OMEGHA 3 ಯಾರಿಗೆ ಅವಶ್ಯಕತೆ ಇರುತ್ತೆ..? ಮತ್ತು ಇದು ಯಾವ ಆಹಾರದಲ್ಲಿ ಸಿಗುತ್ತದೆ!

0 1,291

OMEGHA 3 ಇತ್ತೀಚಿನ ದಿನಗಳಲ್ಲಿ ಹಲವಾರು ಜನ ತಮ್ಮ ಜೀವನದಲ್ಲಿ ಯಾವುದೇ ಒಂದು ಸಣ್ಣ ಸಣ್ಣ ವಿಷಯಕ್ಕೂ ಕೂಡ ಡಿಪ್ರೆಷನ್ ಗೆ ಒಳಗಾಗುತ್ತಾರೆ.ಇದು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಕೊಡುತ್ತದೆ ಹಾಗೂ ಯಾವುದೇ ಒಂದು ಕೆಲಸವನ್ನು ಮಾಡಲು ಕೂಡ ಇಷ್ಟ ಪಡುವುದಿಲ್ಲ.ಇದಕ್ಕೆಲ್ಲ ಕಾರಣ ಅವರಿಗೆ ಇರುವ ಪರಿಸ್ಥಿತಿ ಕೂಡ ಒಂದು ಕಾರಣ ಆಗಿರುತ್ತದೆ.ಅದರೆ ಇದರಿಂದ ಅವರು ಹೊರಗಡೆ ಬರಬಹುದು. ಅಧ್ಯಯನದ ಪ್ರಕಾರ ಪ್ರತಿದಿನ ಒಮೇಗಾ 3 ಕಾನ್ಸುಮ್ ಮಾಡಿದರೆ ಕಿನ್ನತೆ ಡಿಪ್ರೆಷನ್ ಸಮಸ್ಸೆ ಕಡಿಮೆ ಆಗುತ್ತದೆ.

ಒಮೇಗಾ 3 ನಲ್ಲಿ ಇರುವ ಪೌಷ್ಟಿಕಾಂಶ ಮೆದುಳಿನ ಕಾರ್ಯವನ್ನು ಸರಿಯಾಗಿ ನಡೆಯಲು ಸಹಾಯವಾಗುತ್ತದೆ.ಹಾಗಾಗಿ ಮಾನಸಿಕ ಕಾಯಿಲೆ ಇರುವವರಿಗೆ ಒಮೇಗಾ 3 ಸೇವನೆ ಮಾಡಲು ವೈದ್ಯರು ಸೂಚನೆ ಕೊಡುತ್ತಾರೆ.ಒಮೇಗಾ 3 ಬಳಕೇ ಮಾಡುವುದರಿಂದ ಮೆದುಳಿನ ಕಾರ್ಯ ಕ್ಷಮತೇ ಹೆಚ್ಚಾಗುತ್ತದೆ.ಇದರಿಂದ ಮಾನಸಿಕ ಕಿನ್ನತೆಯಿಂದ ಬಹಳ ಬೇಗನೆ ಹೊರ ಬರಬಹುದು.

ಆಹಾರದಲ್ಲಿ ಸರಿಯಾಗಿ ಒಮೇಗಾ 3 ಸೇವನೆ ಮಾಡಿದರೆ ಕಣ್ಣಿನ ಅರೋಗ್ಯ ಚೆನ್ನಾಗಿ ಇರುತ್ತದೆ.ಇದರಿಂದ ಚರ್ಮದ ಸಮಸ್ಸೆ ಕೂಡ ಬರುವುದಿಲ್ಲ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ದೈಹಿಕವಾಗಿ ಬೆಳವಣಿಗೆಗೆ ಉತ್ತಮವಾಗಿದೆ ಮತ್ತು ಕ್ಯಾನ್ಸರ್ ಬರದಂತೆ ಕೂಡ ಕಾಪಾಡುತ್ತದೆ. ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ನು ಒಮೇಗಾ 3 ಯಾವೆಲ್ಲಾ ಆಹಾರದಲ್ಲಿ ಇದೆ ಎಂದರೆ ಮೀನು,ವಾಲ್ನಟ್ಸ್,ಬೀಜಗಳಲ್ಲಿ ಒಮೇಗಾ 3 ಅಂಶ ಹೆರಾಳವಾಗಿ ಇರುತ್ತದೆ.ಅಷ್ಟೇ ಅಲ್ಲದೆ ಒಲೀವ್ ಆಯಿಲ್, ಬೆಣ್ಣೆ ಹಣ್ಣಿನಲ್ಲಿ ಒಮೇಗಾ 3 ಹೆಚ್ಚಾಗಿ ಇದೆ.ಮೊಟ್ಟೆಯಲ್ಲಿ, ಸೋಯಾಬಿನ್ ನಲ್ಲಿ ಕೂಡ ಒಮೇಗಾ 3 ಹೆಚ್ಚಾಗಿದೆ . OMEGA 3

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.