ಹುರಿಗಡಲೆಯನ್ನು ಒಮ್ಮೆಯಾದರೂ ತಿಂದಿದ್ದೀರಾ?

ಹುರಿಗಡಲೆಯನ್ನು ಒಮ್ಮೆಯಾದರೂ ತಿಂದಿದ್ದೀರಾ?

ಹುರಿಗಡಲೆಯನ್ನು ಒಮ್ಮೆಯಾದರೂ ತಿಂದಿದ್ದೀರಾ . ಕೆಲವರು ಸಮಯವನ್ನು ಕಳೆಯಲು ಹುರಿಗಡಲೆಯನ್ನು ತಿನ್ನುತ್ತಾರೆ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ ಇದರಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ಹುರಿಗಡಲೆಯ ಒಂದು ಉತ್ತಮ ಆಹಾರ ತಿಂಡಿ ತೂಕ ಇಳಿಸಲು ಇದು ಉತ್ತಮವಾದ ಆಹಾರವಾಗಿದೆ ಮತ್ತು ಬೇರೆ ಅವನ ಹಣಕ್ಕೆ ಹೋಲಿಸಿದರೆ ಇದರ ಬೆಲೆಯೂ ಸಹ ಕಡಿಮೆ ಇರುತ್ತದೆ ಮತ್ತು ಇದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ ಹುರಿಗಡಲೆ ಅಲ್ಲಿ ಕಾರ್ಬೋಹೈಡ್ರೇಟ್ ಪ್ರೊಟೀನ್ ಕಬ್ಬಿಣಾಂಶವು ಮತ್ತು ಜೀವಸತ್ವಗಳು ಹೆಚ್ಚಿದೆ.

ಈ ಕಾರಣಕ್ಕಾಗಿ ಅದನ್ನು ತಿನ್ನುವುದರಿಂದ ತ್ವರಿತ ಶಕ್ತಿಯು ನಮಗೆ ದೊರಕುತ್ತದೆ ಒಂದು ಕಪ್ಪು ಹುರಿಗಳಲ್ಲಿ 15 ಗ್ರಾಂ ಪ್ರೋಟೀನ್ ಮತ್ತು 13 ಗ್ರಾಂನಷ್ಟು ಫೈಬರ್ ಇರುತ್ತದೆ ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಹುರಿಗಡಲೆಯ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತದೆ ಕುರಿಗಳಲ್ಲಿ ಫೋಟೋ ಈಸ್ಟ್ರೋಜೆನ್ಗಳು ಮತ್ತು ಆಂಟಿಆಕ್ಸಿಡೆಂಟ್ ಗಳಂತಹ ಫೈಟೋನ್ಯೂಟ್ರಿಯೆಂಟ್ಸ್ ಗಳು ಇದೆ ಇದು ಎಷ್ಟೋ ಜನ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದು ಮಹಿಳೆಯರ ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತದೆ ಇದು ಗರ್ಭಿಣಿ ಮಹಿಳೆಯರಿಗೆ ಉತ್ತಮ.

ಎಷ್ಟು ಮಹಿಳೆಯರಿಗೆ ರಕ್ತಹೀನತೆಯು ಹೆಚ್ಚಾಗಿ ಕಂಡುಬರುತ್ತದೆ ಹುರಿಗಡಲೆಯನ್ನು ಆಹಾರವಾಗಿ ಸೇವಿಸುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡಬಹುದಾಗಿದೆ ಈ ಕಡಲೆಕಾಳು ರಕ್ತಹೀನತೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ ಏಕೆಂದರೆ ಇದನ್ನು ಸೇರಿ ಸೇವಿಸಿದರೆ ರಕ್ತ ಹೀನತೆ ಬರುವುದಿಲ್ಲ ಮತ್ತು ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ ಆದ್ದರಿಂದ ಪ್ರತಿದಿನ ಸಾಧ್ಯವಾದಷ್ಟು ಹುರಿದ ಕಡಲೆ ಕಾಳನ್ನು ಸೇವಿಸಲು ಅಭ್ಯಾಸ ಮಾಡಿಕೊಳ್ಳಿ ಕಡಲೆಕಾಳಿನ ಲ್ಲಿ ಹಾಲು ಮತ್ತು ಮೊಸರನ್ನು ಓದುವಷ್ಟು ಕ್ಯಾಲ್ಸಿಯಂ ಇದೆ ಇದರಿಂದ ಮೂಳೆಗಳು ಗಟ್ಟಿಯಾಗಿರುತ್ತದೆ ಪ್ರತಿದಿನ ಒಂದು ಹಿಡಿ ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗಿರುತ್ತದೆ ಮತ್ತು ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ ಮತ್ತು ಕಂಟ್ರೋಲ್ನಲ್ಲಿ ಇರುತ್ತದೆ.

Related Post

Leave a Comment