ಸೂಪರ್ ಮಿಕ್ಸಿ ಟಿಪ್ಸ್ ಪದೇ ಪದೇ ಮಿಕ್ಸಿ ಹಾಳಾಗುವ ಚಾನ್ಸ್ ಇಲ್ಲಾ ವರ್ಷಗಳು ಆದರೂ ಹೊಸ ಮಿಕ್ಸಿ ಆಗಿರುತ್ತದೆ..

ತುಂಬಾನೇ ಸೂಪರ್ ಆಗಿರುವ ಮಿಕ್ಸಿ ಟಿಪ್ಸ್ ಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದು.1,ಒಂದು ವೇಳೆ ಅಡುಗೆ ಮನೆಯಲ್ಲಿ ಮಿಕ್ಸಿ ಇಡುವುದಕ್ಕೆ ಜಾಗ ಇರದಿದ್ದರೆ ಪ್ಲಾಸ್ಟಿಕ್ ಪ್ಲೇಟ್ ಮೇಲೆ ಮಿಕ್ಸಿ ಯನ್ನು ಫಿಕ್ಸ್ ಮಾಡಿ ಇಡಬೇಕು.ನಂತರ ಮಿಕ್ಸಿಯನ್ನು ಎಲ್ಲಿ ಬೇಕಾದರೂ ಅಲ್ಲಿ ಸರಿಸಿಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

2, ಮಿಕ್ಸಿ ವೈರ್ ಯಾವಾಗಲು ರಗಳೆ ಮಾಡುತ್ತದೆ.ಮಿಕ್ಸಿ ವೈರ್ ಅನ್ನು ಫೋಲ್ಡ್ ಮಾಡಿ ರಬ್ಬರ್ ಬ್ಯಾಂಡ್ ಅನ್ನು ಹಾಕಿ ಬಿಡಬೇಕು.
3,ಚೆಟ್ನಿ ಸಾಂಬಾರ್ ರುಬ್ಬಿದರೆ ನಾಯಸ್ಸು ಆಗುವುದಿಲ್ಲ. ಇಂತಹ ಸಮಯದಲ್ಲಿ ಕಲ್ಲು ಉಪ್ಪನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು.ನಂತರ ಮಿಕ್ಸಿ ಬ್ಲೈಂಡ್ ಗಳು ತುಂಬಾನೇ ಶಾರ್ಪ್ ಆಗುತ್ತದೆ.

4,ಒಂದು ವೇಳೆ ಮಿಕ್ಸಿ ಜಾರಿನಲ್ಲಿ ಮಸಾಲೆ ಸುವಾಸನೆ ಬಂದರೆ ಮಿಕ್ಸಿ ಜಾರಿಗೆ ನಿಂಬೆ ಹಣ್ಣನ್ನು ಕಟ್ ಮಾಡಿ ಹಾಕಿ ಮತ್ತು ಸ್ವಲ್ಪ ಉಪ್ಪನ್ನು ಹಾಕಿ ಪೇಸ್ಟ್ ಮಾಡಿದರೆ ಮಸಾಲೆ ಪದಾರ್ಥದ ಸುವಾಸನೆ ಹೋಗುತ್ತದೆ.ನಂತರ ಪಾಯಸ ಮಾಡುವುದಕ್ಕೆ ಮಿಕ್ಸಿ ಜಾರನ್ನು ಬಳಸಬಹುದು.5, ಕೆಲವೊಂದು ಸಮಯದಲ್ಲಿ ಮಿಕ್ಸಿ ಜಾರಿನ ರಬ್ಬರ್ ಲೂಸ್ ಆಗಿರುತ್ತದೆ. ಅದಕ್ಕೆ ರಬ್ಬರ್ ತೆಗೆದುಕೊಂಡು ಹಾಕಬೇಕು.ಅವಾಗ ಮಿಕ್ಸಿ ರಬ್ಬರ್ ಗಟ್ಟಿಯಾಗಿ ಕೂರುತ್ತದೆ.

6, ಮಿಕ್ಸಿ ಬಾಕ್ಸ್ ಯಾವಾಗಲು ಕೊಳೆಯಾಗಿ ಇರುತ್ತದೆ.ಇದಕ್ಕೆ ಒಂದು ಚಮಚ ವಿನೆಗರ್ ಅಥವಾ ನಿಂಬೆಹಣ್ಣಿನ ರಸವನ್ನು ತೆಗೆದುಕೊಳ್ಳಬಹುದು.ನಂತರ ಪಾತ್ರೆ ತೊಳೆಯುವುದಕ್ಕೆ ಬಳಸುವ ಒಂದು ಚಮಚ ವಿಮ್ ಹಾಕಿ ಮತ್ತು ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ತುಂಬಾ ಬೇಗಾ ಕೊಳೆಯನ್ನು ಕರಗಿಸುವ ಶಕ್ತಿ ಲಿಕ್ವಿಡ್ ಗೆ ಇದೆ.ನಂತರ ಇದನ್ನು ಹಚ್ಚಿ10 ನಿಮಿಷ ಬಿಡಬೇಕು.ನಂತರ ಕಾಟನ್ ಬಟ್ಟೆಯಿಂದ ವರೆಸಿದರೆ ಸಾಕು ಕೊಳೆ ಹೋಗುತ್ತದೆ.7, ಇನ್ನು ಮಿಕ್ಸಿಯಲ್ಲಿ ದೋಸೆ ಹಿಟ್ಟು ರುಬ್ಬುವಾಗ ಆದಷ್ಟು ಅರ್ಧ ಭಾಗದಷ್ಟು ಅಕ್ಕಿಯನ್ನು ಹಾಕಿ.ಜಾಸ್ತಿ ಹಾಕಿದರೆ ಮಿಕ್ಸಿ ಹಾಳಾಗುವ ಸಾಧ್ಯತೆ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment