ಕನಸಿನಲ್ಲಿ ಬೆಳ್ಳಿ ಕಂಡರೆ!

ಒಂದು ವೇಳೆ ನಿಮ್ಮ ಕನಸಿನಲ್ಲಿ ಬೆಳ್ಳಿ ಕಾಯಿನ್ ಅನ್ನು ನೋಡಿದರೆ ಅಥವಾ ರೋಡ್ ನಲ್ಲಿ ಬೆಳ್ಳಿ ಕಾಯಿನ್ ಸಿಕ್ಕಿರುವ ಹಾಗೆ ಕಂಡು ಕಂಡರೆ ಇದು ಬಹಳ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮಗೆ ಭೌತಿಕ ಲಾಭ ಆಗುತ್ತಾದೇ. ನೀವು ಅಸ್ತಿ ಖರೀದಿ ಮಾಡುವುದು ಅಥವಾ ತಂದೆ ತಾಯಿಯ ಅಸ್ತಿ ನಿಮಗೆ ಬರುವುದು ಅಥವಾ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುತ್ತೀರಿ ಎಂದು ಅರ್ಥ.

ಒಂದು ವೇಳೆ ಕನಸಿನಲ್ಲಿ ಬೆಳ್ಳಿಯ ಪಾತ್ರೆಗಳನ್ನು ನೋಡಿದರೆ ಇದು ಅಷ್ಟು ಒಳ್ಳೆಯ ಕನಸು ಅಲ್ಲ. ಮುಂಬರುವ ದಿನಗಳಲ್ಲಿ ನೀವು ಯಾವುದಾದರು ಸಮಸ್ಸೆಯನ್ನು ನೀವು ಎದುರಿಸಬೇಕಾಗುತ್ತದೆ ಎಂದು ಅರ್ಥ.

ಇನ್ನು ಕನಸಿನಲ್ಲಿ ನೀವು ಅಥವಾ ಬೇರೆ ಯಾರಾದರು ಬೆಳ್ಳಿಯ ಜೆವೆಲ್ಲೇರಿ ಹಾಕುವ ಹಾಗೆ ಕಂಡು ಕಂಡರೆ ಮುಂಬರುವ ದಿನಗಳಲ್ಲಿ ನೀವು ಯಾವುದೇ ವಿಷಯವನ್ನಗಲಿ ಅದರಲ್ಲಿ ನೀವು ಗೆಲುವನ್ನು ಸಾದಿಸುತ್ತೀರಾ ಎಂದು ಅರ್ಥ.

ಇನ್ನು ಕನಸಿನಲ್ಲಿ ಬೆಳ್ಳಿಯನ್ನು ನೋಡುತ್ತಿದ್ದರೆ ಅದು ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮಗೆ ಧನ ಲಾಭ ಆಗುತ್ತದೆ ಮತ್ತು ತುಂಬಾ ಸಂತೋಷವಾಗಿ ಇರುತ್ತೀರಾ. ನಿಮ್ಮ ಫ್ಯಾಮಿಲಿ ಗೆ ಯಾರೋ ಒಬ್ಬ ಹೊಸ ವ್ಯಕ್ತಿತ್ವ ಬರುತ್ತಾರೆ ಅಥವಾ ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ ಎಂದು ಅರ್ಥ.

ಇನ್ನು ಕನಸಿನಲ್ಲಿ ಬೆಳ್ಳಿಯ ಗ್ಲಾಸ್ ಅಥವಾ ಚೊಂಬಿನಲ್ಲಿ ಹಾಲು ಹಾಕಿಕೊಂಡು ಕುಡಿಯುತ್ತಿರುವ ಹಾಗೆ ಕನಸು ಕಂಡರೆ ತುಂಬಾ ಒಳ್ಳೆಯ ಕನಸು ಎಂದು ಹೇಳಬಹುದು.ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯ ಸಂಪತ್ತು ಪ್ರಾಪ್ತಿ ಆಗುತ್ತದೆ ಎಂದು ಅರ್ಥ ಅಥವಾ ನಿಮ್ಮ ಪಿತ್ರರ್ಜಿತ ಅಸ್ತಿ ನಿಮಗೆ ಬರಲಿದೆ ಎಂದು ಅರ್ಥ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment