ಉಪವಾಸ ಮಾಡುವ ಅದ್ಬುತ ವಿಧಾನ!

Featured-article

Health Tips in kannada :ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದರಿಂದ ದೇಹಕ್ಕೆ ತುಂಬಾ ಪ್ರಯೋಜನ. ಆದರೆ, ಉಪವಾಸದ ಹೊಸ ಶೈಲಿಗಳು ಸಮಸ್ಯೆಯನ್ನು ಸೃಷ್ಟಿಸಬಹುದು. ವಿಶೇಷವಾಗಿ ಜನರು ಉಪವಾಸ ವೇಳಾಪಟ್ಟಿಗಳನ್ನು ಕುರುಡಾಗಿ ಮತ್ತು ಯಾವುದೇ ಸಂಶೋಧನೆಯಿಲ್ಲದೆ ಅನುಸರಿಸುತ್ತಿದ್ದರೆ, ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹಸಿದಿದ್ದರೂ ಮತ್ತು ಅದು ಆರೋಗ್ಯಕರವಲ್ಲದಿದ್ದರೂ ಸಹ ಸುಮಾರು 16 ರಿಂದ 20 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರತಿ ನಾಣ್ಯವು ಎರಡು ಮುಖಗಳನ್ನು ಹೊಂದಿರುತ್ತದೆ. ಹೀಗಾಗಿ ನಾವು ಉತ್ತಮವಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ತಪ್ಪು ದಾರಿಯಲ್ಲಿ ಉಪವಾಸ ಮಾಡುವುದು ನಮ್ಮ ದೇಹದ ಮೇಲೆ ಭೀಕರ ಪರಿಣಾಮಗಳನ್ನು ಉಂಟುಮಾಡಬಹುದು. ಪ್ರತಿ ವ್ಯಕ್ತಿಯು ವಿಭಿನ್ನ. ಆದ್ದರಿಂದಲೇ ಪ್ರತಿಯೊಬ್ಬರ ಪೋಷಣೆ ಮತ್ತು ಕ್ಯಾಲೋರಿ ಅವಶ್ಯಕತೆಗಳು ಕೂಡ ವಿಭಿನ್ನವಾಗಿರುತ್ತವೆ. ಶಕ್ತಿಯ ವೆಚ್ಚವು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹೀಗಾಗಿ ‘ಒಂದು ಗಾತ್ರವು ಎಲ್ಲರಿಗೂ ಸರಿಹೊಂದುತ್ತದೆ’ ಎಂಬ ನೀತಿಯನ್ನು ನಾವು ಇಲ್ಲಿ ಅಳವಡಿಸಲು ಸಾಧ್ಯವಿಲ್ಲ. ಸಾಕಷ್ಟು ಸಕ್ರಿಯ ಕೆಲಸ ಮಾಡುವ ಮಹಿಳೆ 16 ರಿಂದ 18 ಗಂಟೆಗಳ ಉಪವಾಸದಿಂದ ಆರಾಮದಾಯಕವಾಗಿರಬಹುದು. ಆದರೆ ಗರ್ಭಿಣಿ ಅಥವಾ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಇದನ್ನು ಕುರುಡಾಗಿ ಅನುಸರಿಸಬಾರದು.ಹಾಗಿದ್ದರೆ ಯಾರು ಹೇಗೆ ಉಪವಾಸ ಮಾಡಬೇಕು, ಇಲ್ಲಿದೆ ಮಾಹಿತಿ

ಅನೇಕರು ತಮ್ಮ ಕೆಟ್ಟದಾದ ಜೀವನಶೈಲಿಯನ್ನು ಸರಿದೂಗಿಸಲು ಉಪವಾಸ ಮಾಡುತ್ತಾರೆ. ಉದಾಹರಣೆಗೆ, ಅವರು ವಾರಾಂತ್ಯದಲ್ಲಿ ಅತಿಯಾಗಿ ತಿನ್ನುತ್ತಾರೆ ಮತ್ತು ನಂತರ ಮುಂದಿನ ಎರಡು ಮೂರು ದಿನಗಳವರೆಗೆ ಉಪವಾಸವಿರುತ್ತಾರೆ. ಆದರೆ, ಇದು ಸರಿಯಲ್ಲ. ಹೀಗೆ ಮಾಡಿದರೆ ನಮ್ಮ ದೇಹಕ್ಕೆ ಅಸಿಡಿಟಿ ಉಂಟಾಗುತ್ತದೆ ಮತ್ತು ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತದೆ. ನಮ್ಮ ದೇಹವು ತಿನ್ನಲು, ಮಲಗಲು ಮತ್ತು ಏಳಲು ತನ್ನದೇ ಆದ ಗಡಿಯಾರ ಮತ್ತು ಸ್ಮರಣೆಯನ್ನು ಹೊಂದಿದೆ. ಕೆಟ್ಟ ವೀಕೆಂಡ್ ಮತ್ತು ತಡರಾತ್ರಿಯ ಪಾರ್ಟಿಗಳನ್ನು ಸರಿದೂಗಿಸಲು ಉಪವಾಸ ಮಾಡುವುದು ಸೂಕ್ತವಲ್ಲ.

ಇನ್ನು ಕೆಲವರು ಚಹಾ ಅಥವಾ ಕಾಫಿ ಸೇವನೆಯೊಂದಿಗೆ ಉಪವಾಸವನ್ನು ಮುರಿಯುತ್ತಾರೆ. ಇದು ತಪ್ಪು. ಉಪವಾಸದ ಸಮಯದಲ್ಲಿ ನಮ್ಮ ದೇಹವು ಆಮ್ಲಗಳನ್ನು (acids) ಉತ್ಪಾದಿಸುತ್ತದೆ ಮತ್ತು ಈ ಆಮ್ಲೀಯ ಸ್ಥಿತಿಯ pH ಅನ್ನು ಸಮತೋಲನಗೊಳಿಸಲು ಉಪವಾಸವನ್ನು ಮುರಿಯುವಾಗ ಕ್ಷಾರೀಯ (alkaline) ಪ್ರಮಾಣವನ್ನು ಸೇರಿಸಬೇಕಾಗುತ್ತದೆ. ಹೀಗಾಗಿ, ಹಣ್ಣುಗಳು ಮತ್ತು ಬೀಜಗಳು ಹಾಗೂ ನಿಂಬೆ ಹಣ್ಣಿನ ಜ್ಯೂಸ್ ಮೂಲಕ ಉಪವಾಸ ಮುರಿಯುವುದು ಸೂಕ್ತ. ಏಕೆಂದರೆ, ಚಹಾ ಅಥವಾ ಕಾಫಿ ಆಮ್ಲೀಯ ಸ್ವಭಾವವನ್ನು ಹೊಂದಿರುತ್ತವೆ. ಇವು ದೀರ್ಘಾವಧಿಯಲ್ಲಿ ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು.

ಕೆಲವರು ಒಂದು ದಿನ ಊಟದ ನಂತರ ತಮ್ಮ ಉಪವಾಸವನ್ನು ಪ್ರಾರಂಭಿಸುತ್ತಾರೆ, ಎರಡನೇ ದಿನ ಊಟದ ನಂತರ ಮತ್ತು ಮೂರನೇ ದಿನ ಊಟವಿಲ್ಲದೆಯೇ ಉಪವಾಸ ಮಾಡುತ್ತಾರೆ. ಇದು ಉತ್ತಮವಲ್ಲ. ಉಪವಾಸವನ್ನು ಸರಿಯಾದ ಕ್ರಮದಲ್ಲಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ದೇಹವು ಒತ್ತಡಕ್ಕೆ ಒಳಗಾಗುತ್ತದೆ. ಇಂತಹ ಸಮಯದಲ್ಲಿ ಒತ್ತಡವು ಹೆಚ್ಚಾಗುತ್ತದೆ. ಇದು ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುವ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ, ಥೈರಾಯ್ಡ್ ಸಮಸ್ಯೆಗಳಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿಯೇ ಉಪವಾಸದ ಸಮಯ ಮತ್ತು ಚಕ್ರವನ್ನು ಬದಲಿಸದಿರುವುದು ಬಹಳ ಮುಖ್ಯ. ರಾತ್ರಿ ಊಟವನ್ನು ಬೇಗ ಮಾಡಿ ಮತ್ತು ನಿಮ್ಮ ದೇಹಕ್ಕೆ ಹೊಂದುವಂತಹ 12-14-16 ಗಂಟೆಗಳ ಉಪವಾಸವನ್ನು ಅನುಸರಿಸುವುದು ಉತ್ತಮ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Health Tips in kannada :ಪ್ರತಿಯೊಬ್ಬರೂ ಬಹುತೇಕ ಪ್ರತಿದಿನವೂ ಉಪವಾಸ ಮಾಡುತ್ತಾರೆ ಆದರೆ ಅದು ನಿಜವಾಗಿಯೂ ಹೆಚ್ಚು ಉಪಯುಕ್ತವಲ್ಲ. ನಾವು ಪ್ರತಿದಿನ ಉಪವಾಸ ಮಾಡಬೇಕಾಗಿಲ್ಲ; ನಿಮ್ಮ ದೇಹದ ಸ್ಥಿತಿಯನ್ನು ಅವಲಂಬಿಸಿ ವಾರಕ್ಕೆ ಎರಡು ಬಾರಿ ಅಥವಾ ತಿಂಗಳಿಗೆ ಎರಡು ಬಾರಿ ಮಾಡಬಹುದು. ಉಪವಾಸದ ನಂತರ ಮತ್ತೆ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪುನಃ ತುಂಬಿಸಬೇಕಿರುವುದರಿಂದ ಐದು ದಿನಗಳ ಕಾಲ ಚೆನ್ನಾಗಿ ತಿನ್ನಿರಿ ಮತ್ತು ವಾರದಲ್ಲಿ ಎರಡು ದಿನ ಉಪವಾಸ ಮಾಡಿ. ಇದಷ್ಟೇ ಅಲ್ಲದೆ, ನೀರಿನ ಸೇವನೆ ಮೂಲಕ ಮಾತ್ರ ಉಪವಾಸ ಮಾಡಬೇಕು. ಉಪವಾಸ ಮಾಡುವ ಮೂಡ್‌ಗೆ ನಿಮ್ಮ ಮನಸ್ಸನ್ನು ತಂದಾಗ ಮಾತ್ರ ನೀವು ಉಪವಾಸ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ.

Leave a Reply

Your email address will not be published. Required fields are marked *