ಕೂದಲು ಉದುರುವುದನ್ನು ತಡೆಗಟ್ಟಲು ಪ್ಲಾನ್ ಮಾಡುತ್ತಿದ್ದರೆ ನೀವು ಈ ನೈಸರ್ಗಿಕ ಮನೆಮದ್ದುಗಳನ್ನು ಬಳಸುವುದು ಬೆಸ್ಟ್.

0 66

Hairfall tips kannada ನಮ್ಮ ಚರ್ಮದಂತೆಯೇ ಕೂದಲಿಗೆ ಸರಿಯಾದ ಕಾಳಜಿ ಮತ್ತು ಪೋಷಣೆಯ ಅಗತ್ಯವಿರುತ್ತದೆ. ಹಾಗೆಂದು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸಲೂನ್‌’ಗೆ ಭೇಟಿ ನೀಡುವುದು ಮತ್ತು ಹಣವನ್ನು ಖರ್ಚು ಮಾಡುವುದಲ್ಲ. ಕೂದಲಿನ ಬೆಳವಣಿಗೆಗೆ ನೆತ್ತಿ ಮತ್ತು ಕೂದಲಿಗೆ ನೈಸರ್ಗಿಕ ಚಿಕಿತ್ಸೆ ಅವಶ್ಯಕ. ಇದನ್ನು ಮನೆಯಲ್ಲಿ ಮಾಡಿಕೊಳ್ಳುವುದರಿಂದ ನಿಮಗೆ ಸ್ವಲ್ಪ ಸಮಯ ಮತ್ತು ಹಣ ಎರಡೂ ಉಳಿಯುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೂದಲು ಉದುರುವುದು ನಿರಂತರ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತಿದೆ. ಇದಲ್ಲದೆ, ರಾಸಾಯನಿಕದಿಂದ ತಯಾರಿಸಿದ ಹೇರ್ ಕಲರ್ ಮತ್ತು ಬಣ್ಣಗಳ ಬಳಕೆಯು ನಿಮ್ಮ ಕೂದಲಿಗೆ ಹಾನಿಯುಂಟು ಮಾಡುತ್ತದೆ.

Hairfall tips kannada ಕೂದಲು ಉದುರುವಿಕೆ ನಿರಂತರವಾಗಿ ಹೆಚ್ಚುವುದರಿಂದ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಕೂದಲು ಉದುರುತ್ತಿದ್ದರೆ ನೀವು ಯೋಗ ಮಾಡಬಹುದು, ಸಾಕಷ್ಟು ನೀರು ಕುಡಿಯಬೇಕು, ವ್ಯಾಯಾಮ ಮಾಡಬೇಕು. ಅಷ್ಟೇ ಅಲ್ಲ, ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಕೂದಲು ಬೆಳವಣಿಗೆಗೆ ಇಲ್ಲಿ ಕೆಲವು ನೈಸರ್ಗಿಕ ಪರಿಹಾರ ಕೊಡಲಾಗಿದ್ದು, ಈ ಬಗ್ಗೆ ತಿಳಿಯಲು ಮುಂದೆ ಓದಿ…

ಕೂದಲು ಉದುರುವುದನ್ನು ನಿಯಂತ್ರಿಸುವುದು ಹೇಗೆ?ಕೂದಲು ನಷ್ಟ ಮತ್ತು ಕೂದಲು ಉದುರುವುದು ವಿಟಮಿನ್ ಕೊರತೆಯ ಸಾಮಾನ್ಯ ಲಕ್ಷಣಗಳು. 50 ವರ್ಷ ದಾಟುವ ಮೊದಲೇ ಬಹಳಷ್ಟು ಜನರು ಕೂದಲು ಉದುರುವ ಸಮಸ್ಯೆಯನ್ನು ಅನುಭವಿಸುತ್ತಾರೆ. ಬಯೋಟಿನ್ ಮತ್ತು ಕಬ್ಬಿಣವು ತುಂಬಾ ಕಡಿಮೆಯಾದಾಗ ಕೂದಲು ಉದುರುವಿಕೆಯ ಹಿಂದಿನ ಕಾರಣಗಳಾಗಿರಬಹುದು.

ಆದ್ದರಿಂದ ನೀವು ಮಾಂಸ, ಮೀನು, ಮೊಟ್ಟೆ, ದ್ವಿದಳ ಧಾನ್ಯಗಳು, ಹಸಿರು ಎಲೆ ತರಕಾರಿಗಳು, ಬೀಜಗಳು, ನಟ್ಸ್ ಮತ್ತು ಧಾನ್ಯಗಳನ್ನು ಸೇವಿಸಬೇಕು. ಆಹಾರದ ಹೊರತಾಗಿ, ಕೂದಲಿನ ಬೆಳವಣಿಗೆಗೆ ಮನೆಯಲ್ಲಿರುವ ಪರಿಹಾರಗಳನ್ನು ನೋಡೋಣ.

ಇದಕ್ಕೆ ಮೊದಲು ನೆಲ್ಲಿಕಾಯಿ ಬೇಕಾಗುತ್ತದೆ. ನೆಲ್ಲಿಕಾಯಿ ತೊಳೆದು ಬಟ್ಟೆಯಿಂದ ವರೆಸಿ ಕಟ್ ಪೀಸ್ ಮಾಡಿ ನೆಲ್ಲಿಕಾಯಿ ಬೀಜವನ್ನು ತೆಗೆಯಬೇಕು. ನಂತರ ಒಂದು ಈರುಳ್ಳಿ ಅನ್ನು ಕಟ್ ಮಾಡಿಕೊಳ್ಳಿ.ಈರುಳ್ಳಿ ಮತ್ತು ನೆಲ್ಲಿಕಾಯಿ ಕೂದಲಿಗೆ ತುಂಬಾ ಒಳ್ಳೆಯದು. ಇದರಲ್ಲಿ ಇರುವ ಸುಲ್ಫಾರ್ ಅಂಶ ಕೂದಲು ಸ್ಟ್ರಾಂಗ್ ಮತ್ತು ದತ್ತಾವಾಗುವುದಕ್ಕೆ ಸಹಾಯ ಮಾಡುತ್ತದೆ.

ನಂತರ ಒಂದು ಮೀಕ್ಸಿ ಜಾರಿಗೆ ಕಟ್ ಮಾಡಿದ ನೆಲ್ಲಿಕಾಯಿ ಮತ್ತು ಈರುಳ್ಳಿ, ಕರಿಬೇವಿನ ಸೊಪ್ಪು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇನ್ನೂ ಗ್ಯಾಸ್ ಮೇಲೆ ಕಬ್ಬಿಣ ಬಂಡಾಲಿಗೆ ಕೊಬ್ಬರಿ ಎಣ್ಣೆ ಮತ್ತು ತಯಾರಿಸಿದ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಕಪ್ಪು ಬಣ್ಣಕ್ಕೆ ತಿರುಗುವಷ್ಟು ಕುದಿಸಿ ಫಿಲ್ಟರ್ ಮಾಡಿಕೊಳ್ಳಬೇಕು. ಈ ಎಣ್ಣೆಯನ್ನು ಹಚ್ಚಿ ಕೂದಲನ್ನು ವಾಶ್ ಮಾಡಿದರೆ ಕೂದಲು ಸಾಫ್ಟ್ ಮತ್ತು ಶೈನಿಂಗ್ ಆಗಿ ಕಾಣಿಸುತ್ತದೆ. ತುಂಬಾ ಹೇರ್ ಫಾಲ್ ಆಗುತ್ತಿರುವವರು ಇದನ್ನು ವಾರಕ್ಕೆ ಎರಡು ಬಾರಿ ಬಳಸಿದರೇ ಸಾಕು. ಕೂದಲು ಚೆನ್ನಾಗಿ ದಟ್ಟವಾಗಿ ಕಪ್ಪಾಗಿ ಬೆಳೆಯುತ್ತದೆ. ಮಕ್ಕಳಿಗೂ ಸಹ ತುಂಬಾ ಒಳ್ಳೆಯದು.

Leave A Reply

Your email address will not be published.