ಗಂಗಾ ದಸರಾ ಪೂಜೆ ಮಾಡುವ ಸಂಪೂರ್ಣ ವಿಧಾನ ಮತ್ತು ವಿಸರ್ಜನೆ ಹೇಗೆ?

0 53

ಜೇಷ್ಠ ಮಾಸ ಶುಕ್ಲ ಪಕ್ಷ 10ನೇ ದಿನ ಬರುವ ಗಂಗಾ ದಸರಾ ಪೂಜೆಯನ್ನು ಕೆಲವರು ಮಾಡುತ್ತಾರೆ.ಈ ಪೂಜೆ ತುಂಬಾನೇ ವಿಶೇಷವಾದದ್ದು.ಈ ಪೂಜೆ ಮಾಡುವುದರಿಂದ ಮುಕ್ತಿ ಸಿಗುತ್ತದೆ.ಗಂಗಾ ದಸರಾ ಪೂಜೆ ಮಾಡುವುದಕ್ಕೆ ಮೊದಲು ಕೆಂಪು ವಸ್ತ್ರ ಅಥವಾ ಬಿಳಿಯ ವಸ್ತ್ರ ಬೇಕಾಗುತ್ತದೆ.ಇದರಲ್ಲಿ ಸ್ವಲ್ಪ ಅಕ್ಕಿ ಮತ್ತು ಬೆಲ್ಲವನ್ನು ಇಟ್ಟು ಕಟ್ಟಬೇಕು.ನಂತರ 3 ಕಂಕಣವನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು.ನಂತರ ಒಂದು ಪ್ಲೇಟ್ ನಲ್ಲಿ, ಅಕ್ಕಿ ಹಾಕಿ, ಬ್ಲೌಸ್ ಪೀಸ್, ತಾಂಬೂಲ, ಕೊಬ್ಬರಿ ಆಡಿಕೆ,ಬೆಲ್ಲ, ಅರಿಶಿಣ ಕುಂಕುಮ ಬಳೆ ಹಾಗೂ ಹಣವನ್ನು ಇಡಬೇಕು. ಇದು ಗಂಗಾ ಅಮ್ಮನವರಿಗೆ ಬಾಗಿನ ಅರ್ಪಿಸುವುದು.ದಕ್ಷಿಣೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಇಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದರ ನಂತರ 10 ಜೊತೆ ತಾಂಬೂಲವನ್ನು ರೆಡಿ ಮಾಡಿಕೊಳ್ಳಬೇಕು.ನಂತರ 10 ದೀಪಗಳನ್ನು ರೆಡಿ ಮಾಡಿಕೊಳ್ಳಬೇಕು.ಗೋಮಾತೆ ಇದ್ದರೆ ಮನೆಯಲ್ಲಿ ಗೋಮಾತೆ ಪೂಜೆಯನ್ನು ಮಾಡಿಕೊಳ್ಳಬಹುದು.ಒಂದು ಕಂಕಣವನ್ನು ಗೋಮಾತೆಗೆ ಅರ್ಪಿಸಬೇಕು ಹಾಗೂ ಇನ್ನೋದನ್ನು ನೀವು ಕಟ್ಟಿಕೊಳ್ಳಬೇಕು.

ನಂತರ ಹೋಸ್ತಿಲ ಪೂಜೆಯನ್ನು ಮಾಡಿಕೊಳ್ಳಬೇಕು. ಮೊದಲು ಹೊಸ್ತಿಲು ತೊಳೆದು ರಂಗೋಲಿ ಹಾಕಿ ಅರಿಶಿಣ ಕುಂಕುಮವನ್ನು ಹಚ್ಚಬೇಕು.ಗಂಗಾ ದಸರಾ ಪ್ರಾರಂಭ ಆಗುವುದು ಜೂನ್ 9ನೇ ತಾರೀಕು ಗುರುವಾರ ಬೆಳಗ್ಗೆ 8:22 ನಿಮಿಷಕ್ಕೆ ಶುಭ ಘಳಿಗೆ ಇರುತ್ತದೆ ಹಾಗೂ ಜೂನ್ 10ನೇ ತಾರೀಕು ಶುಕ್ರವಾರ ಬೆಳಗ್ಗೆ 7:27 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಹಾಗಾಗಿ ಜೂನ್ 9ನೇ ತಾರೀಕು ಆಚರಣೆ ಮಾಡಬೇಕು.

ನಂತರ ಒಂದು ಬಿಂದಿಗೆ ನೀರು ತೆಗದುಕೊಂಡು ಬರಬೇಕು.ಆದಷ್ಟು ಮನೆಯಲ್ಲಿ ಇರುವ ನೀರನ್ನು ಉಪಯೋಗ ಮಾಡಬೇಡಿ.ಹೋಸ್ತಿಲ ಬಳಿ ಬಿಂದಿಗೆ ಅನ್ನು ಪ್ರತಿಷ್ಟಪನೆ ಮಾಡಬೇಕು.ಆದಷ್ಟು ಹೋಸ್ತಿಲ ಹೊರ ಭಾಗ ಒಂದು ಮಣೆ ಇಟ್ಟು ಕಳಸವನ್ನು ಪ್ರತಿಷ್ಟಪಾನೇ ಮಾಡಿ ಪೂಜೆಯನ್ನು ಶುರು ಮಾಡಬೇಕು.ಇನ್ನು ಇದಕ್ಕೆ ಕಂಕಣವನ್ನು ಕಟ್ಟಬೇಕು.ನೀರಿನ ಒಳಗೆ ಅರಿಶಿಣ ಕುಂಕುಮ ಅಕ್ಷತೆ, ಕರ್ಪೂರ, ಜಾವಾ ಪೌಡರ್,ಹಸಿ ಹಾಲನ್ನು, ಶುದ್ಧವಾದ ತುಪ್ಪವನ್ನು ಹಾಗೂ ಹೂವನ್ನು ಇಟ್ಟು ನಮಸ್ಕಾರ ಮಾಡಬೇಕು.ಆದಷ್ಟು ಮಡಿಯಿಂದ ಉಪವಾಸ ಇದ್ದು ಆಚರಣೆ ಮಾಡಬೇಕು.

ಕಳಸದ ಪಕ್ಕ ಗೋಮಾತೆ ಮತ್ತು ತಾಂಬೂಲವನ್ನು ಇಡಬೇಕು.ಕೆಂಪು ಬಟ್ಟೆಯಲ್ಲಿ ಕಟ್ಟಿದನ್ನು ಕಳಸಕ್ಕೆ ಕಟ್ಟಬೇಕು. ನಂತರ ಹೂವುನಿಂದ ಅಲಂಕಾರ ಮಾಡಿ ದೀಪರಾಧನೆ ಮತ್ತು ದೂಪಾವನ್ನು ಬೆಳಗಬೇಕು.ಇನ್ನು ತಾಂಬೂಲವನ್ನು ಸೆರಗಿನಲ್ಲಿ ಕಟ್ಟಿ. ದಂಪತಿಗಳು ಪೂಜೆ ಮಾಡುವುದಾದರೆ ನೀವು ಕಳಸ ಇಟ್ಟುಕೊಂಡು ಹಾಗೂ ನಿಮ್ಮ ಯಜಮಾನರು ಗೋಮಾತೆಯನ್ನು ಇಟ್ಟುಕೊಳ್ಳಬೇಕು.

ನಂತರ ಕಳಸವನ್ನು ಮನೆ ಒಳಗೆ ತೆಗದುಕೊಂಡು ಪೀಠದ ಮೇಲೆ ಇಡಬೇಕು.ನಂತರ ಗೋಮಾತೆಯನ್ನು ಅದರ ಮುಂದೆ ಇಡಬೇಕು ಹಾಗೂ ಬಾಗಿನವನ್ನು ಪಕ್ಕದಲ್ಲಿ ಇಡಬೇಕು.ನಂತರ ಹತ್ತು ಕಲ್ಲು ಇಟ್ಟು ಅರಿಶಿಣ ಕುಂಕುಮ ಹೂವನ್ನು ಮೂಡಿಸಬೇಕು.ನಂತರ ಹತ್ತು ಮಾವಿನ ಎಲೆ ತೆಗೆದುಕೊಂಡು ಕಳಸಕ್ಕೆ ಇಟ್ಟು ತೆಂಗಿನಕಾಯಿಯನ್ನು ಇಡಬೇಕು.ಬ್ಲೋಸ್ ಪೀಸ್ ಹಾಕಿ ಬಳೆಗಳನ್ನು ಎರಡು ಕಡೆ ಹಾಕಿ ಹೂವಿನಿಂದ ಅಲಂಕಾರ ಮಾಡಿದ ನಂತರ ಪೂಜೆಯನ್ನು ಮಾಡಬೇಕು.ಇನ್ನು ಚಿಗಳಿ ತಂಬಿಟ್ಟನ್ನು ನೈವೈದ್ಯಕ್ಕೆ ಮಾಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರಸಾದಕ್ಕೆ ಮೊಸರನ್ನ ಅಥವಾ ಪುಳಿಯೋಗರೆ ಸಿದ್ಧತೆಯನ್ನು ಮಾಡಿಕೊಳ್ಳಬಹುದು.ನವ ದಾನ್ಯಗಳನ್ನು ಹತ್ತು ತಾಂಬೂಲ ಜೊತೆ ಮೋಸರಿನ ಪ್ಯಾಕೆಟ್ ಅನ್ನು ಇಡಬೇಕು.ನಂತರ ಹತ್ತು ದೀಪಾವನ್ನು ಸಹ ಇಡಬೇಕು.ಇದಿಷ್ಟು ಗಂಗಾ ದಸರಾ ಪೂಜೆಗೆ ಮಾಡುವ ಪೂಜಾ ವಿಧಾನಗಳು.ಕೊನೆಯಲ್ಲಿ ಮಂಗಳಾರತಿ ಅನ್ನು ಮಾಡಬೇಕು.ಈ ರೀತಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು. ಪೂಜೆ ಮುಗಿದ ಮಾರನೇ ದಿನ ಕಳಸದ ನೀರಿನಿಂದ ಮನೆ ಎಲ್ಲಾ ಕಡೆ ಪ್ರೊಕ್ಷಣೆ ಮಾಡಬೇಕು ಹಾಗೂ ಶನಿವಾರದ ದಿನ ತುಳಿಯದೆ ಇರುವ ಜಾಗಕ್ಕೆ ಹಾಕಬೇಕು.ಇನ್ನು ಪೂಜೆ ಮಾಡಿದ ದಿನ ಎಷ್ಟು ಸಾಧ್ಯವೋ ಅಷ್ಟು ಬಡವರಿಗೆ ದಾನವನ್ನು ಮಾಡಿ.

Leave A Reply

Your email address will not be published.