Sona masuri akki ಸೋನಾಮಸೂರಿ ಅಕ್ಕಿ ಚಳಿಗಾಲದಲ್ಲಿ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ ನೋಡಿ!

Sona masuri akki ಸೋನಾಮಸೂರಿ ಅಥವಾ ಸಣ್ಣಕ್ಕಿ ಅನ್ನ ಎಂದರೆ ಎಂತಹವರಿಗಾದರೂ ಬಾಯಲ್ಲಿ ನೀರು ಬರುತ್ತದೆ. ಅಕ್ಕಿಯ ಗಾತ್ರ ಸಣ್ಣ ಪ್ರಮಾಣದಲ್ಲಿ ಇದ್ದಷ್ಟು ರುಚಿ ಜಾಸ್ತಿ ಎಂದು ಹೇಳುತ್ತಾರೆ. ಅದರಲ್ಲೂ ಉದುರುದುರಾಗಿ ಆಗುವ ಸೋನಾಮಸೂರಿ ಅಕ್ಕಿ ಅನ್ನ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಎಲ್ಲರಿಗೂ ಪ್ರಿಯ.

ಮಾರುಕಟ್ಟೆಯಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಇದರ ಕ್ವಾಲಿಟಿ ಮಾತ್ರ ತುಂಬಾ ಚೆನ್ನಾಗಿರುತ್ತೆ. ಬೆಳಗಿನ ಸಮಯದಲ್ಲಿ ತಿಂಡಿಗಾಗಿ ಮಾಡುವ ಯಾವುದೇ ರೈಸ್ ಬಾತ್ ನಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಇದರ ಅನ್ನ ಹೇಳಿ ಮಾಡಿಸಿದಂತಿರುತ್ತದೆ. ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯುವುದಾದರೆ…..

Sona masuri akki ಇದರಲ್ಲಿ ಪ್ರೋಟೀನ್ ಸಿಗುತ್ತದೆ-ಮನುಷ್ಯನ ಆರೋಗ್ಯಕ್ಕೆ ಪ್ರೋಟೀನ್ ಅತ್ಯಗತ್ಯ. ಏಕೆಂದರೆ ಇದು ದೇಹಕ್ಕೆ ಶಕ್ತಿಯನ್ನು ಮತ್ತು ಚೈತನ್ಯವನ್ನು ಕೊಡುತ್ತದೆ.ಸಂಶೋಧಕರು ಹೇಳುವಂತೆ ಸೋನಾ ಮಸೂರಿ ಅಕ್ಕಿ ತನ್ನಲ್ಲಿ ಪರೋಕ್ಷವಾಗಿ ಪ್ರೋಟೀನ್ ಒಳ ಗೊಂಡಿದ್ದು, ಪುರುಷರ ಹಾಗೂ ಮಹಿಳೆಯರ ದೇಹಕ್ಕೆ ಪ್ರೋಟಿನ್ ಅವಶ್ಯಕತೆಯನ್ನು ಪೂರ್ಣಗೊಳಿ ಸುತ್ತದೆ. ಇತರ ಬಗೆಯ ತರಕಾರಿಗಳ ಜೊತೆ ತಿನ್ನುವುದರಿಂದ ಹೆಚ್ಚು ಲಾಭವಿದೆ.

ಕೊಬ್ಬಿನ ಅಂಶ ಮತ್ತು ಸೋಡಿಯಂ–ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವವರಿಗೆ ಸೋನಾಮಸೂರಿ ಅಕ್ಕಿ ಗುಡ್ ನ್ಯೂಸ್ ಕೊಡುತ್ತದೆ. ಏಕೆಂದರೆ ಇದರಲ್ಲಿ ಸೋಡಿಯಂ ಅಂಶ ಇರುವುದಿಲ್ಲ.ಕೊಬ್ಬಿನ ಅಂಶ ಕೂಡ ತುಂಬಾ ಕಡಿಮೆ ಇರುತ್ತದೆ. ಅನ್ನ ತಿಂದು ಬೊಜ್ಜು ಬರುತ್ತದೆ ಎನ್ನುವ ಮಾತು ಇದರಿಂದ ಸುಳ್ಳಾಗುತ್ತದೆ. ಇದನ್ನು ರಿಫೈನಿಂಗ್ ಮಾಡುವುದರಿಂದ ಬಹುತೇಕ ಕೊಬ್ಬಿನ ಪ್ರಮಾಣ ಇಲ್ಲವಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಾರ್ಬೋಹೈಡ್ರೇಟ್ಸ್ ಸಿಗುತ್ತದೆ–ದೇಹಕ್ಕೆ ಅವಶ್ಯಕವಾದ ಅಂಶಗಳಲ್ಲಿ ಇದು ಕೂಡ ಒಂದು. ಸಾಧಾರಣವಾಗಿ ತಿನ್ನುವ ಸೊಸೈಟಿ ಅಕ್ಕಿಗೆ ಹೋಲಿಸಿದರೆ ಇದರಲ್ಲಿ ಸ್ವಲ್ಪ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಇರಲಿದ್ದು, ಸಕ್ಕರೆ ಕಾಯಿಲೆ ಇರುವವರು ಕೂಡ ನೆಮ್ಮದಿಯಾಗಿ ಊಟ ಮಾಡಬಹುದು.ಆರೋಗ್ಯ ತಜ್ಞರು ಹೇಳುವ ಹಾಗೆ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ 300 ಗ್ರಾಂ ಕಾರ್ಬೋಹೈಡ್ರೇಟ್ ಅವಶ್ಯಕತೆ ಇರುತ್ತದೆ. ಸೋನಾಮಸೂರಿ ಅಕ್ಕಿ ಇದನ್ನು ಪೂರ್ಣಗೊಳಿಸುತ್ತದೆ.

ವಿಟಮಿನ್ ಎ ಹೆಚ್ಚಾಗಿ ಸಿಗುತ್ತದೆ–ಸೋನಾಮಸೂರಿ ಅಕ್ಕಿ ತನ್ನಲ್ಲಿ ವಿಟಮಿನ್ ಎ ಹೆಚ್ಚಾಗಿ ಒಳಗೊಂಡಿದ್ದು, ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದರ ಜೊತೆಗೆ ಕಣ್ಣಿನ ದೃಷ್ಟಿ ಸಮಸ್ಯೆ, ನರಮಂಡಲ ವ್ಯವಸ್ಥೆ, ಜನನಾಂಗದ ಕಾರ್ಯ ಚಟುವಟಿಕೆ ಎಲ್ಲವನ್ನು ಸಹ ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ವಿಟಮಿನ್ ಎ ಇರುವುದರಿಂದ ದೇಹದ ಉರಿಯುತ ಕಡಿಮೆಯಾಗಿ ಆರೋಗ್ಯಕರವಾದ ತ್ವಚೆ ನಿಮ್ಮದಾಗುತ್ತದೆ.

Sona masuri akki ಸೋನಾಮಸೂರಿ ಅನ್ನ ತಿನ್ನುವ ಮುಂಚೆ ಮಾಡಬೇಕಾದ ಕೆಲವು ಪ್ರಕ್ರಿಯೆಗಳು-ಅಕ್ಕಿಯನ್ನು ಚೆನ್ನಾಗಿ ಮೂರರಿಂದ ನಾಲ್ಕು ಬಾರಿ ತೊಳೆಯಿರಿ. ನೀವು ಇದನ್ನು ಕುಕ್ಕರ್ ನಲ್ಲಿ ಅಥವಾ ಸಾಧಾರಣ ಪಾತ್ರೆಯಲ್ಲಿ ಬೇಯಿಸಬಹುದು. ಆದರೆ ಹೆಚ್ಚಾಗಿ ಬೇಯಿಸಬೇಡಿ. ಏಕೆಂದರೆ ಇದು ಸಾಮಾನ್ಯ ಉರಿಯಲ್ಲಿ ಎರಡು ಪಟ್ಟು ಗಾತ್ರ ಹೆಚ್ಚಾಗುತ್ತದೆ. ಜಾಸ್ತಿ ಬೇಯಿಸಿದರೆ ರುಚಿ ಕೂಡ ಹೊರಟು ಹೋಗುತ್ತದೆ.ನೀವು ಸೋನಾಮಸೂರಿ ಅಕ್ಕಿ ಅನ್ನ ಮಾಡಲು ತೆಗೆದುಕೊಳ್ಳುವ ಪಾತ್ರೆ ಸ್ವಲ್ಪ ದೊಡ್ಡದಿರಲಿ. ಏಕೆಂದರೆ ಒಳಗಡೆ ಅನ್ನ ಅರಳಲು ಹೆಚ್ಚು ಸ್ಪೇಸ್ ಸಿಕ್ಕಂತೆ ಆಗುತ್ತದೆ.

ಈ ಟಿಪ್ಸ್ ಫಾಲೋ ಮಾಡಿ…–ಒಂದು ಲೋಟ ಅಕ್ಕಿಗೆ ಒಂದುವರೆ ಕಪ್ ನೀರು ಹಾಕುವುದನ್ನು ಮರೆಯಬೇಡಿ. ಅಕ್ಕಿ ಹೊಸದು ಅಥವಾ ಹಳೆಯದು ಎಂಬುದರ ಮೇಲೆ ಕೂಡ ನೀವು ಹಾಕಬೇಕಾದ ನೀರಿನ ಪ್ರಮಾಣ ನಿರ್ಧಾರವಾಗುತ್ತದೆ.ನೀವು ಒಂದು ವೇಳೆ ಪಾತ್ರೆಯಲ್ಲಿ ಸೋನಾ ಮಸೂರಿ ಅಕ್ಕಿ ಬೇಯಿಸುತ್ತಿದ್ದರೆ, ಅದನ್ನು 15 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಮದ್ಯ ಮದ್ಯ ಮೂರು ನಿಮಿಷ ಆಗಾಗ ತಿರುವುತ್ತಾ ಇರಿ. ಇದರಿಂದ ಪಾತ್ರೆಗೆ ಅನ್ನ ಅಂಟಿಕೊಳ್ಳುವುದಿಲ್ಲ. ಉದುರುದುರಾಗಿ ಅನ್ನ ಆಗುತ್ತದೆ.

Related Post

Leave a Comment