ಹೊಸ ಪರ್ಸನ್ನು ಕೊಂಡ ತಕ್ಷಣ ಹೀಗೆ ಮಾಡಿದರೆ ಅದಕ್ಕೆ ಧನಾಕರ್ಷಣ ಶಕ್ತಿ ಬರುತ್ತದೆ!

ಪರ್ಸಿನಲ್ಲಿ ನಾವು ಹಣವನ್ನು ಇಟ್ಟುಕೊ‍ಳ್ಳುವುದರಿಂದ ಅದು ಕೂಡ ಲಕ್ಷ್ಮೀದೇವಿಯ ವಾಸಸ್ಥಳ. ಆದ್ದರಿಂದ ಹೊಸ ಪರ್ಸ್ ನ್ನು ಖರೀದಿಸಿದ ನಂತರ ಅದಕ್ಕೆ ಈ ರೀತಿ ಮಾಡಿದರೆ ಅದರಲ್ಲಿ ಎಂದೂ ಹಣ ಖಾಲಿಯಾಗುತ್ತದೆ. ಇನ್ನು ಕಪ್ಪು ನೇರಳೆ ನೀಲಿ ಬಣ್ಣದ ಪರ್ಸ್ ಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ. ಒಂದು ವೇಳೆ ಈ ರೀತಿ ಪರ್ಸ್ ತೆಗೆದುಕೊಂಡರೆ ನಿಮ್ಮ ಬಳಿ ಹಣ ಜಾಸ್ತಿ ಉಳಿಯುವುದಿಲ್ಲ.

ಇನ್ನು ಬಿಳಿ ಹಳದಿ, ಚಿನ್ನದ ಬಣ್ಣ, ಹಸಿರು ಬಣ್ಣದ ಪರ್ಸ್ ಅನ್ನು ಕೊಂಡಲ್ಲಿ ನಿಮ್ಮ ಬಳಿ ಸದಾಕಾಲ ಹಣ ಇರುತ್ತದೆ. ಇನ್ನು ಹೊಸ ಪರ್ಸ್ ತೆಗೆದುಕೊಂಡ ಬಳಿಕ ಅದರಲ್ಲಿ ಇರುವ ಪೇಪರ್ ತೆಗೆದು ಈ ವಸ್ತುಗಳನ್ನಿ ಇಡಬೇಕು.ಹೊಸ ಪರ್ಸ್ ನಲ್ಲಿ  2 ಕವಡೆ, ಗೋಮುತಿ ಚಕ್ರ ಇರಿಸಿ ಅದಕ್ಕೆ ಹಣ ಹಾಕಿ ಅದನ್ನು ದೇವರ ಮನೆಯಲ್ಲಿ ಇಡಬೇಕು. ನಂತರ ಮರುದಿನ ಬೆಳಿಗ್ಗೆ ಅದನ್ನು ಹಣ ಇಡುವ ಬೀರುವಿನಲ್ಲಿಟ್ಟು ಕೈ ಮುಗಿದು ಲಕ್ಷ್ಮೀ ಕಟಾಕ್ಷರಲಿ ಎಂದು ಬೇಡಿಕೊಂಡು ಅದನ್ನು ನಮ್ಮ ಜೇಬಿ ಲ್ಲಿಟ್ಟು ಹೊರಗೆ ಹೋಗಿ. ಈ ರೀತಿ ಮಾಡಿದರೆ ಆ ಪರ್ಸ್ ನಲ್ಲಿ ಹಣ ಖಾಲಿಯಾಗುವುದಿಲ್ಲ. ನಿಮಗೆ ಹಣದ ಸಮಸ್ಯೆ ಎದುರಾಗುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment