ಹಸಿರು ಬಟಾಣಿ ತಿನ್ನುವುದರಿಂದ ಇಂತಹ ಭಯಾನಕ ಕಾಯಿಲೆ ಬರುವುದು ಪಕ್ಕಾ ಎಚ್ಚರ!

ಹಸಿರು ಬಟಾಣಿ ಕಾಳುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಮನೆಯಲ್ಲಿ ತಯಾರು ಮಾಡುವ ವಿಶೇಷ ಬಗೆಯ ಕೆಲವೊಂದು ಅಡುಗೆಗಳಿಗೆ ಹಸಿ ಬಟಾಣಿ ಕಾಳುಗಳನ್ನು ಬಳಕೆ ಮಾಡುತ್ತರೇ. ಮ್ಯಾಂಗನೀಸ್ ವಿಟಮಿನ್ ಸಿ ವಿಟಮಿನ್ ಕೆ ಒಳ್ಳೆಯತನದಿಂದ ಸಮೃದ್ಧವಾದ ಹಸಿರು ಬಟಾಣಿಗಳು ಯಾವುದೇ ಆರೋಗ್ಯಕರ ಆಹಾರಕ್ಕೆ ಅತ್ಯುತ್ತಮ ಸೇರ್ಪಡೆಯಾಗಿ ಎದ್ದು ಕಾಣುತ್ತವೆ.ಇನ್ನು ಹಸಿ ಬಟಾಣಿಯನ್ನು ತಿನ್ನುವುದರಿಂದ ತುಂಬಾನೇ ಅತ್ಯುತ್ತಮವಾಗಿರುವುದು. ಇಂದರಿಂದ ನಿಮಗೆ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಉಂಟುಮಾಡುವುದು.

ಇದರಲ್ಲಿ ವಿಟಮಿನ್ ಗಳು ಖನಿಜಾಂಶಗಳು ಆಂಟಿಆಕ್ಸಿಡೆಂಟ್ ಗಳು ಮಾತ್ರವಲ್ಲದೆ ಬಟಾಣಿ ಕಾಳಿನಲ್ಲಿ ಪ್ರೋಟಿನ್ ಮತ್ತು ನಾರಿನಂಶವಿದೆ.ಇದು ದೇಹಕ್ಕೆ ಅಮೂಲ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಬಟಾಣಿ ಸೇವನೆಯಿಂದ ಹಲವು ಅಡ್ಡಪರಿಣಾಮಗಳು ಕೂಡ ಉಂಟಾಗಲಿದೆ.

ಹಸಿರು ಬಟಾಣಿಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶ ಮತ್ತು ಕ್ಯಾಲೊರಿ ಅಂಶಗಳು ಸಿಗುತ್ತದೆ ಮತ್ತು ನಾರಿನಂಶ ಸಹ ಇದರಲ್ಲಿ ಇರುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆಮಾಡುವಲ್ಲಿ ಅತ್ಯುತ್ತಮ ಪಾತ್ರವಹಿಸುತ್ತದೆ. ನಾರಿನಂಶ ಸಿಗುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟು ಮಾಡಿ ಬೇರೆ ಆಹಾರ ಸೇವನೆ ಮಾಡದಂತೆ ತಡೆಗಟ್ಟುತ್ತದೆ. ಇದನ್ನು ಹೊರೆತುಪಡಿಸಿ ಬಟಾಣಿ ಹಲವಾರು ಆರೋಗ್ಯದ ತೊಂದರೆಗಳನ್ನು ಉಂಟುಮಾಡುತ್ತದೆ.

ಬಟಾಣಿಯಲ್ಲಿ ಕಂಡುಬರುವ ವಿಟಮಿನ್ ಕೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಗಟ್ಟುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಟಾಣಿ ಸೇವನೆ ಮಾಡಿದರೆ ದೇಹದಲ್ಲಿ ವಿಟಮಿನ್ ಕೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತವನ್ನು ತೆಳು ಗೊಳಿಸುತ್ತದೆ ಮತ್ತು ಪ್ಲೇಟ್ಲೆಟ್ಸ್ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದ ಗಾಯವು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೂ ಬಟಾಣಿಯನ್ನು ಸೇವನೆ ಮಾಡಬಾರದು. ಇನ್ನು ಮೊಣಕಾಲು ನೋವು ಮೂಳೆಗಳ ನೋವು ಸಮಸ್ಸೆ ಕಂಡರೆ ಇಂತಹ ಸಮಯದಲ್ಲಿ ಕ್ಯಾಲ್ಸಿಯಂ ಮೆಗ್ನೀಷಿಯಂ ವಿಟಮಿನ್ ಡಿ ಇರುವ ಆಹಾರ ಪದಾರ್ಥ ಸೇವಿಸಬೇಕು. ಆದರೆ ಬಟಾಣಿಯನ್ನು ಅತಿಯಾದ ಪ್ರಮಾಣದಲ್ಲಿ ಸೇವನೆ ಮಾಡಬಾರದು. ಒಂದು ವೇಳೆ ಹೆಚ್ಚಾಗಿ ಸೇವನೆ ಮಾಡಿದರೆ ಕ್ಯಾಲ್ಸಿಯಂ ಮಟ್ಟ ಕಡಿಮೆಯಾಗುತ್ತದೆ.

ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ ಕೀಲುನೋವಿಗೆ ಕಾರಣವಾಗುತ್ತದೆ. ಬಟಾಣಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ. ಇನ್ನು ಹಸಿರು ಬಟಾಣಿ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ.ಆದರೆ ಬಟಾಣಿಯನ್ನು ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಬಟಾಣಿಯನ್ನು ಹೆಚ್ಚು ಸೇವನೆ ಮಾಡುವುದರಿಂದ ಹೆಚ್ಚು ಪೋಷಕಾಂಶ ಸಿಗುವುದಿಲ್ಲ ಮತ್ತು ಉರಿಯುತ ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ.

Related Post

Leave a Comment