ಫೆಬ್ರವರಿ 20 ಸೋಮವಾರ ಭಯಂಕರ ಅಮಾವಾಸ್ಯೆ ಈ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

ಫೆಬ್ರವರಿ 20ನೇ ತಾರೀಕು ಬಹಳ ವಿಶೇಷವಾದ ಸೋಮವಾರ ಮತ್ತು ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಇದೆ. ಈ ಒಂದು ಅಮಾವಾಸ್ಯೆ ಮುಗಿದ ನಂತರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟದ ಫಲಗಳು ಸಿಗುತ್ತದೆ ಎಂದು ಹೇಳಬಹುದು. ಇವರಿಗೆ ನಾಳೆಯಿಂದ ಹನುಮನ ಕೃಪೆ ಸಿಗಲಿದೆ.ಈ ರಾಶಿಯವರು ಇಲ್ಲಿಯವರೆಗೂ ಪಟ್ಟ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತದೆ.ಸಮಸ್ಯೆಗಳು ಬಗೆಹರಿಯುತ್ತವೆ.ಅದರಲ್ಲೂ ನಿಮಗೆ ಹನುಮನ ಅನುಗ್ರಹ ಸಿಗುವುದರಿಂದ ಇವರಿಗೆ ಅದೃಷ್ಟವು ಕೂಡ ಒಲಿದು ಬರುತ್ತದೆ. ಇವರ ವೃತ್ತಿ ಜೀವನದಲ್ಲಿ ನೋಡುವುದಾದರೆ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಸಾಕಷ್ಟು ಪ್ರಶಂಸೆಗಳು ದೊರೆಯುತ್ತದೆ.

ವ್ಯವಹಾರ ಮಾಡುವವರಿಗೆ ಲಾಭಗಳು ಹೆಚ್ಚಾಗುತ್ತವೆ.ಇನ್ನು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮವಾದ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಅದನ್ನು ಉತ್ತಮವಾಗಿ ಉಪಯೋಗ ಪಡಿಸಿಕೊಳ್ಳುವುದರಿಂದ ನಿಮ್ಮ ಪ್ರತಿಭೆಯನ್ನು ಅನವರ್ಣ ಮಾಡಿಕೊಳ್ಳಬಹುದು. ಇನ್ನು ಉದ್ಯೋಗ ಇಲ್ಲದೆ ಇರುವವರಿಗೆ ಉದ್ಯೋಗ ಸಿಗುವ ಸಾಧ್ಯತೆಗಳು ಕಂಡು ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೌಟುಂಬಿಕ ಮತ್ತು ವೈಯಕ್ತಿಕ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ. ಈ ರಾಶಿಯವರು ತಾವು ಇಷ್ಟಪಟ್ಟಂತಹ ವ್ಯಕ್ತಿಗಳನ್ನು ಬಾಳಸಂಗಾತಿಯಾನ್ನಾಗಿ ಮಾಡಿಕೊಳ್ಳುತ್ತಾರೆ. ದಂಪತಿಗಳ ನಡುವೆ ಇರುವ ಮನಸ್ತಾಪಗಳು ದೂರ ಆಗುತ್ತದೆ.ಮಕ್ಕಳಿಂದ ಸಂತೋಷದ ಸುದ್ದಿಗಳು ಕೇಳಿ ಬರುತ್ತದೆ.ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಏಕಾಗ್ರತೆ ಇರುವುದಿಲ್ಲ. ಆದಷ್ಟು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ಇದು ನಿಮಗೆ ಮುಂದೆ ಒಳ್ಳೆಯದಾಗುತ್ತದೆ.

ಇಲ್ಲಿಯವರೆಗೂ ಎದುರಾಗುವಂಥಹ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರ ಆಗಲಿದೆ. ಸಾಲದ ಸಮಸ್ಯೆಗಳು ದೂರ ಆಗುತ್ತವೆ.ನಿಮಗೆ ಬರಬೇಕಾದ ಹಣ ನಿಮ್ಮ ಕೈ ಸೇರುತ್ತದೆ.ನೀವು ಹೆಚ್ಚು ಶ್ರಮ ಪಡುವುದರಿಂದ ಹೆಚ್ಚು ಲಾಭವು ದೊರೆಯುತ್ತದೆ.ಆದಾಯದ ಮೂಲಗಳು ಹೆಚ್ಚಾಗುವುದರಿಂದ ನಿಮಗೆ ಹಣಕಾಸಿನ ಅರಿವು ಕೂಡ ಹೆಚ್ಚಾಗುತ್ತದೆ.ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಖರ್ಚುನ್ನು ಮಾಡಬಾರದು.

ಹಣ ಹೂಡಿಕೆ ಮಾಡುವುದಾದರೆ ಸಾಕಷ್ಟು ಯೋಚನೆ ಮಾಡಿ ಒಳ್ಳೆಯ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡಿದರೆ ಅದು ಭವಿಷ್ಯದಲ್ಲಿ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಇಷ್ಟೆಲ್ಲಾ ಲಾಭವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ವೃಶ್ಚಿಕ ರಾಶಿ ಕಟಕ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಸಿಂಹ ರಾಶಿ ವೃಷಭ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಜೈ ಹನುಮಾನ್ ಎಂದು ಕಾಮೆಂಟ್ ಮಾಡಿ.

Related Post

Leave a Comment