ಸ್ವರ್ಣಗೌರಿ ವ್ರತ ಆಚರಿಸುವ ಸರಿಯಾದ ವಿಧಾನ/ ಗೌರಿ ಪೂಜೆ ಸೂಕ್ತ ಸಮಯ, ಹೂವು, ನೈವೈದ್ಯ?? How to do swarna gowri vratam

0 101

ಗೌರಿ ಹಬ್ಬದ ದಿನ ಗೌರಿ ಪೂಜೆಗೆ ಬೇಕಾಗುವ ವಸ್ತುಗಳನ್ನು ಮೊದಲೇ ತೆಗೆದು ಇಟ್ಟುಕೊಳ್ಳಬೇಕು.ಬಿಡಿ ಹೂವು, ಕಟ್ಟಿರುವ ಹೂವು, ವಿಳೇದೇಲೆ, ಅಡಿಕೆ, ಬಾಳೆ ಹಣ್ಣು, ಪಂಚ ಫಲಗಳು, ಮುತೈದೆಯಾರಿಗೆ ಕೊಡುವುದಕ್ಕೆ ಬಾಗಿನವನ್ನು ಸಿದ್ಧತೆ ಪಡಿಸಿ ಇಟ್ಟುಕೊಳ್ಳಬೇಕು ಹಾಗೂ ಬಿಡಿ ಪತ್ರೆಗಳು. ಗೌರಿ ಮೂರ್ತಿಯನ್ನು ಪ್ರತಿಷ್ಟಪನೆ ಮಾಡಿ ಪೂಜೆ ಮಾಡುವುದಾದರೆ ಹಿಂದಿನ ದಿನ ಸಮಯ ನೋಡಿ ಗೌರಿ ಪ್ರತಿಮೆಯನ್ನು ತಂದು ಮನೆಯಲ್ಲಿ ಇಟ್ಟುಕೊಂಡಿರಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಗೌರಿ ಹಬ್ಬದ ದಿನ ಮನೆಯನ್ನು ಸ್ವಚ್ಛ ಮಾಡಿ ಹಾಗೂ ಅಂಗಳವನ್ನು ಶುದ್ದಿಕರಿಸಿ ರಂಗೋಲಿ ಹಾಕಿ ಬಾಗಿಲಿಗೆ ತೋರಣವನ್ನು ಕಟ್ಟಬೇಕು. ಗೌರಿ ಪ್ರತಿಷ್ಟಪಾನೇ ಮಾಡುವ ಸ್ಥಳವನ್ನು ಶುದ್ದಿ ಮಾಡಿ ಮಂಟಪವನ್ನು ಮಾಡಬೇಕು.ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಹಾಗೂ ಅಕ್ಕಿಯ ಮೇಲೆ ಗೌರಿ ಪ್ರತಿಮೆಯನ್ನು ಪ್ರತಿಷ್ಠಪಾನೇ ಮಾಡಬೇಕು.ಗೌರಿ ಹಬ್ಬದ ಪದ್ಧತಿ ಇಲ್ಲದವರು ಒಂದು ತಟ್ಟೆ ಅಥವಾ ಬಾಳೆ ಎಲೆ ಮೇಲೆ ಅಕ್ಕಿಯನ್ನು ಹಾಕಿ. ಅದರ ಮೇಲೆ ಒಂದು ಕಳಸವನ್ನು ಇಟ್ಟು ಹಾಗೂ ಕಳಸಕ್ಕೆ ಶುದ್ಧ ನೀರು ಹಾಕಬೇಕು.ನಂತರ ಅರಿಶಿಣ, ಕುಂಕುಮ, ಅಕ್ಷತೆ, ಒಂದು ಹೂವು ಮತ್ತು ಕಾಯಿನ್ ಹಾಕಬೇಕು.ನಂತರ 5 ವಿಳೇ ದೇಲೆ ಅಥವಾ 5 ಮಾವಿನ ಎಲೆ ಇಟ್ಟು ಹಾಗೂ ಎಲೆಯ ಮೇಲೆ ತೆಂಗಿನಕಾಯಿ ಇಡಬೇಕು.

ಇದನ್ನೇ ಗೌರಿ ಎಂದು ಭಾವಿಸಿ ಬ್ಲೌಸ್ ಪೀಸ್ ಅಥವಾ ಸೀರೆಯನ್ನು ಉಡಿಸಿ ಪೂಜೆಯನ್ನು ಮಾಡಬಹುದು.ಗೌರಿ ಪೂಜೆಯ ಮೊದಲು ಗಣಪತಿ ಪೂಜೆಯನ್ನು ಮಾಡಬೇಕು. ವಿಘ್ನೇಶ್ವರನನ್ನು ಅರಿಶಿಣ ಅಥವಾ ಸಗಣಿಯಿಂದ ಮಾಡಿ. ಇಲ್ಲವಾದರೆ ವಿಗ್ರಹವನ್ನೇ ಪೂಜೆಗೆ ಇಟ್ಟುಕೊಂಡು ಅರಿಶಿಣ, ಕುಂಕುಮ, ಶ್ರೀಗಂಧದಿಂದ ಪೂಜೆ ಮಾಡಿ ಈ ವ್ರತದಲ್ಲಿ ಯಾವುದೇ ಒಂದು ವಿಘ್ನ ಬರದೇ ಇರಲಿ ಎಂದು ಎಂದು ಕೇಳಿಕೊಂಡು. ನಂತರ ಗೌರಿ ಪೂಜೆಯನ್ನು ಶುರು ಮಾಡಬಹುದು.

ಇನ್ನು ಗೌರಿಯನ್ನು ಪೂರ್ವಭಿಮುಖವಾಗಿ ಅಥವಾ ಉತ್ತರಭೀಮುಖವಾಗಿ ಕುರಿಸಬೇಕು. ಗುರುವಾರ 9 ನೇ ತಾರೀಖು 8:30ಕ್ಕೆ ಒಳ್ಳೆಯ ಸಮಯ ಇದೆ. ಆ ಸಮಯದಲ್ಲಿ ಪೂಜೆಯನ್ನು ಮಾಡಬಹುದು.ಇನ್ನು ಸಂಜೆ ಗೊದೂಳಿ ಸಮಯದಲ್ಲೂ ಕೂಡ ಗೌರಿ ಪೂಜೆಯನ್ನು ಮಾಡಬಹುದು.ಗೌರಿಯನ್ನು ವಿವಿಧ ಪತ್ರೆಗಳಿಂದ ಗೌರಿಗೆ ಪೂಜೆಯನ್ನು ಮಾಡಬೇಕಾಗುತ್ತದೆ.ಗೌರಿಗೆ ತುಂಬಾನೇ ಪ್ರಿಯ ಆಗಿರುವ ಗೌರಿ ಹೂವನ್ನು ಮೂಡಿಸಬೇಕು.

ಗೌರಿಗೆ ಇಟ್ಟಿರುವ ಬಾಗಿನದ ಮೇಲೆ ಗೌರಿಗೆ ತಂದಿರುವ ಸೀರೆಯನ್ನು ಇಟ್ಟು ಗೌರಿಗೆ 16 ಎಳೆಯ ಗೆಜ್ಜೆ ವಸ್ರವನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಅರ್ಚನೆಯನ್ನು ಶುರು ಮಾಡಬೇಕು.ಗೌರಿಯ ಅಷ್ಟೊತ್ತರ ಹೇಳಿಕೊಂಡು ಕುಂಕುಮ ಅರ್ಚನೆ ಮಾಡುವುದು ತುಂಬಾನೇ ಒಳ್ಳೆಯದು.ಇನ್ನು ದೂಪಾ ದೀಪವನ್ನು ಮಾಡಿ. ನಂತರ ನೈವೈದ್ಯೆಕ್ಕೆ ಗೌರಿಗೆ ಪ್ರಿಯ ಆಗಿರುವ ಬೆಲ್ಲದಿಂದ ಮಾಡಿದ ಸಿಹಿಯನ್ನು ಇಡಬೇಕು.ನಂತರ ಗೌರಿ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು.16 ಎಳೆ ಇರುವ ದಾರವನ್ನು ಗೌರಿ ಮುಂದೆ ಇಟ್ಟು ಅರಿಶಿಣ, ಕುಂಕುಮ,ಅಕ್ಷತೆ ಹಾಗೂ ಹೂವಿನಿಂದ ಪೂಜೆ ಮಾಡಿದ ನಂತರ ಮತ್ತೆ ಮುತೈದೆಯಾರ ಕೈಯಲ್ಲಿ ಅಥವಾ ನಿಮ್ಮ ಯಜಮಾನರ ಕೈಯಿಂದ ಕೈಗೆ ಕಟ್ಟಿಸಿಕೊಳ್ಳಬೇಕು.

ನಂತರ ಗೌರಿಗೆ ಇಟ್ಟಿರುವ ಬಾಗಿನವನ್ನು ಗೌರಿಗೆ ಸಮರ್ಪಿಸಿ ನಂತರ ಮಹಾ ಮಂಗಳಾರತಿಯನ್ನು ಮಾಡಬೇಕು. ಕೊನೆಯದಾಗಿ ಕೆಂಪು ನೀರಿನ ಆರತಿಯನ್ನು ಮಾಡಿ ಸ್ವರ್ಣಗೌರಿ ಕಥೆಯನ್ನು ಓದಬೇಕು.ನಂತರ ಮುತ್ತೈದೆಯರಿಗೆ ಅರಿಶಿಣ ಕುಂಕುಮ ಬಾಗಿನವನ್ನು ಕೊಟ್ಟು ಕಳಿಸಬೇಕು.ಇನ್ನು ಗೌರಿ ವಿಸರ್ಜನೆಯನ್ನು ಎರಡೇ ದಿನಕ್ಕೆ ಗೌರಿ ವಿಸರ್ಜನೆ ಮಾಡಬಹುದು.ಒಳ್ಳೆಯ ದಿನ, ಸಮಯ ನೋಡಿ ಗಣಪತಿ ಜೊತೆ ವಿಸರ್ಜನೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.