ಮೇ 16 ರಕ್ತ ಚಂದ್ರಗ್ರಹಣ 2022ಕರ್ನಾಟಕದಲ್ಲಿ ಗ್ರಹಣದ ಸಮಯಅದೃಷ್ಟದ ರಾಶಿಗಳು, ಗರ್ಭಿಣಿ ಮಹಿಳೆ.!
ಈ ಚಂದ್ರ ಗ್ರಹಣದ ಪ್ರಭಾವವು ಭೂಮಿಯ ಜೊತೆಗೆ ಜೀವ ಜಂತುಗಳನ್ನು ಮತ್ತು ಮಾನವರ ಮೇಲು ಸಹ ಬೀಳುತ್ತದೆ. ಇದೆ ಒಂದು ಕಾರಣದಿಂದ ಪ್ರತಿ ವರ್ಷ ನಡೆಯುವ ಚಂದ್ರ ಗ್ರಹಣ ಸೂರ್ಯ ಗ್ರಹಣ ವಿಷಯದಲ್ಲಿ ಎಲ್ಲರಿಗೂ ಕುತೂಹಲ ಇರುತ್ತದೆ.ಈ ವರ್ಷದ ಮೊದಲ ಮೇ 16 2022 ರಂದು ಶುರುವಾಗಲಿದೆ.ಸೋಮವಾರ ಮುಂಜಾನೆ 7:32 ನಿಮಿಷ ಹಿಡಿದುಕೊಂಡು ಮದ್ಯಾಹ್ನ 12:20 ನಿಮಿಷದವರೆಗೆ ಇರುತ್ತದೆ. ಆದರೆ ಇದರ ಪೂರ್ಣ ಅವಧಿಯು 3:30 ಗಂಟೆ ಇರುತ್ತದೆ. ಇದು ಉತ್ತರ ಮತ್ತು ದಕ್ಷಿಣ ಆಫ್ರಿಕಾ, ಉತ್ತರ […]
Continue Reading