ಅಡವಿಟ್ಟ ಬಂಗಾರ /ಮನೆ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬಂಗಾರ/ಮನೆ ಆಡುವು /ಮಾರುವ ಸಂದರ್ಭ ಬಂದರೆ ಈ ಪರಿಹಾರ!

ತುಂಬಾ ಮನೆಯಲ್ಲಿ ಕಷ್ಟ ಎಂದು ಒಡವೆಗಳನ್ನು ಬ್ಯಾಂಕ್ ನಲ್ಲಿ ಅಡ ಇಟ್ಟಿರುತ್ತಾರೆ.ಅದರೆ ಯಾವುದೇ ವಸ್ತುವನ್ನು ಇಟ್ಟರು ಅದನ್ನು ಬಿಡಿಸುವುದಕ್ಕೆ ಸಾಧ್ಯ ಆಗುತ್ತಿರುವುದಿಲ್ಲ. ಇನ್ನು ಬಂಗಾರವನ್ನು ಅಡ ಇಟ್ಟಿರುವಾಗ ಬಂದಿರುವ ದುಡ್ಡಿನಿಂದ ಒಂದು ಗ್ರಾಂ ಆದರೂ ಬಂಗಾರವನ್ನು ತೆಗೆದುಕೊಳ್ಳಬೇಕು.ನಂತರ ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು.ಲಕ್ಷ್ಮಿ ಫೋಟೋ ಎದುರು ಒಂದು ತಾಂಬೂಲ ಇಡಬೇಕು.ಅದರ ಮೇಲೆ ಎರಡು ಅರಿಶಿಣ ಕೊಂಬನ್ನು ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಂಡು ಬಂದಿರುವ ಬಂಗಾರವನ್ನು ಲಕ್ಷ್ಮಿ ಫೋಟೋ ಮುಂದೆ ಇಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಪರಿಹಾರವನ್ನು ಯಾವಾಗ ಬೇಕಾದರೂ ಮಾಡಬಹುದು.ನಂತರ ದೇವರ ಹತ್ತಿರ ಕೇಳಿಕೊಳ್ಳಬೇಕು. ಕಷ್ಟದ ಕಾಲಕ್ಕೆ ತೆಗೆದುಕೊಂಡಿದ್ದೇನೆ ಅದನ್ನು ತೀರಿಸಿವುದಕ್ಕೆ ಆಗುತ್ತಿಲ್ಲ ಹಾಗಾಗಿ ಒಡವೆ ಇಟ್ಟಿರುವ ದುಡ್ಡಿನಲ್ಲಿ ಸ್ವಲ್ಪ ಮಟ್ಟಿಗೆ ಬಂಗಾರವನ್ನು ತೆಗೆದುಕೊಂಡಿದ್ದೇನೆ ಅದನ್ನೇ ನಿನ್ನ ಬಳಿ ಇಟ್ಟು ಕೇಳಿಕೊಳ್ಳುತ್ತಿದ್ದೇನೆ.ನನಗೆ ಇದು ಅಕ್ಷಯ ಆಗಬೇಕು ಒಡವೆ ಬಿಡಿಸಬೇಕು ಮತ್ತು ಮನೆ ಪತ್ರವನ್ನು ಬಿಡಿಸಬೇಕು ಎಂದು ದೇವರ ಬಳಿ ಕೇಳಿಕೊಳ್ಳಬೇಕು.

ಮೊದಲು ಪೂಜೆಯನ್ನು ಮಾಡಿ ಕೈಯಲ್ಲಿ ತಾಂಬೂಲವನ್ನು ಇಟ್ಟುಕೊಂಡು ಅಮ್ಮನವರ ಹತ್ತಿರ ಕೇಳಿಕೊಳ್ಳಿ.ಮಾರನೇ ದಿನ ಅದನ್ನು ಹಳದಿ ಬಟ್ಟೆಯಲ್ಲಿ ಎರಡು ಅರಿಶಿಣ ಕೊಂಬು ಮತ್ತು ಬಂಗಾರ ತುಂಡನ್ನು ಇಟ್ಟು ದಾರದಿಂದ ಕಟ್ಟಿ ದುಡ್ಡು ಇಡುವ ಜಾಗಾದಲ್ಲಿ ಇಡಬೇಕು.ಈ ರೀತಿ ಪರಿಹಾರ ಮಾಡಿಕೊಳ್ಳುವುದರಿಂದ ಗೊತ್ತಿಲ್ಲದೇ ಬೇಗನೆ ಒಡವೆ ಅನ್ನು ಬಿಡಿಸಿಕೊಳ್ಳುತ್ತಿರ.

Related Post

Leave a Comment