ಕೆಸವೆ, ಇದು ಬಾರಿ ದಂಟಲ್ಲಾ ಔಷಧಗಳ ಗಂಟು!

ಇದು ಜೀರ್ಣಂಗಾ ವ್ಯವಸ್ಥೆಯನ್ನು ತುಂಬಾ ಕ್ರಿಯಾಶೀಲಗೊಳಿಸುತ್ತದೆ. ಈ ಕೆಸವಿನ ಎಲೆ ಮತ್ತು ಕೆಸವಿನ ಗೆಡ್ಡೆ ಡೈಜೆಸ್ಟಿವ್ ಸಿಸ್ಟಮ್ ಅನ್ನು ಕ್ರಿಯಾಶೀಲಗೊಳಿಸುತ್ತದೆ. ಯಾರಲ್ಲಿ ಡೈಜೆಸ್ಟಿವ್ ಸಿಸ್ಟಮ್ ಕ್ರಿಯಶೀಲವಾಗಿ ಇರುತ್ತದೆಯೋ ವಾತ ಪಿತ್ತ ಕಫ ಇಬ್ಯಾಲೆನ್ಸ್ ಆಗುವುದಿಲ್ಲ. ಆಜೀರ್ಣ ಮತ್ತು ಮಲಬದ್ಧತೆ ಸಮಸ್ಸೆಗೆ ಕೆಸವಿನ ಎಲೆ ಮತ್ತು ಗೆಡ್ಡೆ ತುಂಬಾ ಒಳ್ಳೆಯದು.

ಗೆಡ್ಡೆಯನ್ನು ಕುದಿಸಿ ಬಳಸಬೇಕಾಗುತ್ತದೆ ಮತ್ತು ಎಲೆಯನ್ನು ಸಹ ಕುದಿಸಿ ಸೋಸಿ ಬಳಸಬೇಕು. ಏಕೆಂದರೆ ಹಾಗೆ ಸೇವನೆ ಮಾಡಿದರೆ ಸ್ವಲ್ಪ ತೊಂದರೆ ಕೊಡುತ್ತದೆ. ಹಸಿ ತಿನ್ನಬಾರದು ಕುದಿಸಿ ಪಲ್ಯ ಮಾಡಿಕೊಂಡು ಸೇವನೆ ಮಾಡಬೇಕು.ಇದರಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರು ಮಾಡಬಹುದು. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.

ವಾರಕ್ಕೆ ಒಂದು ಅಥವಾ ಎರಡು ಬಾರಿ ಸೇವನೆ ಮಾಡಿ.ಇದು ದೇಹದಲ್ಲಿ ಇರುವ ವಾತ ಪಿತ್ತ ಕಫದ ದೋಷವನ್ನು ನಿವಾರಣೆ ಮಾಡುತ್ತದೆ ಮತ್ತು ರಕ್ತ ಶುದ್ಧಿಕರಣ ಮಾಡುತ್ತದೆ.ಚರ್ಮದ ಅರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ಅರೋಗ್ಯವನ್ನು ಚೆನ್ನಾಗಿ ಇಡುತ್ತದೆ ಮತ್ತು ಮೆದುಳನ್ನು ಕ್ರಿಯಾಶೀಲವಾಗಿ ಇಡುತ್ತಾದೇ. ಇದರಿಂದ ನರಗಳು ಕೂಡ ಸ್ಟ್ರಾಂಗ್ ಆಗುತ್ತವೆ.

Related Post

Leave a Comment