ಬೇರು ಹಲಸು /ದೀವಿ ಹಲಸು/ಜಿಗುಜ್ಜೆ ಹೀಗೆ ತಿನ್ನೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

Featured-article

ಇದು ದೇಹಕ್ಕೆ ಶಕ್ತಿಯನ್ನು ಒದಗಿಸಿಕೊಡುತ್ತದೆ. ನಮ್ಮ ದೇಹಕ್ಕೆ ಸುತ್ತ ಮುತ್ತ ಎಷ್ಟು ತರ ತರಹದ ಹಣ್ಣು ತರಕಾರಿಗಳು ಸಿಗುತ್ತವೆ. ಕೆಲವೊಂದು ತರಕಾರಿ ಹಣ್ಣುಗಳನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟು ತಿನ್ನುತ್ತೇವೆ.ಅದರಲ್ಲಿ ಬೇರು ಹಲಸು ಅಥವಾ ದೇವಿ ಹಲಸು, ಜಿಗುಜ್ಜೆ ಅಂತ ಕರೆಯುತ್ತಾರೆ. ತುಂಬಾ ಜನರಿಗೆ ತುಂಬಾ ಇಷ್ಟ ಆಗುವಂತಹ ಒಂದು ತರಕಾರಿ ಅಂತ ಹೇಳಬಹುದು. ತುಂಬಾ ಜನ ಇದರಲ್ಲಿ ಬೇರೆ ಬೇರೆ ರೀತಿಯ ಅಡುಗೆಯನ್ನು ಮಾಡುತ್ತರೆ. ಅದರೆ ಇದರ ಅರೋಗ್ಯದ ಪ್ರಯೋಜನಗಳು ತುಂಬಾ ಜನರಿಗೆ ಗೊತ್ತಿರಲಿಕೆ ಇಲ್ಲಾ.

ದೀವಿ ಹಲಸು /ಬೇರು ಹಲಸಿನ ಆರೋಗ್ಯದ ಪ್ರಯೋಜನಗಳು
ಈ ತರಕಾರಿಯಲ್ಲಿ ಫೈಬರ್ ಅಂಶ ಹೆರಾಳವಾಗಿ ಸಿಗುತ್ತದೆ.ಹಾಗಾಗಿ ಜೀರ್ಣ ಕ್ರಿಯೆಗೆ ತುಂಬಾನೇ ಒಳ್ಳೆಯದು. ಜೀರ್ಣ ಸಂಬಂಧಿ ಸಮಸ್ಸೆಗಳನ್ನು ದೂರ ಇಡುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ.ಹಾಗೆಯೇ ಮಲಬದ್ಧತೆ ಸಮಸ್ಸೆಯನ್ನು ದೂರ ಇಡುವುದಕ್ಕೆ ತುಂಬಾ ತುಂಬಾ ಒಂದು ಒಳ್ಳೆಯ ತರಕಾರಿ.

ಇನ್ನು ಚರ್ಮದ ಅರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು. ಚರ್ಮ ಗ್ಲೋ ಬರುವುದಕ್ಕೆ ತುಂಬಾ ಸಹಾಯ ಆಗುತ್ತದೆ. ಇನ್ನು ಕೆಲವರಿಗೆ ಚರ್ಮದಲ್ಲಿ ಪದೇ ಪದೇ ಕಜ್ಜಿ ತುರಿಕೆ ಬೇರೆ ಬೇರೆ ರೀತಿಯ ಸೋಂಕುಗಳು ಕೂಡ ಆಗುತ್ತ ಇರುತ್ತದೆ. ಅವುಗಳನ್ನು ದೂರ ಇಡುವುದಕ್ಕೂ ಕೂಡ ನಾವು ಇದನ್ನು ಸೇವನೆ ಮಾಡುವುದು ತುಂಬಾನೇ ಸಹಾಯ ಆಗುತ್ತದೆ.

ಇನ್ನು ಹೃದಯದ ಅರೋಗ್ಯಕ್ಕೂ ತುಂಬಾ ಒಳ್ಳೆಯದು. ರಕ್ತ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ.ಇದರಲ್ಲಿ ಇರುವ ಫೋಟೊಸ್ಸಿಯಂ ಅಂಶ ರಕ್ತದ ಒತ್ತಡ ನಿಯಂತ್ರಣದಲ್ಲಿ ಇರುವುದಕ್ಕೆ ತುಂಬಾನೇ ಸಹಕರಿ. ಇದರ ಜೊತೆಯಲ್ಲಿ ಯಾರು ಹೈಪರ್ ಟೆನ್ಶನ್ ಸಮಸ್ಸೆಯಿಂದ ಬಳಳುತ್ತ ಇರುತ್ತಾರೋ ಅದನ್ನು ದೂರ ಇಡುವುದಕ್ಕೆ ಕೂಡ ತುಂಬಾನೇ ಒಳ್ಳೆಯದು ಇದು.

ಕೂದಲಿನ ಅರೋಗ್ಯಕ್ಕೂ ಕೂಡ ಇದು ತುಂಬಾ ಒಳ್ಳೆಯದು. ಕೂದಲು ಉದುರುವಿಕೆ ತಡೆಗಟ್ಟುವುದಕ್ಕೆ ಕೂಡ ಇದರಲ್ಲಿ ಇರುವ ಪೋಷಕಾಂಶಗಳು ತುಂಬಾನೇ ಸಹಕಾರಿ. ತಲೆಯಲ್ಲಿ ಹೊಟ್ಟು ಆಗಬಾರದು ಮತ್ತು ತುರಿಕೆ ಸಮಸ್ಸೆಗೂ ಇದು ತುಂಬಾ ಒಳ್ಳೆಯದು.

ಇದು ಒಂದು ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ದೇಹಕ್ಕೆ ಅಗತ್ಯವಾಗಿ ಬೇಕಾಗುವ ಶಕ್ತಿಯನ್ನು ಕೊಡುತ್ತದೆ. ಇದರ ಜೊತೆಯಲ್ಲಿ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾನೇ ಸಹಾಯವಾಗುತ್ತದೆ. ಮೆದುಳಿನ ಕಾರ್ಯ ಸರಾಗವಾಗಿ ಆಗುವುದಕ್ಕೆ ಇದು ಸಹಾಯ ಮಾಡುತ್ತದೆ. ಇದರಿಂದ ಬೇರೆ ಬೇರೆ ರೀತಿಯ ರೆಸಿಪಿಗಳನ್ನು ಕೂಡ ಮಾಡಿಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *