ಕೈಕಾಲುಗಳ ಸುಕ್ಕು ತುಂಬಾ ದಿನದ ಹಳೆಯ ಕಪ್ಪು ಚುಕ್ಕೆ ಕೊಳೆ ನಿಮಿಷದಲ್ಲಿ ಮಾಯ 45 ವರ್ಷವಾದರೂ 18ರಂತೆ ಹೊಳೆಯುತ್ತಾರೆ!

ಕೈ ಕಾಲು ಎಷ್ಟೇ ಸುಕ್ಕು ಕಪ್ಪಾಗಿದ್ದರು ಈ ಮನೆಮದ್ದನ್ನು ಒಂದು ಸರಿ ಮಾಡಿ ನೋಡಿ ಸಾಕು. ನಿಮಗೆ ತಿಳಿಯುತ್ತದೆ ನಿಮ್ಮ ದೇಹದಲ್ಲಿ ಇರುವ ಕಪ್ಪು ಕಲೆಗಳನ್ನು ಬೇಗನೆ ಹೋಗಲಾಡಿಸುತ್ತದೆ. ಸುಂದರವಾದ ಕೈಗಳು ಕಾಲುಗಳು ಪ್ರತಿಯೊಬ್ಬರಿಗೂ ಇಷ್ಟ ಇರುತ್ತದೆ. ಒಂದು ವೇಳೆ ನಿಮ್ಮ ಕಾಲಲ್ಲಿ ಅಥವಾ ಕೈಯಲ್ಲಿ ಸುಕ್ಕು ಕಪ್ಪು ಕಲೆ ಇದ್ದರೆ ಸಾಕು ಈ ಮನೆಮದ್ದು ಬಳಸುವುದರಿಂದ ನಿವಾರಣೆ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮುಖದಲ್ಲಿ ಸುಕ್ಕು ಮತ್ತು ಸನ್ ಟ್ಯಾನ್ ಆಗಿದ್ದರು ಸಹ ಅದನ್ನು ನಿವಾರಣೆ ಮಾಡುವ ಶಕ್ತಿ ಈ ಆಲೂಗಡ್ಡೆಗೆ ಇದೆ. ಇದು ನ್ಯಾಚುರಲ್ ಆದ ಬ್ಲೀಚಿಂಗ್ ಏಜೆಂಟ್ ಅಂತ ಹೇಳಬಹುದು. ಇನ್ನು ಅಲ್ಲೋಗಡ್ಡೆ ಸಿಪ್ಪೆ ತೆಗೆದು ಚೆನ್ನಾಗಿ ತುರಿದುಕೊಳ್ಳಬೇಕು. ನಂತರ ಆಲೂಗಡ್ಡೆ ರಸವನ್ನು ಒಂದು ಬೌಲ್ ಗೆ ಹಾಕಬೇಕು.

ಇನ್ನು ಟೊಮೊಟೊ ಹಣ್ಣಿನ ರಸ ಕೂಡ ಸನ್ ಬರ್ನ್ ಮತ್ತು ಸನ್ ಟ್ಯಾನ್ ಆಗಿದ್ದರೆ ಅದನ್ನು ರಿಮೋವ್ ಮಾಡುತ್ತದೆ. ಇದರಲ್ಲಿ ಇರುವ ಅಂಶಗಳು ಸ್ಕಿನ್ ಅನ್ನು ರಿಪೇರ್ ಮಾಡುತ್ತದೆ. ಇದರಿಂದ ಸ್ಕಿನ್ ಅನ್ನು ನ್ಯಾಚುರಲ್ ಆಗಿ ಅರೋಗ್ಯವಾಗಿ ಇಡುತ್ತದೆ. ಇನ್ನು ಆಲೂಗಡ್ಡೆ ರಸ ಮತ್ತು ಟೊಮೊಟೊ ರಸಕ್ಕೆ ಒಂದು ಚಮಚ ಕಾಫೀ ಪುಡಿಯನ್ನು ಮಿಕ್ಸ್ ಮಾಡಬೇಕು. ಇದಕ್ಕೆ ಎವರಿಯೋತ್ ಪೀಲ್ ಆಫ್ ಮಾಸ್ಕ್ ಅನ್ನು ಹಾಕಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮೊದಲು ನಿಮ್ಮ ಕೈಯನ್ನು ಚೆನ್ನಾಗಿ ತೊಳೆದುಕೊಂಡು ಬಂದು ಬಟ್ಟೆಯಲ್ಲಿ ವರೆಸಿ ಇದನ್ನು ಹಚ್ಚಬೇಕು. ಇದನ್ನು ಹಚ್ಚಿ ಅರ್ಧ ಗಂಟೆ ನಂತರ ಚೆನ್ನಾಗಿ ಒಣಗಿದ್ದಾರೆ ನಿಧಾನವಾಗಿ ತೆಗೆಯಬೇಕು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ.ಒಮ್ಮೆ ಇದನ್ನು ಬಳಸಿ ನೋಡಿದರೆ ಉತ್ತಮ ಫಲಿತಾಂಶ ಕಂಡು ಬರುತ್ತದೆ.

Related Post

Leave a Comment