ನಿಜವಾದ ಲಕ್ಷ್ಮಿ ಕಟಾಕ್ಷ ಯಾವುದು? ಎಲ್ಲರಿಗೂ ಯಾಕೆ ಒಲಿಯಲ್ಲ ಲಕ್ಷ್ಮಿ ಕೃಪೆ?

Recent Posts

ಲಕ್ಷ್ಮಿ ದೇವಿ ಎಲ್ಲಿ ನೆಲೆಸುತ್ತಾಳೆ ಮತ್ತು ಎಲ್ಲಿ ನೆಲೆಸುವುದಿಲ್ಲ ಎಂದು ಬಿಷ್ಮಚಾರ್ಯರು ವಿವರವಾಗಿ ತಿಳಿಸಿದ್ದಾರೆ. ಮನುಷ್ಯನ ಜನ್ಮವನ್ನು ನೀಡುವಾಗ ಬ್ರಹ್ಮ ಸಂಪತ್ತನ್ನು ಬರೆಯುವ ಸಂದರ್ಭದಲ್ಲಿ ಲಕ್ಷ್ಮಿ ಕಡೆ ನೋಡಿ ಕೇಳುತ್ತಾನೆ. ತಾಯಿ ಲಕ್ಷ್ಮಿ ಎಷ್ಟು ಕೊಡಬೇಕು ಎಂದು, ಆಗ ಲಕ್ಷ್ಮಿ ಇವನ ಅಥವಾ ಇವಳ ಹೆಸರನ್ನು ಕೇಳಿ ಎಲ್ಲವನ್ನು ತಿಳಿದುಕೊಂಡು ಲಕ್ಷ್ಮಿ ಎಷ್ಟು ತಲೆ ಎತ್ತುತ್ತಾಳೋ ಅಷ್ಟು ಸಿರಿ ಸಂಪತ್ತನ್ನು ಬರೆಯುತ್ತಾನೆ ಬ್ರಹ್ಮ ದೇವಾ.ಈ ವ್ಯಕ್ತಿ ಹಿಂದಿನ ಜನ್ಮದಲ್ಲಿ ಯಾರಿಗೆ ಎಷ್ಟು ದಾನ ಧರ್ಮ ಮಾಡಿದ್ದಾನೆ ಹಾಗು ಸಹಾಯ ಮಾಡಿದ್ದಾನೆ ಎನ್ನುವುದರಾ ಆಧಾರದ ಮೇಲೆ ಪ್ರತಿಫಲ ಸಿಗುವುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಬ್ಬ ಮಹಾ ಸಾದ್ವಿ ಮನುಷ್ಯನಿಗೆ ಒಂದು ಲೋಟ ನೀರು ಕೊಟ್ಟರೆ ಸಾಕು.ನಿಮ್ಮ ಜೀವನದಲ್ಲಿ ಅದ್ಬುತವಾದದ್ದು ಸಂಭವಿಸುತ್ತದೆ.ನೀವು ಮಾಡಿರುವ ಪುಣ್ಯ ಕಾರ್ಯ ಮಾತ್ರ ಐಶ್ವರ್ಯ ಆಗಿ ಬದಲಾಗುತ್ತದೆ.ಈ ಜನ್ಮದಲ್ಲಿ ದಟ್ಟ ದಾರಿದ್ರ ನಿಮ್ಮ ಬೆನ್ನ ಹಿಂದೆ ಅಂಟಿದೆ ಎಂದರೆ ಅದಕ್ಕೆ ಕಾರಣ ನೀವೇ ಆಗಿರುತ್ತಿರಿ.ನಿಮ್ಮ ಹತ್ತಿರ ಇರುವ ಸುಖ ಸಂತೋಷ ಹೀಗೆ ಇರಬೇಕು ಎಂದರೆ ದಾನ ಧರ್ಮ ಮುಖ್ಯವಾಗಿರುತ್ತದೆ.

ಎಷ್ಟು ಇದೆ ಎನ್ನುವುದಕ್ಕಿಂತ ಅವಶ್ಯಕತೆಗೆ ಇದೆಯಾ ಅನ್ನೋದು ಮುಖ್ಯ ಆಗಿರುತ್ತದೆ ಜೀವನದಲ್ಲಿ.ಇದೆ ನಿಜವಾದ ಲಕ್ಷ್ಮಿ ಕಟಾಕ್ಷ.ಏಕೆಂದರೆ ದುಡ್ಡು ಜಾಸ್ತಿ ಇದೆ ಎಂದು ಅಳತೆ ಮೀರಿದ ಚಪ್ಪಲಿ ಹಾಕೋಕೆ ಆಗುವುದಿಲ್ಲ.ಇಂತಹ ವ್ಯಕ್ತಿಗೆ ಅವಶ್ಯಕತೆ ಇದೆ ಎನ್ನುವುದನ್ನು ತಿಳಿದು ಸಿದ್ದ ಮಾಡಿರುತ್ತಾಳೆ ತಾಯಿ ಲಕ್ಷ್ಮಿ ಮಾತೇ.ಇದೆ ನಿಜವಾದ ಲಕ್ಷ್ಮಿ ಕಟಾಕ್ಷ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಸುಲಭವಾಗಿ ಹೇಳುವುದಾದರೆ ಹುಟ್ಟಿದ ಮಗುವಿಗೆ ಉತ್ತಮ ಅರೋಗ್ಯ ಮತ್ತು ಸಂತೋಷದಾಯಕ ಬಾಲ್ಯ.ನಂತರ ಉತ್ತಮ ವಿದ್ಯಾ ಮತ್ತು ವಯಸ್ಸಿನಲ್ಲಿ ಮದುವೆ ಹಾಗು ಮದುವೆ ನಂತರ ಸಂತಾನ. ಸಂತಾನ ನಂತರ ಮಕ್ಕಳ ಅರೋಗ್ಯ ಹಾಗು ಮೊಮ್ಮಕ್ಕಳನ್ನು ನೋಡುವ ಭಾಗ್ಯ.ನಂತರ ಅನಾರೋಗ್ಯವಿಲ್ಲದ ಸುಖದ ಸಾವು.ಇದೆ ನಿಜವಾದ ಲಕ್ಷ್ಮಿ ಕಟಾಕ್ಷ.ಕೆಲವೊಮ್ಮೆ ಖುಷಿ ಇರುವ ಸಂಗಾತಿ ದುಃಖವನ್ನು ತಂದುಕೊಡುತ್ತದೆ.ಹೀಗಾಗಿ ಸದಾಕಾಲ ಸಂತಸದಿಂದ ಇರುವ ವಾತಾವರಣ ಸಿಕ್ಕರೆ ಮಾತ್ರ ಅದು ನಿಜವಾದ ಲಕ್ಷ್ಮಿ ಕಟಾಕ್ಷ.ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನೆಯಲ್ಲಿ ಲಕ್ಷ್ಮಿ ದೇವಿ ಇದ್ದೆ ಇರುತ್ತಾಳೆ.ಇನ್ನು ಮನೆ ಎಷ್ಟು ಸ್ವಚ್ಛವಾಗಿ ಇದೆ ಎನ್ನುವುದರ ಮೇಲೆ ಲಕ್ಷ್ಮಿ ಕಟಾಕ್ಷ ನಿರ್ಧಾರ ಆಗುತ್ತಾದೆ ಹಾಗು ಮನೆಗೆ ಹೋದವರಿಗೆ ಸಂಸ್ಕಾರ ಇರಬೇಕು.ಇನ್ನು ಸಂಸ್ಕಾರ ಇಲ್ಲದ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಲ್ಲ.

Leave a Reply

Your email address will not be published.