ನಿಮ್ಮ ಮನೆಯ ಮುಂದೆ ಸ್ವತಃ ಈ ಸಸ್ಯ ಬೆಳೆದರೆ ಶ್ರೀಮಂತರಾಗುವಿರಿ! ಸ್ವತಃ ತಾಯಿ ಲಕ್ಷ್ಮಿ ಬರುವಳು

kannada vastu tips:ಜೀವನಕ್ಕೆ ಉಪಯೋಗವಾಗುವಂತಹ ಪ್ರತಿಯೊಂದು ವಸ್ತುಗಳು ಸಿಗುತ್ತವೆ. ಜೀವನವೇ ಮರಗಿಡಗಳ ಮೇಲೆ ಅವಲಂಬನೆ ಆಗಿದೆ. ಮರಗಳಿಂದ ಪ್ರಾಣವಾಯು ಸಿಗುತ್ತದೆ. ಸುತ್ತವಾಗಿ ಹರಡಿಕೊಂಡಿರುವ ಮರಗಳು ವಾತಾವರಣವನ್ನು ಶುದ್ಧ ಮಾಡುವುದರ ಜೊತೆಗೆ ನಿಮ್ಮ ಮನಸ್ಸು ದೇಹವನ್ನು ಸಹ ಶಾಂತವಾಗಿ ಇಡುತ್ತವೆ. ಮರ ಗಿಡಗಳಿಂದ ಹೊರ ಬರುವ ಸಕಾರಾತ್ಮಕ ಶಕ್ತಿಗಳು ಪಕ್ಕದಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ನಾಶಗೊಳಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮರಗಿಡಗಳಿಗೆ ತುಂಬಾನೇ ಮಹತ್ವದ ವಿಷಯವನ್ನು ತಿಳಿಸಿದ್ದಾರೆ. ವಾಸ್ತುಶಾಸ್ತ್ರದ ಅನುಸಾರವಾಗಿ ಕೆಲವು ಗಿಡ ಮರಗಳು ನಿಮಗಾಗಿ ತುಂಬಾನೇ ಶುಭ ಆಗಿರುತ್ತವೆ.ಒಂದು ವೇಳೆ ಈ ಸಸ್ಯಗಳನ್ನು ಮನೆಯಲ್ಲಿ ನೆಟ್ಟರೆ ಸುಖ ಶಾಂತಿ ಸಮೃದ್ಧಿ ಬರುವ ಸೂಚನೆ ಕೂಡ ಆಗಿರುತ್ತದೆ.ಇಂತಹ ಗಿಡಗಳು ಮನೆಯಲ್ಲಿ ಇರುವುದರಿಂದ ವರ್ತಮಾನ ಅಷ್ಟೇ ಅಲ್ಲದೆ ಭವಿಷ್ಯವು ಕೂಡ ಸುಂದರವಾಗಿ ಇರುತ್ತದೆ.ಹಾಗಾಗಿ ಇಂತಹ ಸಸ್ಯಗಳನ್ನು ಮನೆಯಲ್ಲಿ ನೆಡಬೇಕು.

1, ತುಳಸಿ ಸಸ್ಯ—ತುಳಸಿ ಸಸ್ಯವನ್ನು ಧಾರ್ಮಿಕ-ಆಧ್ಯಾತ್ಮಿಕ ಸಂಪ್ರದಾಯಕ ಮತ್ತು ಔಷಧೀಯ ದೃಷ್ಟಿಯಿಂದ ಅತ್ಯಂತ ಶುಭ ಮತ್ತು ಪವಿತ್ರ ಅಂತ ತಿಳಿಯಲಾಗಿದೆ. ಹಿಂಧೂ ಶಾಸ್ತ್ರದ ಅನುಸಾರವಾಗಿ ಎಲ್ಲಾರ ಮನೆಯಲ್ಲಿ ತುಳಸಿ ಸಸ್ಯ ಇರಬೇಕು.ತುಳಸಿ ಸಸ್ಯವು ತಾಯಿ ಲಕ್ಷ್ಮಿ ದೇವಿಯ ಪ್ರತೀಕ ಆಗಿದೆ.ತುಳಸಿ ಎಲೆಗಳು ಭಗವಂತನದ ವಿಷ್ಣುವಿಗೆ ತುಂಬಾನೇ ಪ್ರಿಯ ಆಗಿದೆ. ಹಾಗಾಗಿ ಮನೆಯಲ್ಲಿ ತುಳಸಿ ಇರುವುದರಿಂದ ಅರೋಗ್ಯ, ಧನ ಸಂಪತ್ತು ಹೀಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ.ಮನೆಯ ಆಗಳದಲ್ಲಿ ಇರುವ ತುಳಸಿ ಸಸ್ಯಗಳು ಮನೆಯ ಒಳಗಿನ ಕೆಟ್ಟ ಶಕ್ತಿ ಹಾಗೂ ಕೆಟ್ಟ ಶಕ್ತಿ ಅಕ್ರಮಣ ಆಗದಂತೆ ನೋಡಿಕೊಳ್ಳುತ್ತವೆ.

2, ಬಿಲ್ವ ಪತ್ರೆಯ ವೃಕ್ಷ—ಮನೆಯ ಹತ್ತಿರ ಬಿಲ್ವ ಪತ್ರೆಯ ಮರ ಇರುತ್ತದೆಯೋ ಆ ಮನೆಯವರು ತುಂಬಾನೇ ಸಂತೋಷವಾಗಿ ಇರುತ್ತರೆ.ಬಿಲ್ವ ಪತ್ರೆಯ ಗಿಡವನ್ನು ಬೆಳಸಿ ನಂತರ ಅಂಗಳದಲ್ಲಿ ನೆಡಬಹುದು.ಜೀವನದಲ್ಲಿ ಸುಖ ಸಮೃದ್ಧಿ ಜೀವನವನ್ನು ನೀಡುತ್ತದೆ.ಈ ವೃಕ್ಷವು ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯ ಆಗಿದೆ.ಬಿಲ್ವ ಪತ್ರೆ ವೃಕ್ಷ ಇರುವುದು ತುಂಬಾನೇ ಶುಭ ಆಗಿದೆ.

3, ನಿಂಬೆ ಹಣ್ಣಿನ ಗಿಡ—ತಂತ್ರ ಮಂತ್ರಗಳ ಸಾಧನೆ ಆಗಲಿ ಕೆಟ್ಟ ಶಕ್ತಿಗಳಿಂದ ಉಳಿದುಕೊಳ್ಳಲು ಪ್ರಮುಖ ರೂಪದಲ್ಲಿ ನಿಂಬೆ ಹಣ್ಣನ್ನು ಬಳಸುತ್ತಾರೆ.ನಿಂಬೆ ಹಣ್ಣಿನಲ್ಲಿ ನಕಾರಾತ್ಮಕ ಶಕ್ತಿಯನ್ನು ಹಿಡಿದುಕೊಳ್ಳುವ ಶಕ್ತಿ ಇರುತ್ತದೆ. ನಿಂಬೆಹಣ್ಣು ಅಕ್ಕಪಕ್ಕದಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು
ತನ್ನ ಒಳಗೆ ಇರಿಕೊಳ್ಳುತ್ತದೆ. ಮನೆಯಲ್ಲಿ ನಿಂಬೆ ಗಿಡ ಇದ್ದಾರೆ ಇದರಿಂದ ಯಾವುದೇ ಕೆಟ್ಟ ದೃಷ್ಟಿ ಆಂಟಿಕೊಳ್ಳುವುದಿಲ್ಲ.ಮನೆಯ ವಾತಾವರಣ ಕೂಡ ಶುದ್ಧವಾಗಿ ಸಾಕಾರತ್ಮಕವಾಗಿ ಇರುತ್ತದೆ.

4, ಎಕ್ಕದ ಗಿಡ—ಎಕ್ಕದ ಗಿಡಕ್ಕೆ ಗಣಪತಿ ಸಸ್ಯ ಎಂದು ಕೆರೆಯುತ್ತರೆ.ಎಕ್ಕದ ಗಿಡ ಕೂಡ ತುಂಬಾನೇ ಶುಭ ಎಂದು ತಿಳಿಯಲಾಗಿದೆ.ಈ ಹೂವನ್ನು ಭಗವಂತನದ ಶಿವನಿಗೆ ಅರ್ಪಿಸಲಾಗುತ್ತದೆ.ಎಕ್ಕದ ಗಿಡ ಜೀವನದಲ್ಲಿ ಬರುವ ಕಷ್ಟಗಳನ್ನು ದೂರ ಮಾಡುತ್ತದೆ.

5, ಬಾಳೆ ಹಣ್ಣಿನ ಗಿಡ—ಬಾಳೆ ಹಣ್ಣಿನ ಗಿಡ ತುಂಬಾನೇ ಶುಭ ಆಗಿರುತ್ತದೆ.ಇದು ಮನೆಯಲ್ಲಿ ಸುಖ ಸಮೃದ್ಧಿ ಸಂತೋಷಗಳನ್ನು ತೆಗೆದುಕೊಂಡು ಬರುತ್ತದೆ.ಬಾಳೆ ಹಣ್ಣಿನ ಗಿಡದಲ್ಲಿ ಭಗವಂತನಾದ ವಿಷ್ಣುವಿನ ವಾಸ ಇರುತ್ತದೆ.ಹಾಗಾಗಿ ಮನೆಯ ಅಂಗಳದಲ್ಲಿ ಬಾಳೆ ಹಣ್ಣಿನ ಗಿಡ ಇರುವುದರಿಂದ kannada vastu tips ತಾಯಿ ಲಕ್ಷ್ಮಿ ದೇವಿಯ ವಾಸ ಕೂಡ ಆಗುತ್ತದೆ ಹಾಗೂ ಸುಖ ಸಮೃದ್ಧಿ ಕೂಡ ನೆಲೆಸುತ್ತದೆ.

6, ತೆಂಗಿನಮರ—ತೆಂಗಿನಕಾಯಿ ಧಾರ್ಮಿಕ ಅನುಷ್ಠಾನದ ಅಂಗವಾಗಿರುತ್ತದೆ.ಇದು ಅತ್ಯಂತ ಶುಭ ಎಂದು ತಿಳಿಯಲಾಗಿದೆ.ಮನೆಯ ಅಂಗಳದಲ್ಲಿ ತೆಂಗಿನಮರ ಇರುವುದರಿಂದ ಸುಖ ಸಂತೋಷ ಸಮೃದ್ಧಿ ವಾಸ ಮಾಡುತ್ತದೆ.ಮನೆಯಲ್ಲಿ ಇರುವ ಸದ್ಯಸರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ.

7, ಗುಡ್ಡದ ನೆಲ್ಲಿ ಕಾಯಿ ಗಿಡ—ಈ ಗಿಡ ತುಂಬಾನೇ ವಿಟಮಿನ್ ಗಳನ್ನು ಹೊಂದಿರುತ್ತದೆ. ಈ ಮರದ ಅಕ್ಕಪಕ್ಕಾದಲ್ಲಿ ಸಕಾರಾತ್ಮಕ ಶಕ್ತಿಗಳು ಹರಡಿ ಇರುತ್ತವೆ.ಹಾಗಾಗಿ ಮನೆಯ ಅಂಗಳದಲ್ಲಿ ಗುಡ್ಡದ ನೆಲ್ಲಿ ಕಾಯಿ ಗಿಡ ಇರುವುದರಿಂದ ಕುಟುಂಬದವರ ಅರೋಗ್ಯ ಚೆನ್ನಾಗಿ ಇರುತ್ತದೆ.ಅಷ್ಟೇ ಅಲ್ಲದೆ ಮನೆಯಲ್ಲಿ ಅರಿಶಿಣ ಗಿಡ ಇರುವುದರಿಂದ ಮನೆಯಲ್ಲಿ ಎಲ್ಲಾ ರೀತಿಯ ಸುಖ ಸಂತೋಷಗಳು ಇರುತ್ತವೆ.ಅದರೆ ಮನೆಯಲ್ಲಿ ಮರೆತರು ಸಹ ಮುಳ್ಳುಗಳು ಇರುವಂತಹ ಸಸ್ಯಗಳನ್ನು ನೆಡಬಾರದು ಹಾಗೂ ಹುಣಸೆ ಮರ, ಅರಳಿ ಮರವನ್ನು ಕೂಡ ನೆಡಬಾರದು.

Related Post

Leave a Comment