ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ “ತೊಟ್ಟಿಲು ಅಲಂಕಾರ “/ಪಂಚಾಮೃತ ಅಭಿಷೇಕ /ದೀಪರಾಧನೆ/ಅರ್ಚನೆ/ಪ್ರಸಾದ/ಸಂಪೂರ್ಣ ಪೂಜೆ

ಆಗಸ್ಟ್ 30 ಸೋಮವಾರ ದಿನ ಕೃಷ್ಣ ಜನ್ಮಾಷ್ಟಮಿ ಬಂದಿರುವುದು.ಅಂದರೆ ಭದ್ರಪದ ಮಾಸದ ಕೃಷ್ಣ ಅಷ್ಟಮಿ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯ ಆಚರಣೆ ಮಾಡುತ್ತಾರೆ.ಮಧ್ಯ ರಾತ್ರಿ ಶ್ರೀ ಕೃಷ್ಣ ಜನಿಸಿದರು ಎಂದು ಶಾಸ್ತ್ರದಲ್ಲಿ ಉಲ್ಲೇಖ ಇದೆ.ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡುತ್ತೇವೆ.ಕೃಷ್ಣ ಜನ್ಮಾಷ್ಟಮಿಯ ಪೂಜಾ ವಿಧಾನ, ಅರ್ಚನೆ, ವಿಶೇಷ ದೀಪರಾಧನೆ, ನೈವಿದ್ಯಾದ ಬಗ್ಗೆ ತಿಳಿಯಲು ಇದನ್ನು ಪೂರ್ತಿಯಾಗಿ ಓದಿ. ಕೃಷ್ಣ ಜನ್ಮಾಷ್ಟಮಿ ಪೂಜೆ ಮಾಡುವ ಮೊದಲು ಮನೆಯನ್ನು ಶುದ್ದಿ ಮಾಡಿಕೊಳ್ಳಬೇಕು.ನಂತರ ಸ್ನಾನ ಮಾಡಿಕೊಂಡು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಬೇಕು.ಯಾಕೇಂದರೆ ಇದನ್ನು ಮಧ್ಯ ರಾತ್ರಿಯಲ್ಲಿ ಆಚರಣೆ ಮಾಡುವಂತಹದು.ಕೃಷ್ಣ ಜನ್ಮಾಷ್ಟಮಿ ಪೂಜೆ ಮಾಡುವ ಮೊದಲು ಗಣೇಶನ ಪೂಜೆ ಮಾಡಬೇಕು.ಗಣೇಶನನ್ನು ವಿಳೇದೆಲೆ ಮೇಲೆ ಪ್ರತಿಷ್ಟಪನೆ ಮಾಡಿಕೊಂಡು ಗೆಜ್ಜೆ ವಸ್ತ್ರ ಹಾಕಿ, ಬೆಲ್ಲವನ್ನು ನೈವೇದ್ಯವಾಗಿ ಇಟ್ಟು ಪೂಜೆ ಮಾಡಿ. ಅದನಂತರ ಕೃಷ್ಣ ಜನ್ಮಾಷ್ಟಮಿ ಪೂಜೆಯನ್ನು ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಪಂಚಾಮೃತ ಅಭಿಷೇಕವನ್ನು ಮಾಡಿಕೊಳ್ಳಬೇಕು.ಮೊದಲು ರಂಗೋಲಿ ಹಾಕಿ ಪೀಠವನ್ನು ರೆಡಿ ಮಾಡಿಕೊಳ್ಳಬೇಕು.ಶ್ರೀ ಕೃಷ್ಣ ವಿಗ್ರಹವನ್ನು ಒಂದು ಪ್ಲೇಟ್ ಮೇಲೆ ಇಡಬೇಕು. ಶ್ರೀ ಕೃಷ್ಣನಿಗೆ ತುಳಸಿಯನ್ನು ಅರ್ಪಣೆ ಮಾಡಿ ನಂತರ ಊದುಬತ್ತಿ ಬೆಳಗಿ ಅದನಂತರ ಪಂಚಾಮೃತ ಅಭಿಷೇಕವನ್ನು ಶುರು ಮಾಡಬೇಕು.ಪಂಚಾಮೃತ ಅಭಿಷೇಕ ಮಾಡುವಾಗ ಓಂ ಶ್ರೀ ಕೃಷ್ಣಯ ನಮಃ ಎಂದು ಹೇಳುತ್ತಾ ಮಾಡಬೇಕು. ಪ್ರಾಸದ : ಪಂಚಾಮೃತವನ್ನು ಒಂದು ಬೌಲ್ ನಲ್ಲಿ ಇಟ್ಟುಕೊಳ್ಳಬೇಕು.ಒಂದು ಬೌಲ್ ಬೆಣ್ಣೆ, ಕೆಂಪು ಕಲ್ಲು ಸಕ್ಕರೆ ಹಾಗೂ ನಿಮಗೆ ಇಷ್ಟವಾದ ಚಕ್ಕಲಿ, ಕೊಡಬೇಳೆ, ಅವಲಕ್ಕಿ ಉಂಡೆಯನ್ನು ಮಾಡಿಕೊಳ್ಳಬಹುದು.

ನಂತರ ಶ್ರೀ ಕೃಷ್ಣ ವಿಗ್ರಹಕ್ಕೆ ಶ್ರೀ ಗಂಧ, ಅರಿಶಿಣ, ಕುಂಕುಮ ಹಚ್ಚಿ ಅಲಂಕಾರ ಮಾಡಬೇಕು.ತೊಟ್ಟಿಲು ಇದ್ದಾರೆ ಪೂಜೆಯನ್ನು ಮಾಡಿಕೊಳ್ಳಿ ಇಲ್ಲವಾದರೆ ತಟ್ಟೆಯಲ್ಲೆ ಇಟ್ಟು ಪೂಜೆಯನ್ನು ಮಾಡಬಹುದು. ಮೊದಲು ತೊಟ್ಟಿಲೆಗೆ ಅರಿಶಿಣ, ಕುಂಕುಮ, ಶ್ರೀ ಗಂಧ ಹಚ್ಚಿ ನಮಸ್ಕಾರ ಮಾಡಿ ಅಲಂಕಾರ ಮಾಡಿಕೊಳ್ಳಬೇಕು.ಅಲಂಕಾರ ಮಾಡುವಾಗ ಕೃಷ್ಣನಿಗೆ ಮಲ್ಲಿಗೆ ಹೂವನ್ನು ಇಡಬೇಕು.

ಪೂಜೆ ಅದನಂತರ ಕೃಷ್ಣನನ್ನು ತೂಗುವುದಕ್ಕೆ ದಾರವನ್ನು ಕಟ್ಟಿ ನವೀಲು ಗರಿಯನ್ನು,ಕೊಳಲನ್ನು ಇಡಬೇಕು.ತೊಟ್ಟಿಲ ಒಳಗೆ ಮಲ್ಲಿಗೆ ಹೂವು ಇಟ್ಟು ಕೃಷ್ಣನ ವಿಗ್ರಹ ಇಡಬೇಕು.ನಿಮಗೆ ಎಷ್ಟು ಸಾಧ್ಯವೋ ಅಷ್ಟು ಆಭರಣವನ್ನು ಹಾಕಿ ತೊಟ್ಟಿಲ್ಲನ್ನು ತೂಗಬಹುದು.ತೊಟ್ಟಿಲು ಪಕ್ಕ ಹಸುವನ್ನು ಇಡಬೇಕು.ಕೃಷ್ಣನಿಗೆ ಪುಟ್ಟದಾದ ಗೆಜ್ಜೆವಸ್ರ ಹಾಕಬೇಕು.ನಿಮ್ಮ ಖುಷಿಗೆ ಯಾವ ರೀತಿ ಬೇಕೋ ಆ ರೀತಿ ಅಲಂಕಾರ ಮಾಡಿಕೊಳ್ಳಿ.ನಂತರ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಬಹುದು.

ವಿಶೇಷವಾಗಿ 8 ದೀಪರಾಧನೆ ಮಾಡಬೇಕು. ಯಾಕೇಂದರೆ ಅಷ್ಟಮಿ ದಿನ ಕೃಷ್ಣ ಹುಟ್ಟಿರುವುದರಿಂದ 8 ದೀಪಗಳನ್ನು ಹಚ್ಚಬೇಕು.ನಂತರ ತುಳಸಿ ಪತ್ರೆಗೆ ಕೆಂಪು ಅಕ್ಷತೆ ಹಾಕಿ ರೆಡಿ ಮಾಡಿಕೊಳ್ಳಬೇಕು.ಒಂದು ಪ್ಲೇಟ್ ಮೇಲೆ ಕೃಷ್ಣ ವಿಗ್ರಹ ಇಟ್ಟು ಅಷ್ಟೊತ್ತರ ಹೇಳುತ್ತಾ ಅರ್ಚನೆ ಮಾಡಿಕೊಳ್ಳಬೇಕು.ಅರ್ಚನೆ ಮುಗಿದ ನಂತರ ದೂಪಾ ಹಚ್ಚಬೇಕು ಮತ್ತು ತೀರ್ಥಕ್ಕೆ ತುಳಸಿ ಎಲೆ ಹಾಕಿ ಕೃಷ್ಣನಿಗೆ ಪ್ರೊಕ್ಷಣೆ ಮಾಡಿ ನಮಸ್ಕಾರ ಮಾಡಿ ಸಂಕಲ್ಪ ಮಾಡಬೇಕು ಅಂದರೆ ತುಂಬಾ ಜನರು ಕೃಷ್ಣ ಜನ್ಮಾಷ್ಟಮಿ ಮಾಡುವುದು ಮಗು ಆಗುವುದಕ್ಕೆ ಮತ್ತು ನಿಮ್ಮ ಕಷ್ಟಗಳನ್ನು ಹೇಳಿಕೊಂಡು ತೀರ್ಥವನ್ನು ಪ್ರೊಕ್ಷಣೆ ಮಾಡಿದ ನಂತರ ನೈವೇದ್ಯ ಮಾಡಬೇಕು.

ಕೃಷ್ಣನಿಗೆ ಬೆಣ್ಣೆ ಎಂದರೆ ತುಂಬಾ ಪ್ರಿಯ ಆದ್ದರಿಂದ ಸ್ವಲ್ಪ ಬೆಣ್ಣೆ ತೆಗೆದುಕೊಂಡು ಕೃಷ್ಣನ ವಿಗ್ರಹದ ಬಾಯಿಗೆ ಸ್ವಲ್ಪ ಸವರಬೇಕು.ಅರ್ಚನೆ ಮುಗಿದ ನಂತರ ಕೃಷ್ಣನ ವಿಗ್ರಹವನ್ನು ತೊಟ್ಟಿಲು ಒಳಗೆ ಇಟ್ಟು ತೂಗಬೇಕು.ನಂತರ ಕಾಯಿ ಒಡೆದು ಮಂಗಳಾರತಿ ಮಾಡಬೇಕು.ಕೊನೆಯಲ್ಲಿ ಕೆಂಪು ಆರತಿ ಮಾಡಬೇಕು ಯಾಕೇಂದರೆ ಶ್ರೀ ಕೃಷ್ಣ ಮುದ್ದಾಗಿ ಅಲಂಕಾರ ಮಾಡಿರುತ್ತೀವಿ ಮತ್ತು ದೃಷ್ಟಿ ಆಗಬಾರದು ಅಂತ ಕೆಂಪು ಆರತಿ ಮಾಡಬಾರದು.ಪೂಜೆ ಅದಬಳಿಕ ಮನೆಯಲ್ಲಿ ಇರುವ ಪ್ರತಿಯೊಬ್ಬರೂ ನಮಸ್ಕಾರ ಮಾಡಿ ತೊಟ್ಟಿಲು ತೂಗಬೇಕು.ಇದನ್ನು ಪ್ರತಿಯೊಬ್ಬರೂ ಮಾಡಬಹುದು ಹಾಗೂ ಹಬ್ಬದ ವಾತಾವರಣ ಮನೆಯಲ್ಲಿ ಇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment