ಇಲ್ಲಿ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸುತ್ತಾರೆ!

0 862

Special temple ದೀಪ ಹಚ್ಚುವುದಕ್ಕೆ ಎಣ್ಣೆ ಅಥವಾ ತುಪ್ಪ ಬೇಕೇ ಬೇಕು. ದೀಪವನ್ನು ಹಾರಿಸುವುದಕ್ಕೆ ಗಾಳಿ ಇದ್ದರೆ ಸಾಕು ಹಾಗು ನೀರು ಇದ್ದರೆ ಸಾಕು ದೀಪ ಹಾರಿ ಹೋಗುತ್ತದೆ. ಇನ್ನೂ ನೀರಿನಿಂದ ದೀಪ ಹಾರುತ್ತದೆ ಅಂದರೆ ನೀರಿನಿಂದ ದೀಪ ಹಚ್ಚುವುದಕ್ಕೆ ಸಾಧ್ಯವೇ…? ಅದರೆ ದೇವರ ಕೈಯಲ್ಲಿ ಇದು ಎಲ್ಲಾವು ಸಾಧ್ಯ.ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನೋ ಅಭ್ಯಾಸ ಇದ್ದರೆ ಇದ್ಯಾ?ತಿಂದ್ರೆ ಏನಾಗತ್ತೆ?

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಒಂದು ಪವಾಡ 5 ವರ್ಷದಿಂದ ನಡೆದುಕೊಂಡು ಬಂದಿದೆ. ಮಧ್ಯ ಪ್ರದೇಶದ ಗಾಡಿಯ ಘಾಟ್ ಎನ್ನುವ ಒಂದು ಗ್ರಾಮದಲ್ಲಿ ಈ ಒಂದು ಪವಾಡ ಈಗಲೂ ನಡೆಯುತ್ತಿದೆ. ಈ ಒಂದು ಚಮತ್ಕಾರ ನೋಡಲು ಈಗಲೂ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ದೀಪಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕುವುದಿಲ್ಲ. ಇಲ್ಲಿನ ದೀಪಕ್ಕೆ ಕೇವಲ ನೀರನ್ನು ಹಾಕುತ್ತಾರೆ.ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನೋ ಅಭ್ಯಾಸ ಇದ್ದರೆ ಇದ್ಯಾ?ತಿಂದ್ರೆ ಏನಾಗತ್ತೆ?

ಈ ಮೊದಲು ಇಲ್ಲಿ ಎಣ್ಣೆಯಿಂದ ಅಥವಾ ತುಪ್ಪದಿಂದ ದೀಪ ಬೆಳಗಲಾಗುತ್ತಿತ್ತು. ಆದ್ರೆ ಸ್ವತಃ ದೇವಿಯೇ ಕನಸ್ಸಿನಲ್ಲಿ ಬಂದು, ತನಗೆ ನೀರಿನಿಂದ ದೀಪವನ್ನು ಉರಿಸಿ ಎಂದು ಹೇಳಿದಳು ಅಂತಾ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಈ ದೇವಿಗೆ ನೀರನ್ನು ಬಳಸಿ, ದೀಪವನ್ನು ಹಚ್ಚುತ್ತಾರೆ. ಆದ್ರೆ ಇಲ್ಲಿ ಬಳಸುವ ನೀರು ಮಾತ್ರ ಸಿಂಧ್ ಕಾಳಿ ನದಿ ನೀರೇ ಆಗಬೇಕು. ಆದ್ರೆ ಮಳೆಗಾಲದಲ್ಲಿ ಮಾತ್ರ ಈ ದೀಪವನ್ನು ಉರಿಸಲಾಗುವುದಿಲ್ಲ. Special temple

ನವರಾತ್ರಿಯ ದಿನದಿಂದ ಮಳೆಗಾಲ ಬರುವವರೆಗೂ ಇಲ್ಲಿ ನೀರಿನ ದೀಪವನ್ನು ಬೆಳಗಲಾಗುತ್ತದೆ. ಇನ್ನೊಂದು ವಿಚಿತ್ರ ಎಂದರೆ, ನೀವು ಮನೆಯಲ್ಲಿ, ಅಥವಾ ಈ ಗ್ರಾಮದ ಯಾವುದೇ ಮನೆಯಲ್ಲಿ ದೀಪ ಬೆಳಗಿದರೆ, ಅದು ಬೆಳಗುವುದಿಲ್ಲ. ಬದಲಾಗಿ ಆ ದೇವಸ್ಥಾನದಲ್ಲಿ ದೇವಿಯ ಮುಂದೆ ದೀಪ ಬೆಳಗಿದರಷ್ಟೇ ದೀಪ ಬೆಳಗುತ್ತದೆ.

Leave A Reply

Your email address will not be published.