ಒಂದೇ ಸಲಕ್ಕೆ ಎಷ್ಟೇ ಹಳೆಯ ಜಿಡ್ಡು ಕಪ್ಪು ಇದ್ದರು ಹೋಗಿ ಬೆಳ್ಳಗೆ ಹೊಳಪು ಬರುತ್ತೆ ಸೀಕ್ರೆಟ್ ಪದಾರ್ಥ!

ಸ್ವಲ್ಪ ಈ ಕ್ರೀಮ್ ಅಪ್ಲೈ ಮಾಡಿದರು ಸಾಕು ಕಪ್ಪು ಇದ್ದವರು ಸಹ ಬೆಳ್ಳಗೆ ಆಗುತ್ತಾರೆ.ಬೇಸಿಗೆಯಲ್ಲಿ ಎಲ್ಲರಿಗೂ ಕೂಡ ಟ್ಯಾನ್ ಆಗುತ್ತದೆ.ಮುಖದಲ್ಲಿ ಜಿಡ್ಡು ಅಥವಾ ಕಪ್ಪು ಕಲೆ ಆಗಿದ್ದರು ಸಹ ಈ ಮನೆಮದ್ದು ಬಳಸುವುದರಿಂದ ನಿವಾರಣೆ ಆಗುತ್ತದೆ.ಮೊದಲು ನೀವು ಬಳಸುವ ಸೋಪ್ ಅನ್ನು ತೆಗೆದುಕೊಂಡು ತುರಿದುಕೊಳ್ಳಬೇಕು.ನಂತರ ಒಂದು ಪಾತ್ರೆಗೆ ಒಂದು ಗ್ಲಾಸ್ ಹಾಲನ್ನು ಹಾಕಿ ಕುದಿಸಿಕೊಳ್ಳಿ ಹಾಗೂ ತುರಿದ ಸೋಪ್ ಅನ್ನು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಅಕ್ಕಿ ಹಿಟ್ಟು ಹಾಕಿಕೊಳ್ಳಿ ಮತ್ತು ಒಂದು ಚಮಚ ಗ್ಲಿಜಿರಿನ್ ಅನ್ನು ಹಾಕಿ ಮಿಕ್ಸ್ ಮಾಡಬೇಕು.ನಂತರ ಕಾಲ್ ಸ್ಪೂನ್ ಅರಿಶಿಣ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು.ನಂತರ ಒಂದು ಬೌಲ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳಬೇಕು.ನಿಮ್ಮ ದೇಹದ ಯಾವ ಭಾಗದಲ್ಲಿ ಕಪ್ಪಾದರೂ ಸಹ ಇದನ್ನು ಹಚ್ಚುವುದರಿಂದ ಚರ್ಮ ಬೆಳ್ಳಗೆ ಆಗುತ್ತದೆ.ಇನ್ನು ಇದನ್ನು ಬಳಸುವುದು ಹೇಗೆ ಎಂದರೆ ಮೊದಲು ಕೈಯನ್ನು ತಣ್ಣೀರಿನಿಂದ ತೊಳೆದ ನಂತರ ಇದನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು.ಒಣಗಿದ ನಂತರ ತೊಳೆಯಬೇಕು. ಇದನ್ನು ಪ್ರತಿದಿನ ಹಚ್ಚಿದರೆ ಖಂಡಿತ ನಿಮ್ಮ ದೇಹದಲ್ಲಿ ಇರುವ ಕಪ್ಪು ಕಲೆಗಳು ಮಾಯ ಆಗುತ್ತದೆ

Related Post

Leave a Comment