ಲವಂಗ ಮತ್ತು ಜೇನುತುಪ್ಪ ಈ ಕಾಯಿಲೆಗೆ ಎಂಥ ಅದ್ಬುತ ಔಷಧಿ ಗೊತ್ತಾ?

Clove and honey Do you know what wonderful medicine for this disease?ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮ್ಮ ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿ ಕಂಡುಬರುವ ಲವಂಗ ಒಂದು ಮಹತ್ತರ ಪಾತ್ರ ಹೊಂದಿರುತ್ತದೆ. ಅದರಲ್ಲೂ ಈಗಿನ ಚಳಿಗಾಲದಲ್ಲಿ ಆಗಾಗ ಕಾಡುವ ಶೀತದ ಸೋಂಕಿಗೆ ಸಂಬಂಧಪಟ್ಟಂತೆ ಎದುರಾಗುವ ಗಂಟಲು ನೋವಿನ ಅತ್ಯುತ್ತಮ ಪರಿಹಾರಕ್ಕೆ ಸುಲಭವಾದ ರೀತಿಯಲ್ಲಿ ಇದರಿಂದ ನೀವು ಪರಿಹಾರವನ್ನು ಕಾಣಬಹುದು.

ಕೇವಲ ಗಂಟಲನೋವು ಮಾತ್ರವಲ್ಲದೆ ಕೆಮ್ಮು, ಕಫ, ನೆಗಡಿ ಇತ್ಯಾದಿಗಳಿಗೂ ಕೂಡ ಇದು ಪರಿಹಾರವಾಗಿ ಕೆಲಸ ಮಾಡುತ್ತದೆ. ಶೀತದ ಸೋಂಕುಗಳನ್ನು ದೂರ ಮಾಡುವಲ್ಲಿ ಇತರ ಮಸಾಲೆ ಪದಾರ್ಥಗಳ ಹಾಗೆ ಲವಂಗ ಕೂಡ ಪರಿಣಾಮಕಾರಿ ಎಂಬುದನ್ನು ಸಾಬೀತು ಪಡಿಸುತ್ತದೆ.

​ಗಂಟಲು ನೋವಿಗೆ ಲವಂಗ ಹೇಗೆ ಪರಿಹಾರವಾಗಬಲ್ಲದು?-ಸಾಮಾನ್ಯವಾಗಿ ನೀವು ಗಮನಿಸಿರುವ ಹಾಗೆ ಯಾವುದೇ ಮಸಾಲೆ ಪದಾರ್ಥಗಳು ಶೀತದ ಸಮಸ್ಯೆಗಳನ್ನು ದೂರ ಮಾಡುವಲ್ಲಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತವೆ. ಅದೇ ರೀತಿ ಲವಂಗ ಕೂಡ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

​ಲವಂಗದ ಪ್ರಯೋಜನಗಳು+ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿಗೆ ನೈಸರ್ಗಿಕ ರೂಪದಲ್ಲಿರುವ ಲವಂಗ ತನ್ನ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ಪರಿಹಾರ ಒದಗಿಸುತ್ತದೆ.ಅದರಲ್ಲೂ ಪ್ರಮುಖವಾಗಿ ಗಂಟಲು ನೋವು ಮತ್ತು ಸೋಂಕನ್ನು ದೂರ ಮಾಡುವಲ್ಲಿ ಇದು ಹೆಚ್ಚಿನ ಪಾತ್ರ ವಹಿಸುತ್ತದೆ. ಗಂಟಲು ಕೆರೆತ ಸಮಸ್ಯೆಯನ್ನು ಹೋಗಲಾಡಿಸುವುದರ ಜೊತೆಗೆ ಸಾಕಷ್ಟು ಆರಾಮದಾಯಕ ಅನುಭವವನ್ನು ನಿಮಗೆ ಆನಂತರದಲ್ಲಿ ಉಂಟುಮಾಡುವಲ್ಲಿ ಲವಂಗ ಯಶಸ್ವಿಯಾಗುತ್ತದೆ.

​ಗಂಟಲು ನೋವಿನ ಪರಿಹಾರಕ್ಕೆ ಲವಂಗ ಹೇಗೆ ಬಳಸಬಹುದು?ಒಂದು ಟೇಬಲ್ ಚಮಚ ಜೇನುತುಪ್ಪ ತೆಗೆದುಕೊಂಡು ಅದರಲ್ಲಿ ಒಂದೆರಡು ಲವಂಗಗಳನ್ನು ನಾಲ್ಕೈದು ಗಂಟೆಗಳ ಕಾಲ ನೆನೆ ಹಾಕಿ ಇಲ್ಲವೆಂದರೆ ಇಡೀ ರಾತ್ರಿ ನೆನೆಹಾಕಿ ಬೆಳಗಿನ ಸಮಯದಲ್ಲಿ ಲವಂಗಗಳನ್ನು ತೆಗೆದುಹಾಕಿ ಜೇನುತುಪ್ಪವನ್ನು ಸೇವಿಸಿ ಗಂಟಲು ನೋವಿನಿಂದ ಸುಲಭವಾಗಿ ಮುಕ್ತಿ ಪಡೆದುಕೊಳ್ಳಬಹುದು.

ಇನ್ನೊಂದು ಪ್ರಕಾರದಲ್ಲಿ ಲವಂಗ ಮತ್ತು ಜೇನುತುಪ್ಪವನ್ನು ನಿಮ್ಮ ಬಾಯಿಯಲ್ಲಿ ಸ್ವಲ್ಪಹೊತ್ತು ಇಟ್ಟುಕೊಂಡು ಅದರ ರಸವನ್ನು ನಿಧಾನವಾಗಿ ಗಂಟಲಿನ ಒಳಭಾಗಕ್ಕೆ ತೆಗೆದುಕೊಳ್ಳುವುದರಿಂದ ಕೂಡ ಗಂಟಲು ನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.

​ಗಂಟಲು ನೋವಿಗೆ ಇನ್ನಷ್ಟು ಸಿಂಪಲ್ ಮನೆಮದ್ದುಗಳು.ಬೆಳ್ಳುಳ್ಳಿ-ಹಸಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಈ ಸಮಯದಲ್ಲಿ ಜಗಿದು ತಿನ್ನುವ ಮೂಲಕ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು. ಹಸಿ ಬೆಳ್ಳುಳ್ಳಿ ತಿನ್ನಲು ಸಾಧ್ಯವಾಗದೆ ಇದ್ದವರು ನೀವು ತಯಾರುಮಾಡುವ ಸೂಪ್ ಗೆ ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿ ಬೆರೆಸಿಕೊಂಡು ಸೇವನೆ ಮಾಡಬಹುದು. ಬಹುತೇಕ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಇದು ರೀತಿ ಬೆರೆಸಿ ಆಹಾರ ಸೇವನೆ ಮಾಡಬಹುದು. Clove and honey

​ಉಗುರು ಬೆಚ್ಚಗಿನ ನೀರು-ಪ್ರತಿ ಬಾರಿ ನೀವು ಉಗುರು ಬೆಚ್ಚಗಿನ ನೀರು ಕುಡಿದ ಸಂದರ್ಭದಲ್ಲಿ ಗಂಟಲಿನ ನೋವು ಮತ್ತು ಕೆಮ್ಮಿನ ಸಮಸ್ಯೆಯಿಂದ ಕ್ರಮೇಣವಾಗಿ ಪರಿಹಾರವನ್ನು ಪಡೆದುಕೊಳ್ಳುತ್ತಾ ಹೋಗುತ್ತೀರಿ.ಇದರ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಮತ್ತು ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮಿನ ಪರಿಹಾರ ಬಹಳ ಬೇಗನೆ ಆಗುತ್ತದೆ ಮತ್ತು ಗಂಟಲು ನೋವು ಮತ್ತು ಗಂಟಲಿನ ಭಾಗದ ಕಫ ಸಹ ಮಾಯವಾಗುತ್ತದೆ.

​ಅರಿಶಿನ ಬೆರೆಸಿದ ನೀರು..ಅಜ್ಜಿಯ ಮನೆಮದ್ದಿನಲ್ಲಿ ಗಂಟಲ ಕೆರೆತಕ್ಕೆ ಇನ್ನೊಂದು ಔಷಧಿ ಎಂದರೆ ಅರಿಶಿನದ ಪುಡಿ ಬೆರೆಸಿದ ಬಿಸಿ ಹಾಲು. ರಾತ್ರಿ ಮಲಗುವ ಮುನ್ನ ಒಂದು ಲೋಟ ಈ ಹಾಲನ್ನು ಕುಡಿಯುವ ಮೂಲಕ ಗಂಟಲ ಕೆರೆತ ಮಾತ್ರವಲ್ಲ, ಶೀತ ಹಾಗೂ ಸತತವಾದ ಕೆಮ್ಮು ಸಹಾ ಇಲ್ಲವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ವಿಶೇಷವಾಗಿ ಗಂಟಲ ಒಳಭಾಗದಲ್ಲಿ ಊತವಿದ್ದಾಗ ಈ ವಿಧಾನ ಅತಿ ಸೂಕ್ತವಾಗಿದೆ. ಆಯುರ್ವೇದವೂ ನೈಸರ್ಗಿಕ ಪ್ರತಿಜೀವಕದ ರೂಪದಲ್ಲಿ ಈ ಹಾಲನ್ನು ಕುಡಿಯಲು ಸಲಹೆ ಮಾಡುತ್ತದೆ.Clove and honey Do you know what wonderful medicine for this disease?

ಜೇನು–ಒಂದು ವೇಳೆ ಗಂಟಲ ಕೆರೆತದೊಂದಿಗೆ ಒಳಭಾಗ ಊದಿಕೊಂಡಿದ್ದು ಮೂಗು ಸಹಾ ಸೋರುತ್ತಿದ್ದರೆ ಜೇನು, ಹಸಿಶುಂಠಿ ಹಾಗೂ ಲಿಂಬೆರಸ ಬೆರೆಸಿದ ಬಿಸಿನೀರು ಅತ್ಯುತ್ತಮ ಆಯ್ಕೆಯಾಗಿದೆ.ಜೇನು ಗಂಟಲ ಒಳಭಾಗದಲ್ಲಿ ತೇವಾಂಶವನ್ನು ಹೆಚ್ಚಿಸಿ ಗಟ್ಟಿ ಯಾಗಿದ್ದ ಕಫ ಸಡಿಲಗೊಂಡು ಸುಲಭವಾಗಿ ನಿವಾರಣೆಯಾಗಲು ನೆರವಾಗುತ್ತದೆ. ಉರಿಯೂತಕ್ಕೆ ಗುರಿಯಾಗಿದ್ದ ಅಂಗಾಂಶಗಳಿಂದ ನೀರಿನಂಶವನ್ನು ತೆಗೆದು ಈ ಬಾವನ್ನು ಗುಣಪಡಿಸಲು ಜೇನು ನೆರವಾಗುತ್ತದೆ.

Related Post

Leave a Comment