಿಗಳು ಹೇಳಿದ್ದವು.ಇವು ಯಾವುದು ಆರೋಗ್ಯಕ್ಕೆ ಒಳ್ಳೆಯದಲ್ಲ . ಆದಷ್ಟು ಇವುಗಳಿಂದ ದೂರ ಇರುವುದು ಕ್ಷೇಮ.

ಮಾಂಸ–ಇನ್ನು ಸಂಸ್ಕಾರಿಸಿದ ಮಾಂಸ ಎಲ್ಲಾ ಕಡೆ ಬಾರಿ ಪ್ರಮಾಣದಲ್ಲಿ ಬೇಡಿಕೆ ಇದೆ. ಅನೇಕ ಜನರು ಆನ್ಲೈನ್ ಮೂಲಕ ಇದನ್ನು ತರಿಸಿ ಬೇಯಿಸಿ ಸೇವಿಸುತ್ತಾರೆ. ಇದು ಹಾಳಾಗಬಾರದು ಎಂದು ಆಂಟಿ ಬಯೋಟಿಕ್ ರೆಸಿಸ್ಟೆನ್ಸ್ ಇಂಜೆಕ್ಷನ್ ಹಾಗು ಯಾವುದೇ ವಾರವಾರಣಕ್ಕೆ ಇದು ಬೇಗ ಕೇಡದ ಹಾಗೆ ಬೇಕಾದ ಕೆಮಿಕಲ್ ಅಂಶವನ್ನು ಸೇರಿಸುತ್ತಾರೆ.ಈ ಮಾಂಸ ಸೇವನೆ ಮಾಡಿದರೆ ಕ್ಯಾನ್ಸರ್ ಗೂ ಕಾರಣವಾಗುತ್ತಾದೇ. ನೇರವಾಗಿ ಮಾಂಸ ಖರೀದಿ ಮಾಡುವುದು ಆದಷ್ಟು ಒಳ್ಳೆಯದು.

ರೆಡ್ ಬುಲ್ ಎನರ್ಜಿ ಡ್ರಿಂಕ್ಸ್–ಇದು ಜನಪ್ರಿಯ ಎನರ್ಜಿ ಡ್ರಿಂಕ್ಸ್ ಆಗಿ ಸೇವಿಸುತ್ತಾರೆ. ಇದರಲ್ಲಿ ನಾನಾ ಬಗೆಯ ರುಚಿಯ ಪದಾರ್ಥ ಬೆರೆಸಿ ಉತ್ತೇಜಿಸುವ ಡ್ರಿಂಕ್ಸ್ ಇದು.ಇದರಲ್ಲಿ ಕೇಫಿನ್ ಟರಿನ್ ಹಾಗು ಗ್ಲುಕೋಸ್ ಇರುತ್ತದೆ. ಇದರಲ್ಲಿ ಹೆಚ್ಚಾಗಿ ಕೇಫಿನ್ ಅಂಶ ಇರುತ್ತದೆ. ಇದರಿಂದ ಬ್ಲಡ್ ಪ್ರೆಷರ್ ನಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಹಲವಾರು ಅರೋಗ್ಯ ಸಮಸ್ಸೆ ಕಂಡು ಬರುತ್ತದೆ.

ಟೊಮೊಟೊ ಕೆಚ್ ಅಪ್–ಇದನ್ನು ಪ್ರತಿಯೊಬ್ಬರೂ ಕೂಡ ಬಳಸುತ್ತಾರೆ.ಇದು ಹಾನಿಕಾರಕ ತಿನ್ನುವ ಪದಾರ್ಥವಾಗಿದೆ.ನೈಸರ್ಗಿಕವಾದ ಪ್ರೊಟೀನ್ ಮತ್ತು ಫೈಬರ್ ಅಂಶ ಇದರಲ್ಲಿ ಇರುವುದಿಲ್ಲ. ಬದಲಿಗೆ ಸಕ್ಕರೆ ಉಪ್ಪು ಸ್ಪೀಸಸ್ ಮುಂತಾದ ಕೆಮಿಕಲ್ ಗಳು ಇರುತ್ತವೆ. ಇದರಿಂದ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇದೆ . ಆದಷ್ಟು ಇವತ್ತೇ ಕೆಚ್ ಅಪ್ ಸೇವನೆ ಮಾಡುವುದನ್ನು ತಪ್ಪಿಸಿದರೆ ಅರೋಗ್ಯಕ್ಕೆ ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಾರ್ನ್ ಫ್ಲಾಕ್ಸ್–ಇದರಲ್ಲೂ ನಾನಾ ರೀತಿಯ ಫ್ಲಾವರ್ ಹಾಗು ರಾಸಾಯನಿಕ ವಸ್ತುಗಳನ್ನು ಬೆರೆಕೆ ಮಾಡಿರುತ್ತಾರೆ. ಇದನ್ನು ಹೆಲ್ತ್ ಡಯಟ್ ಸ್ನಾಕ್ಸ್ ಎಂದು ಹೇಳಲಾಗಿದೆ. ಅದರೆ ಇದನ್ನು ಹಿಂದಿನ ಕಾಲದಲ್ಲಿ ಶುದ್ಧ ದವಸ ದಾನ್ಯದಿಂದ ತಯಾರಿಸುತ್ತಿದ್ದರು ಹಾಗು ಅರೋಗ್ಯಕ್ಕೂ ಪೂರಕವಾಗಿತ್ತು.ಅದರೆ ಇವಗಿನಾ ಕಾಲದಲ್ಲಿ ಬಣ್ಣ ರುಚಿ ಫ್ಲೈವೆರ್ ಮತ್ತು ಶುಗರ್ ಮುಂತಾದ ಕೃತಕ ಕೆಮಿಕಲ್ ಅನ್ನು ಸೇರಿಸಲಾಗಿದೆ.ಇದು ಸೇವನೆಗೆ ಹಾನಿಕಾರಕ.ಇದರಿಂದ ಹಲವಾರು ಅರೋಗ್ಯ ಸಮಸ್ಸೆ ಕಂಡು ಬರುತ್ತದೆ. ಇದರ ಬದಲಿಗೆ ರಾಗಿ ಹಂಬಲಿ, ತರಕಾರಿಯನ್ನು ಸೇವಿಸುವುದಕ್ಕೆ ಮಕ್ಕಳಿಗೆ ಕೊಡಿ. ಆದಷ್ಟು ನ್ಯಾಚುರಲ್ ಹಣ್ಣು ತರಕಾರಿಯ ಸೇವನೇ ಮಾಡಿ ಅರೋಗ್ಯವನ್ನು ಕಾಪಾಡಿಕೊಳ್ಳಿ.

Leave A Reply

Your email address will not be published.