ಗಂಡ ಹೆಂಡತಿ ಇಬ್ಬರು ಮನೆಯಲ್ಲಿ ಇಂತಹ ಸಮಯದಲ್ಲಿ ಈ ತರದ ಮಾತುಗಳನ್ನು ಅಡಲೆಬಾರದು!

ಗೃಹಿಣಿಯಾದವಳು ಮನೆಯಲ್ಲಿ ದವಸ ಧಾನ್ಯ ಕಾಲಿಯಾದಾಗ ಖಾಲಿಯಾಗಿದೆ ಎಂದು ಹೇಳುವ ಬದಲು ತುಂಬಿದೆ ಎಂದು ಹೇಳಬೇಕು. ಈ ಮಾತಿನ ಅರ್ಥ ಗಂಡ ಹೆಂಡತಿ ಇಬ್ಬರಿಗೂ ತಿಳಿದಿರಬೇಕು. ಏಕೆಂದರೆ ದವಸ ಧಾನ್ಯಗಳು ಖಾಲಿಯಾಗಿದೆ ಎಂದು ಹೇಳುವುದು ಒಳ್ಳೆಯದಲ್ಲ. ದವಸ ಧಾನ್ಯಗಳು ಖಾಲಿಯಾಗಿದೆ ಎಂದು ಹೇಳುವುದು ದಾರಿದ್ರಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಅಕ್ಕಿ ಬೇಳೆ ಸಕ್ಕರೆ ಮತ್ತು ಉಪ್ಪು ಇವು ಖಾಲಿಯಾದಾಗ ಖಾಲಿಯಾಗಿದೆ ಎಂದು ಹೇಳುವ ಬದಲು ತುಂಬಿದೆ ಎಂದು ಹೇಳಬೇಕು.

ಸಂಜೆ ಸಮಯದಲ್ಲಿ ಗಂಡ ಹೆಂಡತಿ ಜಗಳ ಹಾಡುವುದು ಕೆಟ್ಟ ಮಾತುಗಳಿಂದ ನಿಂದನೆ ಮಾಡಿಕೊಳ್ಳುವುದು ಹೀಗೆ ಮಾಡಬೇಡಿ. ಏಕೆಂದರೆ ಸಂಜೆ ವೇಳೆಯಲ್ಲಿ ಅಶ್ವಿನಿ ದೇವತೆಗಳು ಸಂಚಾರ ಇರುತ್ತವೆ ಎನ್ನುವ ನಂಬಿಕೆ. ಆ ದೇವತೆಗಳು ನಾವು ಕಷ್ಟ ನೋವುಗಳಲ್ಲಿ ಇದ್ದಾಗ ಅಸ್ತು ಎಂದರೆ ಕಷ್ಟಗಳಲ್ಲೇ ಇರಬೇಕಾಗುತ್ತದೆ. ಮತ್ತು ಸಂಬಂಧಗಳು ಕೂಡ ಹಾಳಾಗುತ್ತದೆ.

ಮಕ್ಕಳನ್ನು ಮುಂಜಾನೆ ಮತ್ತು ಮುಸ್ಸಂಜೆ ವೇಳೆಯಲ್ಲಿ ಅಳಿಸುವುದು ಹೊಡೆಯುವುದು ಮತ್ತು ಬೈಯುವುದು ಇವುಗಳನ್ನು ಮಾಡಬೇಡಿ. ಮಕ್ಕಳು ಹೆಚ್ಚಾಗಿ ಅಳುವುದು ಮನೆಯಲ್ಲಿ ಅದೃಷ್ಟ ದೇವತೆ ನೆಲೆಸುವುದಿಲ್ಲ.

ಪತಿ ಮನೆಗೆ ಬಂದ ತಕ್ಷಣ ಅವರಿಗೆ ವಿಶ್ರಾಂತಿ ಮಾಡಲು ಬಿಡಿ. ನಿಮ್ಮ ಸಮಸ್ಸೆಗಳನ್ನು ಅವರು ಮನೆಗೆ ಬರುತ್ತಲೇ ಹೇಳಬೇಡಿ. ಹಾಗೆ ಪತಿಯದವರು ಮನೆಗೆ ಬಂದಾಗ ಹೊರಗಿನ ತಲೆ ನೋವು ಮತ್ತು ಕಿರಿಕಿರಿಯನ್ನು ಹೆಂಡತಿ ಮೇಲೆ ಹೆರಬೇಡಿ. ಏಕೆಂದರೆ ನಿಮ್ಮ ಹೆಂಡತಿಗೆ ನೀವೇ ಪ್ರಪಂಚವಾಗಿರುತ್ತಿರಿ.

ಗಂಡನ ಬಗ್ಗೆ ಹೆಂಡತಿಯಾಗಲಿ ಅಥವಾ ಹೆಂಡತಿ ಬಗ್ಗೆ ಗಂಡ ಆಗಲಿ ಕೆಟ್ಟ ಮಾತುಗಳನ್ನು ಆಡಬಾರದು ಹಾಗೆ ಕೆಟ್ಟ ಉದ್ದೇಶವನ್ನು ಸಹ ಹೊಂದಿರಬಾರದು. ಗಂಡ ಹೆಂಡತಿ ಅಂದಮೇಲೆ ಸಣ್ಣ ಪುಟ್ಟ ಜಗಳವು ಸಾಮಾನ್ಯ ಅವುಗಳ ಬಗ್ಗೆ ಮೂರನೇಯವರ ಬಳಿ ಎಂದಿಗೂ ಚರ್ಚಿಸಬೇಡಿ.

ಮನೆಗೆ ಅತಿಥಿಗಳು ಬಂದ ಸಂದರ್ಭದಲ್ಲಿ ಗಂಡ ಹೆಂಡತಿ ಇಬ್ಬರು ಒಂದೇ ಮಾತಿನಿಂದ ಒಂದೇ ಮನಸ್ಸಿನಿಂದ ಅತಿಥಿ ಸತ್ಕರ ಮಾಡಬೇಕು. ಗಂಡನಿಗೆ ಒಂದು ಮನಸ್ಸು ಹೆಂಡತಿಗೆ ಒಂದು ಮನಸ್ಸು ಅನ್ನುವ ಹಾಗೆ ಇರಬಾರದು.ಇದರಿಂದ ಮನೆಗೆ ಒಳಿತಾಗುವುದಿಲ್ಲ.

ಗಂಡ ಹೆಂಡತಿ ಇಬ್ಬರು ಅಷ್ಟೇ ಯಾರಾದರೂ ಸಹಾಯ ಕೇಳಿಕೊಂಡು ಮನೆಗೆ ಬಂದಾಗ ಅಂತಹ ಸಂದರ್ಭದಲ್ಲಿ ತಮ್ಮ ಬಳಿ ಸಹಾಯ ಮಾಡುವಷ್ಟು ಹಣ ಇಲ್ಲದಿದ್ದರೆ ಪರವಾಗಿಲ್ಲ ಅದರೆ ಹಣ ಇದ್ದರು ಇಲ್ಲವೆಂದು ಎಂದಿಗೂ ಹೇಳಬೇಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment