ಆಷಾಡ ಲಕ್ಷ್ಮಿ ಪೂಜೆಗೆ ಪೂರ್ವ ಸಿದ್ಧತೆಗಳು ಮತ್ತು ಪೂಜೆಗೆ ಬೇಕಾದ ಅಗತ್ಯ ವಸ್ತುಗಳು ಯಾವುವು?

ಆಷಾಡದ ಲಕ್ಷ್ಮಿ ಪೂಜೆಗೆ ಈ ರೀತಿಯಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮೊದಲು ಒಂದು ಬೋಟ್ಟಲಿನಲ್ಲಿ ಅಕ್ಕಿ ತೆಗೆದುಕೊಳ್ಳಿ. ದೇವಿಗೆ ಮಡಿಲಕ್ಕಿ ಮತ್ತು ಕಳಸದ ಕೆಳಗೆ ಕೂಡ ಹಾಕಬಹುದು.ಮಡಿಲಕ್ಕಿ ಕೊಡುವುದಕ್ಕೆ ಬ್ಲೋಸ್ ಪೀಸ್, ಬಳೆ, ಅರಿಶಿಣ ಕುಂಕುಮ, ಕೊಬ್ಬರಿ ಬೋಟ್ಟಲು, ಲಕ್ಷ್ಮಿ ಮುಖವಾಡ, 2 ಬೆಲ್ಲದಚ್ಚು, ವೀಳ್ಯದೆಲೆ, ದೀಪಗಳು, ಹಣ್ಣುಗಳು, ಎರಡು ತೆಂಗಿನಕಾಯಿ, ದೀಪಕ್ಕೆ ತುಪ್ಪ ಮತ್ತು ಎಣ್ಣೆ, ಬಿಡಿ ಹೂವುಗಳು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಆಷಾಡ ಮಾಸದಲ್ಲಿ ಉಪ್ಪಿನ ದೀಪರಾಧನೆ ಮಾಡಬೇಕು.ಹಾಗಾಗಿ ಒಂದು ಪ್ಯಾಕೆಟ್ ಉಪ್ಪನ್ನು ತೆಗೆದುಕೊಳ್ಳಿ.ಮುಖ್ಯವಾಗಿ ಒಂದು ತಟ್ಟೆಯಲ್ಲಿ ಅರಿಶಿಣ ಕುಂಕುಮ ಗಂಧ ಹಾಗು ಹೂವುಗಳು ಬೇಕಾಗುತ್ತದೆ, ಅಕ್ಷತೆ ಕಾಳು, ಗಂಧದ ಕಡ್ಡಿ, ಬತ್ತಿ, ಕರ್ಪೂರ ಹಾಗು ಲಕ್ಷ್ಮಿಗೆ ಪ್ರಿಯ ಆಗಿರುವ ವಸ್ತುಗಳು,ತುಪ್ಪದ ಬತ್ತಿ. ಇವುಗಳನೆಲ್ಲ ಜೋಡಿಸಿ ಪೀಠವನ್ನು ತಯಾರಿಸಿ ಶುಕ್ರವಾರದ ದಿನ ಲಕ್ಷ್ಮಿ ಪೂಜೆ ಮಾಡುವುದಕ್ಕೆ ತುಂಬಾ ಅನುಕೂಲ ಆಗುತ್ತದೆ.

Related Post

Leave a Comment