ಕೇವಲ 2 ರೂ ನಲ್ಲಿ ದೇಹದಲ್ಲಿ ಬೇಡವಾದ ಕೂದಲನ್ನು ತೆಗೆಯಿರಿ..!ಪೂರ್ಣ ದೇಹವನ್ನು ಬೆಳ್ಳಗಾಗಿಸಿ!

ಈ ಮನೆಮದ್ದು ಬಳಸುವುದರಿಂದ ನ್ಯಾಚುರಲ್ ಆಗಿ ನಿಮ್ಮ ದೇಹದಲ್ಲಿ ಇರುವ ಕೂದಲನ್ನು ರಿಮೋವ್ ಮಾಡಿಕೊಳ್ಳಬಹುದು.ಜೊತೆಗೆ ನಿಮ್ಮ ಸ್ಕಿನ್ ಅನ್ನು ವೈಟ್ ಹಾಗು ಶೈನಿಂಗ್ ಆಗಿ ಗ್ಲೋಯಿಂಗ್ ಹಾಗು ಶೈನಿಂಗ್ ಆಗಿ ಮಾಡಿಕೊಳ್ಳಬಹುದು. ತುಂಬಾ ಜನರಿಗೆ ಮೂಗಿನ ಕೆಳಗೆ ಕೂದಲು ಇರುತ್ತದೆ ಅದನ್ನು ಹೇಗೆ ತೆಗೆಯಬೇಕು ಎನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ ಈ ಮನೆಮಾದ್ದು ಮಾಡಿ ಉತ್ತಮವಾದ ಫಲಿತಾಂಶ ನಿಮಗೆ ಸಿಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು ಬೌಲ್ ಗೆ ಎರಡು ಚಮಚ ಕಡಲೆ ಹಿಟ್ಟು, 1 ಚಮಚ ಸಕ್ಕರೆ, ಮುಕ್ಕಾಲು ಚಮಚ ಅರಿಶಿಣ ಪುಡಿ ಹಾಕಬೇಕು. ನಂತರ ಇದಕ್ಕೆ ಸ್ವಲ್ಪ ಹಾಲು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಇದು ಕೂದಲನ್ನು ರಿಮೋವ್ ಮಾಡುವುದು ಮತ್ತು ಸ್ಕಿನ್ ಅನ್ನು ಬ್ಲೀಚ್ ಮಾಡುತ್ತದೆ. ಇದರಿಂದ ಸ್ಕಿನ್ ವೈಟ್ ಮತ್ತು ಸಾಫ್ಟ್ ಆಗುತ್ತಾದೇ.

ಇದನ್ನು ಹಚ್ಚುವಾಗ ನಿಮ್ಮ ಮೈ ಮೇಲೆ ನೀರು ಇರಬಾರದು. ನಂತರ ಈ ಪೇಸ್ಟ್ ಅನ್ನು ಹಚ್ಚಬೇಕು. 10 ನಿಮಿಷ ಅದಬಳಿಕ ವದ್ದೆ ಬಟ್ಟೆಯಿಂದ ಆಪ್ಪೋಸಿಟ್ ಡೈರೆಕ್ಷನ್ ನಲ್ಲಿ ಇದನ್ನು ವರೆಸಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ದೇಹದಲ್ಲಿ ಇರುವ ಕೂದಲಲು ನಿಧಾನವಾಗಿ ರಿಮೋವ್ ಆಗುತ್ತದೆ. ಈ ಪೇಸ್ಟ್ ಅನ್ನು ಸ್ನಾನ ಮಾಡುವ ಮೊದಲು ಹಚ್ಚಿದರೆ ನಿಮ್ಮ ಇಡೀ ದೇಹ ನ್ಯಾಚುರಲ್ ಆಗಿ ಸಾಫ್ಟ್ ಆಗುತ್ತದೇ.

Related Post

Leave a Comment