ಮರೆತರು ಸಹ ಶನಿವಾರ ಈ ಮೂರು ಕೆಲಸಗಳನ್ನು ಮಾಡಬೇಡಿ! ಶನಿ ದೇವರ ಕೋಪಕ್ಕೆ ಗುರಿಯಾಗುವಿರಿ!

ಜೀವನದಲ್ಲಿ ಹಲವು ಕಷ್ಟ ನಷ್ಟಗಳು ಕಾಡುತ್ತಿದ್ದಾರೆ ನೀವು ಶನಿ ದೇವರ ಕೋಪಕ್ಕೆ ಗುರಿಯಾಗಿದ್ದೀರಿ ಎಂದು ಅರ್ಥ.ಈ ಒಂದು ಕೆಲಸವನ್ನು ಶನಿವಾರ ದಿನದಂದು ಮಾಡಲೇಬಾರದು. ಯಾಕೆಂದರೆ ಈ ಕಾರ್ಯಗಳನ್ನು ಮಾಡಿದರೆ ಗುತ್ತಿದ್ದು ಗೊತ್ತಿಲ್ಲದೆ ಶನಿದೇವರು ನಿಮ್ಮ ಮೇಲೆ ಸಿಟ್ಟಾಗುತ್ತಾರೆ.ನಂತರ ಜೀವನದಲ್ಲಿ ಕಷ್ಟಗಳು ದುಃಖಗಳು ಹೆಚ್ಚಾಗುತ್ತದೆ.ಜ್ಯೋತಿಷ್ಯ ಹೇಳುವ ಪ್ರಕಾರ ಶನಿವಾರದ ದಿನದಂದು ನೀವು ದಾನ ಮಾಡಬೇಕು. ಅರಳಿ ಮರದ ಹತ್ತಿರ ನೀವು ದೀಪವನ್ನು ಉರಿಸಬೇಕು. ಆದರೆ ಪ್ರತಿಯೊಬ್ಬ ವ್ಯಕ್ತಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಯಾವಾಗ ಶನಿವಾರ ದಿನದಂದು ನೆಲವನ್ನು ಒರೆಸುತ್ತಿರೊ ಅಥವಾ ಕಸ ಗುಡಿಸುತ್ತಿರೋ ಆಗ ಆ ನೀರಿನಲ್ಲಿ ಸ್ವಲ್ಪ ಉಪ್ಪು ಅಥವಾ ಫಟಕಾರಿ ಹಾಕಿ ನೆಲ ಒರೆಸದರೆ ಒಳ್ಳೆಯದು. ಮನೆಯಲ್ಲಿ ಜೇಡರಬಲೆ ಇದ್ದರೆ ಅವುಗಳನ್ನು ಖಂಡಿತ ಕ್ಲೀನ್ ಮಾಡಿರಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬೆಳ್ಳುಳ್ಳಿ ಈರುಳ್ಳಿ ಇಂದ ತಯಾರಾದ ಆಹಾರವನ್ನು ಶನಿವಾರ ದಿನದಂದು ತಿನ್ನಬಾರದು. ಒಂದುವೇಳೆ ಶನಿ ದುರ್ಬಲವಾದರೆ ಶನಿಯ ಕೋಪಕ್ಕೆ ನೀವು ಕಾರಣರಾಗುತ್ತೀರಿ. ಒಂದು ವೇಳೆ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಿದರೆ ಆ ದಿನದಿಂದ ಮನೆಯಲ್ಲಿ ನಕಾರತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಅಶುಭ ಘಟನೆಗಳು ಶುರು ಆಗುತ್ತದೆ. ಆದ್ದರಿಂದ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಬಾರದು. ಶನಿವಾರ ದಿನದಂದು ಕಬ್ಬಿಣದ ವಸ್ತುಗಳನ್ನು ಸಹ ಖರೀದಿ ಮಾಡಬಾರದು. ಈ ರೀತಿ ಮಾಡಿದರೂ ಸಹ ಶನಿದೇವರ ಕೋಪಕ್ಕೆ ನೀವು ಕಾರಣರಾಗುತ್ತೀರಿ. ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಆದರೆ ಖರೀದಿ ಮಾತ್ರ ಮಾಡಬಾರದು.

ಶನಿವಾರ ದಿನದಂದು ನೀವು ಉದ್ರೆಯನ್ನು ತೆಗೆದುಕೊಳ್ಳಬಾರದು. ಸಾಲ ಕೂಡ ಕೊಡಬಾರದು. ಒಂದು ವೇಳೆ ನೀವು ಶನಿವಾರ ದಿನದಂದು ಸಾಲವನ್ನು ಕೊಟ್ಟರೆ ತುಂಬಾ ದಿನಗಳವರೆಗೆ ಅದು ಮರಳಿ ನಿಮಗೆ ಸಿಗುವುದಿಲ್ಲ.ಶನಿವಾರ ದಿನದಂದು ಉಪ್ಪನ್ನು ಸಹ ಖರೀದಿ ಮಾಡಬಾರದು. ಶನಿವಾರ ದಿನದಂದು ಉಪ್ಪನ್ನು ಖರೀದಿ ಮಾಡಿದರೆ ಶನಿದೇವರು ಕೋಪಕ್ಕೆ ಒಳಗಾಗುತ್ತಾರೆ ಮತ್ತು ಸಾಲದ ಭಾದೆ ಹೆಚ್ಚಾಗುತ್ತದೆ.ಹಲವಾರು ರೋಗದ ಸಮಸ್ಯೆ ಕೂಡ ಎದುರಾಗುತ್ತದೆ. ಶನಿವಾರ ದಿನದಂದು ಎಳ್ಳನ್ನು ಸಹ ಖರೀದಿ ಮಾಡಬಾರದು. ಶನಿವಾರದ ದಿನದಂದು ಕಪ್ಪು ಶೂಗಳನ್ನು ಖರೀದಿ ಮಾಡಬಾರದು. ಶನಿವಾರ ದಿನದಂದು ಮಾಂಸ ಆಹಾರವನ್ನು ಸೇವಿಸಬಾರದು ಮತ್ತು ಸಾರಾಯಿ ಸೇವನೆ ಮಾಡಬಾರದು.ಹಾಗಾಗಿ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಶನಿವಾರ ದಿನದಂದು ಮಾಡಬೇಡಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment